Oh Raaja Ninninda Kandevu Ananda Lyrics

ಓ ರಾಜ ನಿನ್ನಿಂದ ಕಂಡೆವು ಆನಂದ Lyrics

in Maha Thyaga

in ಮಹಾತ್ಯಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂಹೂಂಹೂಂಹೂಂ..
ಆಆಆ... ಆಆಆ.. ಓಓಓಓಓ
ಓ ರಾಜ ನಿನ್ನಿಂದ ಕಂಡೆವು ಆನಂದ
ಮನಸಿನ ಕುಂದ ಮರೆಸಿದ ಕಂದ ತಂದೆ ಸಂಪದ...
ಆಹಾ.. ಚಿನ್ನಾ ಬಾ.. ರನ್ನ ಬಾ..
ಮುದ್ದಿನ ಮಣಿಯೇ ಬಾ..
ಚೆಲುವೆಂಬ ಒಲವೆಂಬ ಮುದ್ದಿನ
ಗಿಣಿಯೇ ಬಾ.. ಬಾ ..ಬಾ…

ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ರುರುರೂ ರುರುರೂ
ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ಟೀಮ್  ಟೀಮ್ ಟೀಮ್ 

ತಾಯಿಯ ಒಡಲ ತಂದೆಯ ಮಡಿಲ ಹೂಡಿ ..
ತುಂಬಿದ ಮನೆಯ ಎಲ್ಲರ ಪ್ರೀತಿಯ ಫಲವೇ
ಘಂಟೆಗೆ ಹಲವು ತಂಟೆಯ ತೋರಿ ನಗುವೇ..
ತುಂಟರ ತುಂಟ ಕಿಲಾಡಿ ಕೃಷ್ಣನ ಕುಲವೇ..
ಆಆಆ.. ನಿನ್ನಾಸೆ ನಾನು.. ನನ್ನಾಸೆ ನೀನು..
ಸಂತಸದಿಂದ ಶಾಂತಿಯ ತಂದ ಬಿದಿಗೆ ಚಂದಿರ..
ತಾವರೆಗೆ.. ತುಂಬೆಳಕಾ ಚೆಲ್ಲುವ ಚೆಲುವಾ ಚಂದಿರ ಬಾ..

ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ರುರುರೂ ರುರುರೂ
ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ಟೀಮ್  ಟೀಮ್ ಟೀಮ್ 

ಆನೆ ಬಂತು ಗುಜ್ಜಾನೆ ಬಂತು ನೋಡು ..
ಅಜ್ಜನ ಅಂಬಾರಿ ಏರಿ ಸವಾರಿ ಮಾಡು ..
ಅಜ್ಜಿಯ ಆಸೆಯ ಕೂಸುಮರಿಯೇ ಕೂಡು...
ಗಜ್ಜೆಯ ಘಲ ಘಲ ಹೆಜ್ಜೆಯ ಹಾಕುತಾ ಆಡು..
ಆ... ಎಲ್ಲೇ ಇರು .. ಹಾಯಾಗಿರು ..
ಎಲ್ಲರ ಪ್ರೇಮದ ಭಾಗ್ಯವ ಪಡೆದು ಬಾಳೋ ಬಂಗಾರ
ಈ ಮನೆಗೆ ಹೊಂಬೆಳಕ ಚೆಲ್ಲುವ ಚೆಲುವಾ ಚಂದಿರ ಬಾ
                           
|| ಓ ರಾಜ ನಿನ್ನಿಂದ ಕಂಡೆವು ಆನಂದ
ಮನಸಿನ ಕುಂದ ಮರೆಸಿದ ಕಂದ ತಂದೆ ಸಂಪದ...
ಆಹಾ.. ಚಿನ್ನಾ ಬಾ.. ರನ್ನ ಬಾ..
ಮುದ್ದಿನ ಮಣಿಯೇ ಬಾ..
ಚೆಲುವೆಂಬ ಒಲವೆಂಬ ಮುದ್ದಿನ
ಗಿಣಿಯೇ ಬಾ.. ಬಾ ..ಬಾ……||

ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ರುರುರೂ ರುರುರೂ
ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ಟೀಮ್  ಟೀಮ್ ಟೀಮ್ 
 

ಹೂಂಹೂಂಹೂಂಹೂಂ..
ಆಆಆ... ಆಆಆ.. ಓಓಓಓಓ
ಓ ರಾಜ ನಿನ್ನಿಂದ ಕಂಡೆವು ಆನಂದ
ಮನಸಿನ ಕುಂದ ಮರೆಸಿದ ಕಂದ ತಂದೆ ಸಂಪದ...
ಆಹಾ.. ಚಿನ್ನಾ ಬಾ.. ರನ್ನ ಬಾ..
ಮುದ್ದಿನ ಮಣಿಯೇ ಬಾ..
ಚೆಲುವೆಂಬ ಒಲವೆಂಬ ಮುದ್ದಿನ
ಗಿಣಿಯೇ ಬಾ.. ಬಾ ..ಬಾ…

ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ರುರುರೂ ರುರುರೂ
ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ಟೀಮ್  ಟೀಮ್ ಟೀಮ್ 

ತಾಯಿಯ ಒಡಲ ತಂದೆಯ ಮಡಿಲ ಹೂಡಿ ..
ತುಂಬಿದ ಮನೆಯ ಎಲ್ಲರ ಪ್ರೀತಿಯ ಫಲವೇ
ಘಂಟೆಗೆ ಹಲವು ತಂಟೆಯ ತೋರಿ ನಗುವೇ..
ತುಂಟರ ತುಂಟ ಕಿಲಾಡಿ ಕೃಷ್ಣನ ಕುಲವೇ..
ಆಆಆ.. ನಿನ್ನಾಸೆ ನಾನು.. ನನ್ನಾಸೆ ನೀನು..
ಸಂತಸದಿಂದ ಶಾಂತಿಯ ತಂದ ಬಿದಿಗೆ ಚಂದಿರ..
ತಾವರೆಗೆ.. ತುಂಬೆಳಕಾ ಚೆಲ್ಲುವ ಚೆಲುವಾ ಚಂದಿರ ಬಾ..

ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ರುರುರೂ ರುರುರೂ
ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ಟೀಮ್  ಟೀಮ್ ಟೀಮ್ 

ಆನೆ ಬಂತು ಗುಜ್ಜಾನೆ ಬಂತು ನೋಡು ..
ಅಜ್ಜನ ಅಂಬಾರಿ ಏರಿ ಸವಾರಿ ಮಾಡು ..
ಅಜ್ಜಿಯ ಆಸೆಯ ಕೂಸುಮರಿಯೇ ಕೂಡು...
ಗಜ್ಜೆಯ ಘಲ ಘಲ ಹೆಜ್ಜೆಯ ಹಾಕುತಾ ಆಡು..
ಆ... ಎಲ್ಲೇ ಇರು .. ಹಾಯಾಗಿರು ..
ಎಲ್ಲರ ಪ್ರೇಮದ ಭಾಗ್ಯವ ಪಡೆದು ಬಾಳೋ ಬಂಗಾರ
ಈ ಮನೆಗೆ ಹೊಂಬೆಳಕ ಚೆಲ್ಲುವ ಚೆಲುವಾ ಚಂದಿರ ಬಾ
                           
|| ಓ ರಾಜ ನಿನ್ನಿಂದ ಕಂಡೆವು ಆನಂದ
ಮನಸಿನ ಕುಂದ ಮರೆಸಿದ ಕಂದ ತಂದೆ ಸಂಪದ...
ಆಹಾ.. ಚಿನ್ನಾ ಬಾ.. ರನ್ನ ಬಾ..
ಮುದ್ದಿನ ಮಣಿಯೇ ಬಾ..
ಚೆಲುವೆಂಬ ಒಲವೆಂಬ ಮುದ್ದಿನ
ಗಿಣಿಯೇ ಬಾ.. ಬಾ ..ಬಾ……||

ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ರುರುರೂ ರುರುರೂ
ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್
ಟೀಮ್  ಟೀಮ್  ಟೂರ್ ಟೀಮ್  ಟೀಮ್ ಟೀಮ್ 
 

Oh Raaja Ninninda Kandevu Ananda song lyrics from Kannada Movie Maha Thyaga starring Aarathi, Jayalakshmi, Nandakishor, Lyrics penned by Chandrashekhara Kambara Sung by S Janaki, B Vasantha, Music Composed by Rajan-Nagendra, film is Directed by Maruthi Shivaram and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ