ಹೇ…ಹೇ…ಹೇ….. ಲಲಲ್ಲೂಲಲಲ್ಲೂ ...
ಹೇ….ಹೇ…..ಹೇ….
ಸುರಲೋಕದ...
ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ..
ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ..
ಅದು ಬೇಕಂತೆ ಕಾದು ನಾ ನಿಂತೆ
ಅದು ಬೇಕಂತೆ ಕಾದು ನಾ ನಿಂತೆ
ಬಳಿ ನೀ ಬಂದು ನನಗಿಂದು ತಾ ..
|| ಸುರಲೋಕದ ಅಮೃತವು ಕೈಯಲ್ಲಿ ..||
ಲಲಲಲಾ ಲಲಲಲಾ ಲಲ
ಲಲಾ ಲಲಲಲಾ ಲಲಲಲಾ
ಪಟ್ಟಣ ಸುತ್ತಿರೋ ಚೆಂದುಳ್ಳಿ ಹೆಣ್ಣು
ಕಾಶ್ಮೀರಿ ಸೇಬಂತ ಪರಮಾಶಿ ಹಣ್ಣು
ಪಟ್ಟಣ ಸುತ್ತಿರೋ ಚೆಂದುಳ್ಳಿ ಹೆಣ್ಣು
ಕಾಶ್ಮೀರಿ ಸೇಬಂತ ಪರಮಾಶಿ ಹಣ್ಣು
ಎಲ್ಲೆಲ್ಲಿ ಓಡಾಡಿ ಬರುತಿದೆ ಕಣ್ಣು
ಎಲ್ಲೆಲ್ಲಿ ಓಡಾಡಿ ಬರುತಿದೆ ಕಣ್ಣು
ಆಟ ಈಗಿಲ್ಲ ಪಾಠ ಆಮೇಲೆ
ಆಟ ಈಗಿಲ್ಲ ಪಾಠ ಆಮೇಲೆ
ಬಳಿ ನೀ ಬಂದು ನನಗಿಂದು ತಾ ..
|| ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ…..||
ಬಲು ಮಜವಾಗೈತೆ ಗಾನಬಜಾನಾ
ನೀ ಲೂಟಿ ಮಾಡಿದೆ ದಿಲ್ ಕಾ ಖಜನಾ
ತೀರದ ಹಾಗೆ ಈ ಸುರಪಾನ
ಮತ್ತೇರಿ ಬಿಳೋಕೆ ನೀ ನಿನ್ನ ಬಾಣ
ಹೇ.. ಮುಕ್ಕ ಎಲ್ಲೈತೋ ಈ ನಿನ್ನ ಧ್ಯಾನ.. ಅಹ್ಹಹ್ಹ ...
ಹೇ.. ಮುಕ್ಕ ಎಲ್ಲೈತೋ ಈ ನಿನ್ನ ಧ್ಯಾನ
ಗೂಬೆ ಇಲ್ಲಂತೆ ಗುರಿ ಏಕಂತೆ
ಗೂಬೆ ಇಲ್ಲಂತೆ ಗುರಿ ಏಕಂತೆ
ಇನ್ನು ಸಾಕಯ್ಯ ಆ ಕೈಯ್ಯ ತಾ...
|| ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ…..
ಆಹ್ಹ್ಆಹ್ಹಾಹ್ಹಾ…..ನನ್ನಲ್ಲಿ…..||
ಹೇ…ಹೇ…ಹೇ….. ಲಲಲ್ಲೂಲಲಲ್ಲೂ ...
ಹೇ….ಹೇ…..ಹೇ….
ಸುರಲೋಕದ...
ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ..
ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ..
ಅದು ಬೇಕಂತೆ ಕಾದು ನಾ ನಿಂತೆ
ಅದು ಬೇಕಂತೆ ಕಾದು ನಾ ನಿಂತೆ
ಬಳಿ ನೀ ಬಂದು ನನಗಿಂದು ತಾ ..
|| ಸುರಲೋಕದ ಅಮೃತವು ಕೈಯಲ್ಲಿ ..||
ಲಲಲಲಾ ಲಲಲಲಾ ಲಲ
ಲಲಾ ಲಲಲಲಾ ಲಲಲಲಾ
ಪಟ್ಟಣ ಸುತ್ತಿರೋ ಚೆಂದುಳ್ಳಿ ಹೆಣ್ಣು
ಕಾಶ್ಮೀರಿ ಸೇಬಂತ ಪರಮಾಶಿ ಹಣ್ಣು
ಪಟ್ಟಣ ಸುತ್ತಿರೋ ಚೆಂದುಳ್ಳಿ ಹೆಣ್ಣು
ಕಾಶ್ಮೀರಿ ಸೇಬಂತ ಪರಮಾಶಿ ಹಣ್ಣು
ಎಲ್ಲೆಲ್ಲಿ ಓಡಾಡಿ ಬರುತಿದೆ ಕಣ್ಣು
ಎಲ್ಲೆಲ್ಲಿ ಓಡಾಡಿ ಬರುತಿದೆ ಕಣ್ಣು
ಆಟ ಈಗಿಲ್ಲ ಪಾಠ ಆಮೇಲೆ
ಆಟ ಈಗಿಲ್ಲ ಪಾಠ ಆಮೇಲೆ
ಬಳಿ ನೀ ಬಂದು ನನಗಿಂದು ತಾ ..
|| ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ…..||
ಬಲು ಮಜವಾಗೈತೆ ಗಾನಬಜಾನಾ
ನೀ ಲೂಟಿ ಮಾಡಿದೆ ದಿಲ್ ಕಾ ಖಜನಾ
ತೀರದ ಹಾಗೆ ಈ ಸುರಪಾನ
ಮತ್ತೇರಿ ಬಿಳೋಕೆ ನೀ ನಿನ್ನ ಬಾಣ
ಹೇ.. ಮುಕ್ಕ ಎಲ್ಲೈತೋ ಈ ನಿನ್ನ ಧ್ಯಾನ.. ಅಹ್ಹಹ್ಹ ...
ಹೇ.. ಮುಕ್ಕ ಎಲ್ಲೈತೋ ಈ ನಿನ್ನ ಧ್ಯಾನ
ಗೂಬೆ ಇಲ್ಲಂತೆ ಗುರಿ ಏಕಂತೆ
ಗೂಬೆ ಇಲ್ಲಂತೆ ಗುರಿ ಏಕಂತೆ
ಇನ್ನು ಸಾಕಯ್ಯ ಆ ಕೈಯ್ಯ ತಾ...
|| ಸುರಲೋಕದ ಅಮೃತವು ಕೈಯಲ್ಲಿ ..
ಸುಖ ಸ್ವರ್ಗಕೆ ಬೀಗದ ಕೈ ನಿನ್ನಲ್ಲಿ…..
ಆಹ್ಹ್ಆಹ್ಹಾಹ್ಹಾ…..ನನ್ನಲ್ಲಿ…..||
Suralokada Amruthavu song lyrics from Kannada Movie Maha Prachandaru starring Vishnuvardhan, Ambarish, Kumari Vinaya, Lyrics penned by R N Jayagopal Sung by P B Srinivas, S Janaki, Music Composed by Upendra Kumar, film is Directed by Joe Simon and film is released on 1981