Kande Nanna Olavina Hudugiya Lyrics

ಕಂಡೆ ನನ್ನ ಒಲವಿನ ಹುಡುಗಿಯ Lyrics

in Maha Purusha

in ಮಹಾಪುರುಷ

Video:
ಸಂಗೀತ ವೀಡಿಯೊ:

LYRIC

ಕಂಡೆ ನನ್ನ ಒಲವಿನ ಹುಡುಗಿಯ
ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು
ಹೊಸದು ಸಂತೋಷವೇ..
 
|| ಕಂಡೆ ನನ್ನ ಒಲವಿನ ಹುಡುಗಿಯ
ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ…||
 
ಅವಳಾ ನಯನ ಚೆಲುವಾ ಕವನ
ಕವಿ ಕಾಣದ ಕಲ್ಪನೆಯೋ
ಅವಳಾ ನುಡಿಯು ಕೊಳಲಾ ಸವಿಯು
ನವಚೈತ್ರದ ಕೋಗಿಲೆಯೋ..
ಅವಳಾ ನಗೆಯು ಸುಧೆಯಾ ಹೊಳೆಯು
ಹೊಸ ಪ್ರೇಮದ ಪಲ್ಲವಿಯೋ
ಆ ನೋಟದಲಿ ಆ ಮಿಂಚಿನಲಿ
ಅದು ಮುಂಜಾನೆ ಹೊಂಬೆಳಕೋ
ಆ ಶಿಲ್ಪಿ ಕನಸೋ ಬೆರೆಯ ಸೊಗಸೋ
ಅರಳಿ ನಗುವ ಹೂವ ವಯಸೋ..
ಹೊಳೆಯುವ ಕಾರ್ತಿಕ ದೀಪವಿದೋ

 
|| ಕಂಡೆ ನನ್ನ ಒಲವಿನ ಹುಡುಗಿಯ
ಹೇ…ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ…||

ಬರೆದೆ ನಿನ್ನಾ ಸಿಹಿಯಾ ಹೆಸರಾ
ಈ ಬಾಳಿನ ಕಾವ್ಯದಲ್ಲಿ
ಎದೆಯಾ ಒಳಗೆ ಮನೆಯು ನಿನಗೆ
ಸುಖಜೀವನ ನಡೆಸಲ್ಲಿ
ನೀನೇ ಜೊತೆಯು ನೀನೇ ನೆರವು
ಈ ಪ್ರೇಮದ ದೋಣಿಯಲಿ
ನೀನೇ ಮೂರ್ತಿ ನೀನೇ ಜ್ಯೋತಿ
ಈ ಪ್ರೀತಿಯ ಗುಡಿಯಲ್ಲಿ
ಹ್ಹಾಂ ..ಪ್ರಣಯ ಬೆರೆಸಿ ಸೊಬಗಿ ಸರಸಿ
ಸೆಳೆದೆ ನನ್ನಾ ನಗೆಯಾ ಹರಿಸಿ  
ಒಲವಿನ ನೀನೇ ಮುನ್ನಡೆಯೋ ..

|| ಕಂಡೆ ನನ್ನ ಒಲವಿನ ಹುಡುಗಿಯ
ಹೇ…ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು
ಹೊಸದು ಸಂತೋಷವೇ..
 
ಕಂಡೆ ನನ್ನ ಒಲವಿನ ಹುಡುಗಿಯ
ಹೇ…ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ ಆಹಾ…||

ಕಂಡೆ ನನ್ನ ಒಲವಿನ ಹುಡುಗಿಯ
ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು
ಹೊಸದು ಸಂತೋಷವೇ..
 
|| ಕಂಡೆ ನನ್ನ ಒಲವಿನ ಹುಡುಗಿಯ
ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ…||
 
ಅವಳಾ ನಯನ ಚೆಲುವಾ ಕವನ
ಕವಿ ಕಾಣದ ಕಲ್ಪನೆಯೋ
ಅವಳಾ ನುಡಿಯು ಕೊಳಲಾ ಸವಿಯು
ನವಚೈತ್ರದ ಕೋಗಿಲೆಯೋ..
ಅವಳಾ ನಗೆಯು ಸುಧೆಯಾ ಹೊಳೆಯು
ಹೊಸ ಪ್ರೇಮದ ಪಲ್ಲವಿಯೋ
ಆ ನೋಟದಲಿ ಆ ಮಿಂಚಿನಲಿ
ಅದು ಮುಂಜಾನೆ ಹೊಂಬೆಳಕೋ
ಆ ಶಿಲ್ಪಿ ಕನಸೋ ಬೆರೆಯ ಸೊಗಸೋ
ಅರಳಿ ನಗುವ ಹೂವ ವಯಸೋ..
ಹೊಳೆಯುವ ಕಾರ್ತಿಕ ದೀಪವಿದೋ

 
|| ಕಂಡೆ ನನ್ನ ಒಲವಿನ ಹುಡುಗಿಯ
ಹೇ…ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ…||

ಬರೆದೆ ನಿನ್ನಾ ಸಿಹಿಯಾ ಹೆಸರಾ
ಈ ಬಾಳಿನ ಕಾವ್ಯದಲ್ಲಿ
ಎದೆಯಾ ಒಳಗೆ ಮನೆಯು ನಿನಗೆ
ಸುಖಜೀವನ ನಡೆಸಲ್ಲಿ
ನೀನೇ ಜೊತೆಯು ನೀನೇ ನೆರವು
ಈ ಪ್ರೇಮದ ದೋಣಿಯಲಿ
ನೀನೇ ಮೂರ್ತಿ ನೀನೇ ಜ್ಯೋತಿ
ಈ ಪ್ರೀತಿಯ ಗುಡಿಯಲ್ಲಿ
ಹ್ಹಾಂ ..ಪ್ರಣಯ ಬೆರೆಸಿ ಸೊಬಗಿ ಸರಸಿ
ಸೆಳೆದೆ ನನ್ನಾ ನಗೆಯಾ ಹರಿಸಿ  
ಒಲವಿನ ನೀನೇ ಮುನ್ನಡೆಯೋ ..

|| ಕಂಡೆ ನನ್ನ ಒಲವಿನ ಹುಡುಗಿಯ
ಹೇ…ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು
ಹೊಸದು ಸಂತೋಷವೇ..
 
ಕಂಡೆ ನನ್ನ ಒಲವಿನ ಹುಡುಗಿಯ
ಹೇ…ಪಡೆದೆ ಅವಳ ಸಿಹಿ ಸಿಹಿ ಪ್ರೀತಿಯ ಆಹಾ…||

Kande Nanna Olavina Hudugiya song lyrics from Kannada Movie Maha Purusha starring Vishnuvardhan, Gayathri, Jai Jagadish, Lyrics penned by R N Jayagopal Sung by Vishnuvardhan, Music Composed by Sathyam, film is Directed by Joe Simon and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ