ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು
ಶೃತಿಯಲ್ಲಿ ನಾದವಾಗಿ ಬೆರೆತುಹೋದೆ ನಾನು...
|| ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು…||
ಆ….ಆ ಆ ಆ ಆ ಆ…ಆ ಆ…
ಆ….ಆ ಆ ಆ ಆ ಆ…ಆ ಆ…
ಆ…ಆಆ….ಆ…..ಆಆ….ಆ…..
ಸಪ್ತಸ್ವರ ರಾಗದಲ್ಲಿ ಅನುರಾಗ ತಂದೆ
ನನ್ನೆದೆಯ ತಾಳದಲ್ಲಿ ಆವೇಗ ತಂದೆ
ಆಹಾ...ಆಹಹಾ....ಆಹಹಾ....ಆ..
ಬದುಕೆಂಬ ಬಾನಿನಲಿ ಹೊಂಗಿರಣ ತಂದೆ
ಈ ಪ್ರೇಮದಾ ಮನದೆ ನೆಲೆಯಾಗಿ ನಿಂದೆ
ಈ ನನ್ನ ಮನ ನಿಂದಾದ ಉಸಿರೊಂದಾದ
ಆ ಕ್ಷಣದಂದೇ...
|| ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು…||
ಅಂಬಿಗನು ನೀನಾಗಿ ಈ ದೋಣಿ ತೇಲಲಿ
ಆನಂದ ಸಾಗರದ ತೀರವನು ಸೇರಲಿ
ಆಹಾ...ಆಹಹಾ ..ಆಹಹಹಾ...ಆ...
ಆಸರೆಯು ನೀನಾಗಿ ಈ ಬಳ್ಳಿ ಬಾಳಲಿ
ನೀನೆರೆದ ಪ್ರೀತಿಯಿಂದ ಭೂತಳೆದು ನಿಲ್ಲಲಿ
ಕೈ ಬಿಡದೆ ನಡೆ ನೀ ಮುಂದು
ಜೊತೆ ನಾನೆಂದು ಜೀವನದಲ್ಲಿ..
|| ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು
ಶೃತಿಯಲ್ಲಿ ನಾದವಾಗಿ ಬೆರೆತುಹೋದೆ ನಾನು...||
ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು
ಶೃತಿಯಲ್ಲಿ ನಾದವಾಗಿ ಬೆರೆತುಹೋದೆ ನಾನು...
|| ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು…||
ಆ….ಆ ಆ ಆ ಆ ಆ…ಆ ಆ…
ಆ….ಆ ಆ ಆ ಆ ಆ…ಆ ಆ…
ಆ…ಆಆ….ಆ…..ಆಆ….ಆ…..
ಸಪ್ತಸ್ವರ ರಾಗದಲ್ಲಿ ಅನುರಾಗ ತಂದೆ
ನನ್ನೆದೆಯ ತಾಳದಲ್ಲಿ ಆವೇಗ ತಂದೆ
ಆಹಾ...ಆಹಹಾ....ಆಹಹಾ....ಆ..
ಬದುಕೆಂಬ ಬಾನಿನಲಿ ಹೊಂಗಿರಣ ತಂದೆ
ಈ ಪ್ರೇಮದಾ ಮನದೆ ನೆಲೆಯಾಗಿ ನಿಂದೆ
ಈ ನನ್ನ ಮನ ನಿಂದಾದ ಉಸಿರೊಂದಾದ
ಆ ಕ್ಷಣದಂದೇ...
|| ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು…||
ಅಂಬಿಗನು ನೀನಾಗಿ ಈ ದೋಣಿ ತೇಲಲಿ
ಆನಂದ ಸಾಗರದ ತೀರವನು ಸೇರಲಿ
ಆಹಾ...ಆಹಹಾ ..ಆಹಹಹಾ...ಆ...
ಆಸರೆಯು ನೀನಾಗಿ ಈ ಬಳ್ಳಿ ಬಾಳಲಿ
ನೀನೆರೆದ ಪ್ರೀತಿಯಿಂದ ಭೂತಳೆದು ನಿಲ್ಲಲಿ
ಕೈ ಬಿಡದೆ ನಡೆ ನೀ ಮುಂದು
ಜೊತೆ ನಾನೆಂದು ಜೀವನದಲ್ಲಿ..
|| ಈ ಬಾಳಗೀತೆಗೆ ಎಂದು ಶೃತಿಯಾದೆ ನೀನು
ಶೃತಿಯಲ್ಲಿ ನಾದವಾಗಿ ಬೆರೆತುಹೋದೆ ನಾನು...||
Ee Balageethege Endu song lyrics from Kannada Movie Maha Thyaga starring Aarathi, Jayalakshmi, Nandakishor, Lyrics penned by R N Jayagopal Sung by S Janaki, Ramakrishna, Music Composed by Rajan-Nagendra, film is Directed by Maruthi Shivaram and film is released on 1974