Galli Galli Suttho Lyrics

ಗಲ್ಲಿ ಗಲ್ಲಿ ಸುತ್ತೋ Lyrics

in Maha Purusha

in ಮಹಾಪುರುಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಗಲ್ಲಿ ಸುತ್ತಿ ಸುತ್ತೋ ಗಾಂಪರ ಗುಂಪಂತೆ
             ಗಲ್ಲಿ ಸುತ್ತಿ ಸುತ್ತೋ ಗಾಂಪರ ಗುಂಪಂತೆ
             ಹಲ್ಲು ಹಲ್ಲು ಕಿರಿವ ಹೀರೋಗಳಿವರಂತೆ
                ನಾಚಿಕೆ ಎಂತಿಲ್ಲಾ ಸಭ್ಯತೆ ಗೊತ್ತಿಲ್ಲಾ
             ನಾಚಿಕೆ ಎಂತಿಲ್ಲಾ ಸಭ್ಯತೆ ಗೊತ್ತಿಲ್ಲಾ     
             ಜಂಭವೋ ಠೀವಿಯೋ ಮಾಡರನ್ ರೋಮಿಯೋ         
             ಜಂಭವೋ ಠೀವಿಯೋ ಮಾಡರನ್ ರೋಮಿಯೋ         
 
ಹೆಣ್ಣು : ದಿನ ಸಿನಿಮಾ ಪಾರ್ಕು ಹೋಟೆಲ್
               ಬೀದಿ ಅಲೆಯುವರಂತೆ…
               ತಂದೆ ಗಳಿಸಿ ತಂದ ಹಣವ
               ಸೇದಿ ಸುಡುವುದೆ ಚಿಂತೆ
             ದಿನ ಸಿನಿಮಾ ಪಾರ್ಕು ಹೋಟೆಲ್
               ಬೀದಿ ಅಲೆಯುವರಂತೆ…
               ತಂದೆ ಗಳಿಸಿ ತಂದ ಹಣವ
               ಸೇದಿ ಸುಡುವುದೆ ಚಿಂತೆ
             ನೆಪಕ್ಕೆ ಕಾಲೇಜು ಗುರಿಯು ಮ್ಯಾರೇಜ್
               ಸೀರೆ ಕಂಡಲ್ಲಿ ಇವರು ಹಾಜರ್
             ನೆಪಕ್ಕೆ ಕಾಲೇಜು ಗುರಿಯು ಮ್ಯಾರೇಜ್
               ಸೀರೆ ಕಂಡಲ್ಲಿ ಇವರು ಹಾಜರ್
               ಇವರು ಹೀರೋ ಅಲ್ಲ ಜೀರೋ…

ಗಂಡು : ಹೇ..ಹೇ.. ಹೇ ಹೇ ಹೇ ಹೇ ಹೇ..ಓ ಓ ಓ…
             ಚೆಲ್ಲು ಚೆಲ್ಲಾಗಾಡೋ ಬಣ್ಣದ ಚಿಟ್ಟೆಗಳು
             ಚೆಲ್ಲು ಚೆಲ್ಲಾಗಾಡೋ ಬಣ್ಣದ ಚಿಟ್ಟೆಗಳು
             ಬೀದಿ ಬಿಡಿ ಸುತ್ತೋ ಗಂಡು ಬೀರಿಗಳು
                ಲಜ್ಜೆಯು ಇಂತಿಲ್ಲ ಸಂಸ್ಕೃತಿ ತಿಳಿದಿಲ್ಲ
                ಲಜ್ಜೆಯು ಇಂತಿಲ್ಲ ಸಂಸ್ಕೃತಿ ತಿಳಿದಿಲ್ಲ
             ಜಂಭದಾ ಕೋಳಿಯೋ ಬಿಂಕದ ಬ್ಯುಟಿಯೋ
             ಜಂಭದಾ ಕೋಳಿಯೋ ಬಿಂಕದ ಬ್ಯುಟಿಯೋ

 
ಗಂಡು : ದಿನ ಮಿನಿಯೋ ಮಿಡಿಯೋ
                ಮ್ಯಾಕ್ಸಿ ಜೀನ್ಸೋ ಇದರದೆ ಚಿಂತೆ
                ಬರಿ ಪೌಡರ್ ಸೆಂಟು ತುಟಿಗೆ
             ಲಿಪ್ ಸ್ಟಿಕ್ ಬಳಿಯುವರಂತೆ
             ದಿನ ಮಿನಿಯೋ ಮಿಡಿಯೋ
                ಮ್ಯಾಕ್ಸಿ ಜೀನ್ಸೋ ಇದರದೆ ಚಿಂತೆ
                ಬರಿ ಪೌಡರ್ ಸೆಂಟು ತುಟಿಗೆ
               ಲಿಪ್ ಸ್ಟಿಕ್ ಬಳಿಯುವರಂತೆ
                  ಬಟ್ಟೆಗೆ ರೇಷನ್ನು ಇವರ ಫ್ಯಾಷನ್
                  ಕೆಣಕಿ ಗಂಡನ್ನು ಕಾಡುವ ಸೈರನ್
               ಬಟ್ಟೆಗೆ ರೇಷನ್ನು ಇವರ ಫ್ಯಾಷನ್
                  ಕೆಣಕಿ ಗಂಡನ್ನು ಕಾಡುವ ಸೈರನ್
                  ಇವರ ವರಿಸುವರಾರೋ….
 
ಗಂಡು : ಸೀತೆ ಹುಟ್ಟಿದ ಭೂಮಿ ಭಾರತ ನಾಡಂತೆ
             ಸೀತೆ ಹುಟ್ಟಿದ ಭೂಮಿ ಭಾರತ ನಾಡಂತೆ
                ತಾಯಿ ಕುಲದ ಹಿರಿಮೆ
                ಸಾರುವ ಮಣ್ಣಂತೆ ಗರತಿ ಗುಣ ಬೇಕು
                ನಯ ಭಯ ಇರಬೇಕು
                ಗಂಡನು ಗೌರವಿಸೋ ನಮ್ರತೆ ಇರಬೇಕು
                ಆಗಲೇ ಜೀವನ ಹರುಷದಾ ನಂದನಾ
             ಆಗಲೇ ಜೀವನ ಹರುಷದಾ ನಂದನಾ…
             ಹೇಹೇ…ಓ ಓ ಓ….

ಹೆಣ್ಣು : ಗಲ್ಲಿ ಸುತ್ತಿ ಸುತ್ತೋ ಗಾಂಪರ ಗುಂಪಂತೆ
             ಗಲ್ಲಿ ಸುತ್ತಿ ಸುತ್ತೋ ಗಾಂಪರ ಗುಂಪಂತೆ
             ಹಲ್ಲು ಹಲ್ಲು ಕಿರಿವ ಹೀರೋಗಳಿವರಂತೆ
                ನಾಚಿಕೆ ಎಂತಿಲ್ಲಾ ಸಭ್ಯತೆ ಗೊತ್ತಿಲ್ಲಾ
             ನಾಚಿಕೆ ಎಂತಿಲ್ಲಾ ಸಭ್ಯತೆ ಗೊತ್ತಿಲ್ಲಾ     
             ಜಂಭವೋ ಠೀವಿಯೋ ಮಾಡರನ್ ರೋಮಿಯೋ         
             ಜಂಭವೋ ಠೀವಿಯೋ ಮಾಡರನ್ ರೋಮಿಯೋ         
 
ಹೆಣ್ಣು : ದಿನ ಸಿನಿಮಾ ಪಾರ್ಕು ಹೋಟೆಲ್
               ಬೀದಿ ಅಲೆಯುವರಂತೆ…
               ತಂದೆ ಗಳಿಸಿ ತಂದ ಹಣವ
               ಸೇದಿ ಸುಡುವುದೆ ಚಿಂತೆ
             ದಿನ ಸಿನಿಮಾ ಪಾರ್ಕು ಹೋಟೆಲ್
               ಬೀದಿ ಅಲೆಯುವರಂತೆ…
               ತಂದೆ ಗಳಿಸಿ ತಂದ ಹಣವ
               ಸೇದಿ ಸುಡುವುದೆ ಚಿಂತೆ
             ನೆಪಕ್ಕೆ ಕಾಲೇಜು ಗುರಿಯು ಮ್ಯಾರೇಜ್
               ಸೀರೆ ಕಂಡಲ್ಲಿ ಇವರು ಹಾಜರ್
             ನೆಪಕ್ಕೆ ಕಾಲೇಜು ಗುರಿಯು ಮ್ಯಾರೇಜ್
               ಸೀರೆ ಕಂಡಲ್ಲಿ ಇವರು ಹಾಜರ್
               ಇವರು ಹೀರೋ ಅಲ್ಲ ಜೀರೋ…

ಗಂಡು : ಹೇ..ಹೇ.. ಹೇ ಹೇ ಹೇ ಹೇ ಹೇ..ಓ ಓ ಓ…
             ಚೆಲ್ಲು ಚೆಲ್ಲಾಗಾಡೋ ಬಣ್ಣದ ಚಿಟ್ಟೆಗಳು
             ಚೆಲ್ಲು ಚೆಲ್ಲಾಗಾಡೋ ಬಣ್ಣದ ಚಿಟ್ಟೆಗಳು
             ಬೀದಿ ಬಿಡಿ ಸುತ್ತೋ ಗಂಡು ಬೀರಿಗಳು
                ಲಜ್ಜೆಯು ಇಂತಿಲ್ಲ ಸಂಸ್ಕೃತಿ ತಿಳಿದಿಲ್ಲ
                ಲಜ್ಜೆಯು ಇಂತಿಲ್ಲ ಸಂಸ್ಕೃತಿ ತಿಳಿದಿಲ್ಲ
             ಜಂಭದಾ ಕೋಳಿಯೋ ಬಿಂಕದ ಬ್ಯುಟಿಯೋ
             ಜಂಭದಾ ಕೋಳಿಯೋ ಬಿಂಕದ ಬ್ಯುಟಿಯೋ

 
ಗಂಡು : ದಿನ ಮಿನಿಯೋ ಮಿಡಿಯೋ
                ಮ್ಯಾಕ್ಸಿ ಜೀನ್ಸೋ ಇದರದೆ ಚಿಂತೆ
                ಬರಿ ಪೌಡರ್ ಸೆಂಟು ತುಟಿಗೆ
             ಲಿಪ್ ಸ್ಟಿಕ್ ಬಳಿಯುವರಂತೆ
             ದಿನ ಮಿನಿಯೋ ಮಿಡಿಯೋ
                ಮ್ಯಾಕ್ಸಿ ಜೀನ್ಸೋ ಇದರದೆ ಚಿಂತೆ
                ಬರಿ ಪೌಡರ್ ಸೆಂಟು ತುಟಿಗೆ
               ಲಿಪ್ ಸ್ಟಿಕ್ ಬಳಿಯುವರಂತೆ
                  ಬಟ್ಟೆಗೆ ರೇಷನ್ನು ಇವರ ಫ್ಯಾಷನ್
                  ಕೆಣಕಿ ಗಂಡನ್ನು ಕಾಡುವ ಸೈರನ್
               ಬಟ್ಟೆಗೆ ರೇಷನ್ನು ಇವರ ಫ್ಯಾಷನ್
                  ಕೆಣಕಿ ಗಂಡನ್ನು ಕಾಡುವ ಸೈರನ್
                  ಇವರ ವರಿಸುವರಾರೋ….
 
ಗಂಡು : ಸೀತೆ ಹುಟ್ಟಿದ ಭೂಮಿ ಭಾರತ ನಾಡಂತೆ
             ಸೀತೆ ಹುಟ್ಟಿದ ಭೂಮಿ ಭಾರತ ನಾಡಂತೆ
                ತಾಯಿ ಕುಲದ ಹಿರಿಮೆ
                ಸಾರುವ ಮಣ್ಣಂತೆ ಗರತಿ ಗುಣ ಬೇಕು
                ನಯ ಭಯ ಇರಬೇಕು
                ಗಂಡನು ಗೌರವಿಸೋ ನಮ್ರತೆ ಇರಬೇಕು
                ಆಗಲೇ ಜೀವನ ಹರುಷದಾ ನಂದನಾ
             ಆಗಲೇ ಜೀವನ ಹರುಷದಾ ನಂದನಾ…
             ಹೇಹೇ…ಓ ಓ ಓ….

Galli Galli Suttho song lyrics from Kannada Movie Maha Purusha starring Vishnuvardhan, Gayathri, Jai Jagadish, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ