Yaava Janmada Geleya Lyrics

ಯಾವ ಜನ್ಮದ ಗೆಳೆಯ Lyrics

in Maha Thyaga

in ಮಹಾತ್ಯಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು
ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು
ಕಂಗೆ ರೂಪವು ಇಳಿವ ಮುನ್ನವೇ
ಎದೆಗೆ ಪ್ರೇಮವು ಹರಿಯಿತು
 
|| ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು….||
 
ದಿಕ್ಕುದಿಕ್ಕಿಗು ಹರಡಿ ಹಬ್ಬಿಸು
ಹಸುರು ಹುಚ್ಚನ್ನೇರಸಿತು
ಚಿಗುರು ಚಿಗುರಿಗೆ ಚೆಲುವ ತುಂಬಿಸಿ
ಹೂವು ತೋರಣ ಕಟ್ಟಿತು
ಹೂವು ತೋರಣ ಕಟ್ಟಿತು
ಒಳಗು ಹೊರಗೂ ಬೆಳಗು ಸಂಜೆಯು
ನಿನ್ನ ಮೊಗವೆ ತೇಲಿತು
ಎಂಟು ದಿಕ್ಕಿನ ಗಾಳಿಯಲ್ಲೂ
ನಿನ್ನ ದನಿಯೇ ಕೇಳಿತು
ನಿನ್ನ ದನಿಯೇ ಕೇಳಿತು…
 
|| ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು….||
 
ಇಂದು ಮಾಗಿಯ ಮುಗಿವ ಮುನ್ನವೇ
ನಗುವ ಬೇಸಗೆ ಬಂದಿದೆ
ಕಾಮನಂಚಿನ ಕಳೆಯ
ರಂಗುಗಳೆಲ್ಲವನ್ನು ತಂದಿದೆ
ಬಾಳದಾರಿಯ ಎರಡು ಕಡೆಯಲು
ಕಂಗೆ ಹಬ್ಬವು ಹರಡಿದೆ
ಮಾವು ಹೊಂಗೆಗಳಂತೆ ಮನವಿದು
ಹೊಸತು ಚಿಗರನು ಉಟ್ಟಿದೆ
ಹೊಸತು ಚಿಗರನು ಉಟ್ಟಿದೆ 
 
|| ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು….||
 

ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು
ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು
ಕಂಗೆ ರೂಪವು ಇಳಿವ ಮುನ್ನವೇ
ಎದೆಗೆ ಪ್ರೇಮವು ಹರಿಯಿತು
 
|| ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು….||
 
ದಿಕ್ಕುದಿಕ್ಕಿಗು ಹರಡಿ ಹಬ್ಬಿಸು
ಹಸುರು ಹುಚ್ಚನ್ನೇರಸಿತು
ಚಿಗುರು ಚಿಗುರಿಗೆ ಚೆಲುವ ತುಂಬಿಸಿ
ಹೂವು ತೋರಣ ಕಟ್ಟಿತು
ಹೂವು ತೋರಣ ಕಟ್ಟಿತು
ಒಳಗು ಹೊರಗೂ ಬೆಳಗು ಸಂಜೆಯು
ನಿನ್ನ ಮೊಗವೆ ತೇಲಿತು
ಎಂಟು ದಿಕ್ಕಿನ ಗಾಳಿಯಲ್ಲೂ
ನಿನ್ನ ದನಿಯೇ ಕೇಳಿತು
ನಿನ್ನ ದನಿಯೇ ಕೇಳಿತು…
 
|| ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು….||
 
ಇಂದು ಮಾಗಿಯ ಮುಗಿವ ಮುನ್ನವೇ
ನಗುವ ಬೇಸಗೆ ಬಂದಿದೆ
ಕಾಮನಂಚಿನ ಕಳೆಯ
ರಂಗುಗಳೆಲ್ಲವನ್ನು ತಂದಿದೆ
ಬಾಳದಾರಿಯ ಎರಡು ಕಡೆಯಲು
ಕಂಗೆ ಹಬ್ಬವು ಹರಡಿದೆ
ಮಾವು ಹೊಂಗೆಗಳಂತೆ ಮನವಿದು
ಹೊಸತು ಚಿಗರನು ಉಟ್ಟಿದೆ
ಹೊಸತು ಚಿಗರನು ಉಟ್ಟಿದೆ 
 
|| ಯಾವ ಜನ್ಮದ ಗೆಳೆಯ ಕಾಣೆನು
ಕಂಡಕೂಡಲೇ ಒಲಿಸಿತು….||
 

Yaava Janmada Geleya song lyrics from Kannada Movie Maha Thyaga starring Aarathi, Jayalakshmi, Nandakishor, Lyrics penned by V Seetharamaiah Sung by P Susheela, Music Composed by Rajan-Nagendra, film is Directed by Maruthi Shivaram and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ