ಹೆಣ್ಣು : ಇದೇ ಪ್ರೇಮ ಸಂಕೇತ…(ಲ ಲಾ ಲಾ ಲಾ)
ಇದೇ ಮಾತ ಸಂಗೀತ…(ಲ ಲಾ ಲಾ ಲಾ)
ಜೀವ ಜೀವ ಸಂಬಂಧ…(ಲ ಲಾ ಲಾ ಲಾ)
ಅಮರ ಪ್ರೇಮ ಅನುಬಂಧ…ಆ…ಆ….
|| ಗಂಡು : ಇದೇ ಪ್ರೇಮ ಸಂಕೇತ
ಹೆಣ್ಣು : ಸಂಕೇತ.. ಸಂಕೇತ…||
ಕೋರಸ್ : ಲಲಲಲಾ…ಲಲಲಲಾ…
ಲಲಲಲಾ ಲಲಲಲಾ ಲಲಲಲಾ
ಗಂಡು : ಕಡಲಾ ಅಲೆ ಹೊಮ್ಮಿ ಬಂದಂತೆ
ಮುಗಿಲು ಮಿಂಚಾಗಿ ಸುಳಿದಂತೆ
ಭಾವ ಎದೆ ತುಂಬಿ ಬಂದಾಗ
ಮೈ ಮರೆಸೋ ಕಾವ್ಯ ಅನುರಾಗ
ಹೆಣ್ಣು : ವರುಷ ವರುಷಗಳು ಕಳೆದಂತೆ
ನೆನಪು ಹಸಿರಾಗಿ ಉಳಿದಂತೆ
ಆಸೆ ತಂದ ರಾಗಕೆ ಭಾಷೆ ಇಲ್ಲ ಪ್ರೇಮಕೆ
|| ಗಂಡು : ಇದೇ ಪ್ರೇಮ ಸಂಕೇತ
ಇದೇ ಮಾತ ಸಂಗೀತ
ಜೀವ ಜೀವ ಸಂಬಂಧ
ಅಮರ ಪ್ರೇಮ ಅನುಬಂಧ…ಆ…ಆ….
ಹೆಣ್ಣು : ಇದೇ ಪ್ರೇಮ ಸಂಕೇತ
ಗಂಡು : ಸಂಕೇತ.. ಸಂಕೇತ….||
ಹೆಣ್ಣು : ಒಲವು ಶ್ರುತಿಯಲ್ಲಿ ಬೆರೆತಂತೆ
ಗಾಳಿ ಸೌಗಂಧ ಕಲೆತಂತೆ
ಮನಸು ಮನಸ್ಸನ್ನು ಅರಿತಾಗ
ಆತ್ಮ ಆತ್ಮಕೆ ಕಲೆತಾಗ
ಗಂಡು : ಸಾವು ಬದುಕೆಂಬ ಮಿತಿಯಿಲ್ಲ
ನೋವು ನಲಿವೆಂಬ ತಡೆಯಿಲ್ಲ
ಏಳು ಜನ್ಮ ಬಂಧನ ಪ್ರೇಮ ತಂದ ಸ್ಪಂದನ
|| ಹೆಣ್ಣು : ಇದೇ ಪ್ರೇಮ ಸಂಕೇತ
ಗಂಡು : ಸಂಕೇತ…
ಹೆಣ್ಣು : ಸಂಕೇತ…
ಗಂಡು : ಸಂಕೇತ…ಸಂಕೇತ…||
ಹೆಣ್ಣು : ಇದೇ ಪ್ರೇಮ ಸಂಕೇತ…(ಲ ಲಾ ಲಾ ಲಾ)
ಇದೇ ಮಾತ ಸಂಗೀತ…(ಲ ಲಾ ಲಾ ಲಾ)
ಜೀವ ಜೀವ ಸಂಬಂಧ…(ಲ ಲಾ ಲಾ ಲಾ)
ಅಮರ ಪ್ರೇಮ ಅನುಬಂಧ…ಆ…ಆ….
|| ಗಂಡು : ಇದೇ ಪ್ರೇಮ ಸಂಕೇತ
ಹೆಣ್ಣು : ಸಂಕೇತ.. ಸಂಕೇತ…||
ಕೋರಸ್ : ಲಲಲಲಾ…ಲಲಲಲಾ…
ಲಲಲಲಾ ಲಲಲಲಾ ಲಲಲಲಾ
ಗಂಡು : ಕಡಲಾ ಅಲೆ ಹೊಮ್ಮಿ ಬಂದಂತೆ
ಮುಗಿಲು ಮಿಂಚಾಗಿ ಸುಳಿದಂತೆ
ಭಾವ ಎದೆ ತುಂಬಿ ಬಂದಾಗ
ಮೈ ಮರೆಸೋ ಕಾವ್ಯ ಅನುರಾಗ
ಹೆಣ್ಣು : ವರುಷ ವರುಷಗಳು ಕಳೆದಂತೆ
ನೆನಪು ಹಸಿರಾಗಿ ಉಳಿದಂತೆ
ಆಸೆ ತಂದ ರಾಗಕೆ ಭಾಷೆ ಇಲ್ಲ ಪ್ರೇಮಕೆ
|| ಗಂಡು : ಇದೇ ಪ್ರೇಮ ಸಂಕೇತ
ಇದೇ ಮಾತ ಸಂಗೀತ
ಜೀವ ಜೀವ ಸಂಬಂಧ
ಅಮರ ಪ್ರೇಮ ಅನುಬಂಧ…ಆ…ಆ….
ಹೆಣ್ಣು : ಇದೇ ಪ್ರೇಮ ಸಂಕೇತ
ಗಂಡು : ಸಂಕೇತ.. ಸಂಕೇತ….||
ಹೆಣ್ಣು : ಒಲವು ಶ್ರುತಿಯಲ್ಲಿ ಬೆರೆತಂತೆ
ಗಾಳಿ ಸೌಗಂಧ ಕಲೆತಂತೆ
ಮನಸು ಮನಸ್ಸನ್ನು ಅರಿತಾಗ
ಆತ್ಮ ಆತ್ಮಕೆ ಕಲೆತಾಗ
ಗಂಡು : ಸಾವು ಬದುಕೆಂಬ ಮಿತಿಯಿಲ್ಲ
ನೋವು ನಲಿವೆಂಬ ತಡೆಯಿಲ್ಲ
ಏಳು ಜನ್ಮ ಬಂಧನ ಪ್ರೇಮ ತಂದ ಸ್ಪಂದನ
|| ಹೆಣ್ಣು : ಇದೇ ಪ್ರೇಮ ಸಂಕೇತ
ಗಂಡು : ಸಂಕೇತ…
ಹೆಣ್ಣು : ಸಂಕೇತ…
ಗಂಡು : ಸಂಕೇತ…ಸಂಕೇತ…||
Ide Prema Sanketha song lyrics from Kannada Movie Maha Purusha starring Vishnuvardhan, Gayathri, Jai Jagadish, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1985