Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಏಕೆ ಈ ಮೌನ ಮನ್ನಿಸು ನನ್ನಾ
                ನಾ ನಿನ್ನ ಅರಿತಾಯಿತು
                ಮನಸೀಗ ತಿಳಿಯಾಯಿತು
 
ಹೆಣ್ಣು : ಏಕೆ ಈ ಮೌನ ಮನ್ನಿಸು ನನ್ನಾ
                ನಾ ನಿನ್ನ ಅರಿತಾಯಿತು
                ಮನಸೀಗ ತಿಳಿಯಾಯಿತು
 
|| ಹೆಣ್ಣು : ಏಕೆ ಈ ಮೌನ…||

ಹೆಣ್ಣು : ಪ್ರೇಮದಿ ನನ್ನಾ ವರಿಸಲು ಬಂದ ನಿನ್ನಾ ನೂಕಿದೆ
               ಚಾಡಿಯ ನುಡಿಗೆ ಕಿವಿಯನು ಕೊಟ್ಟು ತಪ್ಪು ಮಾಡಿದೆ
               ಉರಿಬಿಸಿಲಿನಲಿ ಬರಿ ಮುಳ್ಳಿನಲಿ ದಿನವೆಲ್ಲ ಓಡಾಡಿದೆ
             ಉರಿಬಿಸಿಲಿನಲಿ ಬರಿ ಮುಳ್ಳಿನಲಿ ದಿನವೆಲ್ಲ ಓಡಾಡಿದೆ
               ವೇದನೆ ಉಸಿರಾಯ್ತು ದಾರಿ ಕಾಣದೇ..

ಗಂಡು : ಸಾಕು ಈ ಮೌನ  ಪ್ರೀತಿಸು ನನ್ನಾ
               ಹೊಸಬಾಳು ಬಂದಾಯಿತು
               ಆನಂದ ತಂದಾಯಿತು….
             ಸಾಕು ಈ ಮೌನ….  

ಗಂಡು : ಕಂಬನಿ ಏಕೆ ಬಿಸಿ ಉಸಿರೇಕೆ ಶೋಕ ಏತಕೆ
               ಪ್ರೀತಿಯೆ ನಮ್ಮಾ ಉಸಿರಾಗಿರಲೂ ನೋವು ಏತಕೆ
               ನಮ್ಮ ಬಾಳಿನಲ್ಲಿ ರವಿ ಮೂಡಿರಲು
               ಹೊಸ ಹಾಡ ನೀ ಹಾಡದೇ
             ನಮ್ಮ ಬಾಳಿನಲ್ಲಿ ರವಿ ಮೂಡಿರಲು
               ಹೊಸ ಹಾಡ ನೀ ಹಾಡದೇ
               ಸೊರಗಿರುವೇ .. ಬಳಲಿರುವೇ ..
               ಕೊರಗುತಾ ಏತಕೆ.. ಹಾಂ..
           
|| ಗಂಡು : ಸಾಕು ಈ ಮೌನ  ಪ್ರೀತಿಸು ನನ್ನಾ
               ಹೊಸಬಾಳು ಬಂದಾಯಿತು
               ಆನಂದ ತಂದಾಯಿತು….
             ಸಾಕು ಈ ಮೌನ….||  
 

ಹೆಣ್ಣು : ಏಕೆ ಈ ಮೌನ ಮನ್ನಿಸು ನನ್ನಾ
                ನಾ ನಿನ್ನ ಅರಿತಾಯಿತು
                ಮನಸೀಗ ತಿಳಿಯಾಯಿತು
 
ಹೆಣ್ಣು : ಏಕೆ ಈ ಮೌನ ಮನ್ನಿಸು ನನ್ನಾ
                ನಾ ನಿನ್ನ ಅರಿತಾಯಿತು
                ಮನಸೀಗ ತಿಳಿಯಾಯಿತು
 
|| ಹೆಣ್ಣು : ಏಕೆ ಈ ಮೌನ…||

ಹೆಣ್ಣು : ಪ್ರೇಮದಿ ನನ್ನಾ ವರಿಸಲು ಬಂದ ನಿನ್ನಾ ನೂಕಿದೆ
               ಚಾಡಿಯ ನುಡಿಗೆ ಕಿವಿಯನು ಕೊಟ್ಟು ತಪ್ಪು ಮಾಡಿದೆ
               ಉರಿಬಿಸಿಲಿನಲಿ ಬರಿ ಮುಳ್ಳಿನಲಿ ದಿನವೆಲ್ಲ ಓಡಾಡಿದೆ
             ಉರಿಬಿಸಿಲಿನಲಿ ಬರಿ ಮುಳ್ಳಿನಲಿ ದಿನವೆಲ್ಲ ಓಡಾಡಿದೆ
               ವೇದನೆ ಉಸಿರಾಯ್ತು ದಾರಿ ಕಾಣದೇ..

ಗಂಡು : ಸಾಕು ಈ ಮೌನ  ಪ್ರೀತಿಸು ನನ್ನಾ
               ಹೊಸಬಾಳು ಬಂದಾಯಿತು
               ಆನಂದ ತಂದಾಯಿತು….
             ಸಾಕು ಈ ಮೌನ….  

ಗಂಡು : ಕಂಬನಿ ಏಕೆ ಬಿಸಿ ಉಸಿರೇಕೆ ಶೋಕ ಏತಕೆ
               ಪ್ರೀತಿಯೆ ನಮ್ಮಾ ಉಸಿರಾಗಿರಲೂ ನೋವು ಏತಕೆ
               ನಮ್ಮ ಬಾಳಿನಲ್ಲಿ ರವಿ ಮೂಡಿರಲು
               ಹೊಸ ಹಾಡ ನೀ ಹಾಡದೇ
             ನಮ್ಮ ಬಾಳಿನಲ್ಲಿ ರವಿ ಮೂಡಿರಲು
               ಹೊಸ ಹಾಡ ನೀ ಹಾಡದೇ
               ಸೊರಗಿರುವೇ .. ಬಳಲಿರುವೇ ..
               ಕೊರಗುತಾ ಏತಕೆ.. ಹಾಂ..
           
|| ಗಂಡು : ಸಾಕು ಈ ಮೌನ  ಪ್ರೀತಿಸು ನನ್ನಾ
               ಹೊಸಬಾಳು ಬಂದಾಯಿತು
               ಆನಂದ ತಂದಾಯಿತು….
             ಸಾಕು ಈ ಮೌನ….||  
 

Eke Ee Mouna song lyrics from Kannada Movie Maha Purusha starring Vishnuvardhan, Gayathri, Jai Jagadish, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ