Shambho Shankara Gowrisha Lyrics

ಶಂಭೋ ಶಂಕರ ಗೌರಿ ಈಶ Lyrics

in Mahakavi Kalidasa

in ಮಹಾಕವಿ ಕಾಳಿದಾಸ

LYRIC

Song Details Page after Lyrice

-
ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ
ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ
 
ಕೈಲಾಸೋನ್ನತ ಶಿಖರ ನಿವಾಸ
ಶಶಿಧರ ಸುಮಧುರ ಹಾಸ
ಕೈಲಾಸೋನ್ನತ ಶಿಖರದಿವಾಸ
ಶಶಿಧರ ಸುಮಧುರ ಹಾಸ
 
ತಾಂಡವಲೀಲ ನಟನವಿಲಾಸ
ಬ್ರಹ್ಮಾನಂದ ಭಾವಾವೇಶ
ತಾಂಡವಲೀಲ ನಟನವಿಲಾಸ
ಬ್ರಹ್ಮಾನಂದ ಭಾವಾವೇಶ
 
||ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ||
 
ಫಲಲೋಚನ ಪಾಪವಿದೂರ
ನಿತ್ಯಾನಂದ ನಿರಾಕಾರ
ಫಲಲೋಚನ ಪಾಪವಿದೂರ
ನಿತ್ಯಾನಂದ ನಿರಾಕಾರ
 
ಪಾವನಪುರುಷ ಪನ್ನಗಭೂಷ
ಪಾಲಯಾಮಾಂ ಪರಮೇಶ ಮಹೇಶ
ಪಾವನಪುರುಷ ಪನ್ನಗಭೂಷ
ಪಾಲಯಾಮಾಂ ಪರಮೇಶ ಮಹೇಶ
 
||ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ
ಕೈಲಾಸೋನ್ನತ ಶಿಖರದಿವಾಸ
ಶಶಿಧರ ಸುಮಧುರ ಹಾಸ
ಮಹೇಶ……||

-
ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ
ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ
 
ಕೈಲಾಸೋನ್ನತ ಶಿಖರ ನಿವಾಸ
ಶಶಿಧರ ಸುಮಧುರ ಹಾಸ
ಕೈಲಾಸೋನ್ನತ ಶಿಖರದಿವಾಸ
ಶಶಿಧರ ಸುಮಧುರ ಹಾಸ
 
ತಾಂಡವಲೀಲ ನಟನವಿಲಾಸ
ಬ್ರಹ್ಮಾನಂದ ಭಾವಾವೇಶ
ತಾಂಡವಲೀಲ ನಟನವಿಲಾಸ
ಬ್ರಹ್ಮಾನಂದ ಭಾವಾವೇಶ
 
||ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ||
 
ಫಲಲೋಚನ ಪಾಪವಿದೂರ
ನಿತ್ಯಾನಂದ ನಿರಾಕಾರ
ಫಲಲೋಚನ ಪಾಪವಿದೂರ
ನಿತ್ಯಾನಂದ ನಿರಾಕಾರ
 
ಪಾವನಪುರುಷ ಪನ್ನಗಭೂಷ
ಪಾಲಯಾಮಾಂ ಪರಮೇಶ ಮಹೇಶ
ಪಾವನಪುರುಷ ಪನ್ನಗಭೂಷ
ಪಾಲಯಾಮಾಂ ಪರಮೇಶ ಮಹೇಶ
 
||ಶಂಭೋ ಶಂಕರ ಗೌರಿ ಈಶ
ನತಜನ ಪಾಲ ಮಹೇಶ
ಕೈಲಾಸೋನ್ನತ ಶಿಖರದಿವಾಸ
ಶಶಿಧರ ಸುಮಧುರ ಹಾಸ
ಮಹೇಶ……||

Shambho Shankara Gowrisha song lyrics from Kannada Movie Mahakavi Kalidasa starring C Honnappa Bhagavathar, B Raghavendra Rao, B K Eshwarappa, Lyrics penned by Ku Ra Seetharama Shastry Sung by Honnappa Bhagavathar, Music Composed by C Honnappa Bhagavathar, film is Directed by Ku Ra Seetharama Shastry and film is released on 1955
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ