Suvvale Suvvi Suvvi Lyrics

ಸುವ್ವಾಲೆ ಸುವ್ವಿ ಸುವ್ವಿ Lyrics

in Maha Thyaga

in ಮಹಾತ್ಯಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸುವ್ವಾಲೇ ... ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ..
ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ..
 
ಇಂದೇ ಸುಗ್ಗಿ ಮೇರೆ ಮೇರೆ
ನಿನ್ನೆ ನಾಳೆ ಮರೆ ಮರೆ ಬಾರಾ
ಆಹಾ.. ಇಂದೇ ಸುಗ್ಗಿ ಮೇರೆ ಮೇರೆ
ನಿನ್ನೆ ನಾಳೆ ಮರೆ ಮರೆ ಬಾರಾ
ಸುವ್ವಿ ಸುವ್ವೆಂದಾಗ ಬಲು ಚೆಂದವು..
ಟುವ್ವಿ ಟುವ್ವೆಂದಾಗ ಆನಂದವೋ..
ಆಹಾ .. ಸುವ್ವಿ ಸುವ್ವೆಂದಾಗ ಬಲು ಚೆಂದವು..
ಟುವ್ವಿ ಟುವ್ವೆಂದಾಗ ಆನಂದವೋ..

|| ಸುವ್ವಾಲೇ ... ಟುವ್ವಿ.. ಟುವ್ವಿ.. ಟುವ್ವಿ.. ಟುವ್ವಿ..
ಟುವ್ವಿ.. ಟುವ್ವಿ.. ಟುವ್ವಿ.. ಟುವ್ವಿ.. ಟುವ್ವಿ.. ಟುವ್ವಿ..||
 
ಸಂಗೀತದಲ್ಲಿ ನಾವೆಲ್ಲಾ ತೇಲಿ ತೇಲಿ..
ಸಂತೋಷದಲ್ಲಿ ಈ ಮೈಮನ ಸೋಲಿ
ಸಂಗೀತದಲ್ಲಿ ನಾವೆಲ್ಲಾ ತೇಲಿ ತೇಲಿ..
ಸಂತೋಷದಲ್ಲಿ ಈ ಮೈಮನ ಸೋಲಿ
ಈ ಬಗೆ ಬಗೆ ನಗೆ ಜಗ ನೋಡುವ ಬಾ
ಆ ಸಿಹಿ ಸಿಹಿ ಸುಖ ಸವಿ ಹೀರುವ ಬಾ
ಬಾನಕ್ಕಿ ನಾವಾಗಿ.. ಹಾರೋಣ... ಹಾರೋಣ
ಆ ಚುಕ್ಕಿ ಆಕಾಶ…ಸೇರೋಣ ಸೇರೋಣ
ಈ ನಮ್ಮ ಸಂದೇಶ…ಸಾರೋಣ ಸಾರೋಣ
ತಾನ ತಾನ ತಾನನ ತಂದಾನಾ .. ಹೊಯ್
 
|| ಸುವ್ವಾಲೇ ... ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ..
ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ..||
 
ಸಂಕ್ರಾತಿ ಕಾಲ ಸೌಭಾಗ್ಯ ತಂದಿತಲ್ಲಾ...
ತೊರೆ ಚಿಂತೆಯೆಲ್ಲಾ ಜೈ ಎನ್ನು ಹಾಕೋ ಕಾಲ
ಸಂಕ್ರಾತಿ ಕಾಲ ಸೌಭಾಗ್ಯ ತಂದಿತಲ್ಲಾ...
ತೊರೆ ಚಿಂತೆಯೆಲ್ಲಾ ಜೈ ಎನ್ನು ಹಾಕೋ ಕಾಲ
ಈ ಮನೋಹರ ಮಹಾದಿನ ಓಲಾಡುವಾ..
ಆ ಸಿರಿಸುಧೆಯೆಲ್ಲಾ ಇಲ್ಲೆ ತೇಲಾಡುವಾ
ಈ ಜೀವ ಜೇನಾಗಿ…ಬಂತಲ್ಲಾ.. ಬಂತಲ್ಲಾ..
ಹಾಯಾಗಿ ಹಾಡೋಣ….ಬಾಳೆಲ್ಲಾ.. ಬಾಳೆಲ್ಲಾ..
ಈ ವೇಳೆ ಇನ್ನೊಮ್ಮೆ…..ಇನ್ನಿಲ್ಲಾ.. ಇನ್ನಿಲ್ಲಾ..
ತಾನ ತಾನ ತಾನನ ತಂದಾನಾ .. ಹೊಯ್
 
|| ಇಂದೇ ಸುಗ್ಗಿ ಮೇರೆ ಮೇರೆ
ನಿನ್ನೆ ನಾಳೆ ಮರೆ ಮರೆ ಬಾರಾ (ಬಾರಾ)

Suvvale Suvvi Suvvi song lyrics from Kannada Movie Maha Thyaga starring Aarathi, Jayalakshmi, Nandakishor, Lyrics penned by Vijaya Narasimha Sung by S P Balasubrahmanyam, Music Composed by Rajan-Nagendra, film is Directed by Maruthi Shivaram and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ