Baayalli Neerooride Lyrics

ಬಾಯಲ್ಲಿ ನೀರೂರಿದೆ Lyrics

in Maha Prachandaru

in ಮಹಾ ಪ್ರಚಂಡರು

Video:
ಸಂಗೀತ ವೀಡಿಯೊ:

LYRIC

ಗಂಡು : ಬಾಯಲ್ಲಿ ನೀರೂರಿದೆ...ಹೇಹೇಹೇಹೇ
               ಮೈಯೆಲ್ಲ .. ಮೈಯೆಲ್ಲ .. ಮೈಯೆಲ್ಲ 
                ಕಾವೇರಿದೇ ... ಏ…ಏ…ಏ….ಏ……           
                ಬಾಯಲ್ಲಿ... ಬಾಯಲ್ಲಿ ನೀರೂರಿದೆ ಮೈಯೆಲ್ಲ ಕಾವೇರಿದೆ..
               ಹೇಹೇ .. ಬಾಯಲ್ಲಿ ನೀರೂರಿದೆ  ಮೈಯೆಲ್ಲ ಕಾವೇರಿದೆ..
                ನಾ ನಿನ್ನ ಪೂಜಾರಿ ಚೆಲುವೇ ಬಾರೇ ಬಳಿಗೆ ತೋಳ ಸೆರೆಗೆ
                ಇಲ್ಲಿ ಬಾ ಬಾರೇ ವೈಯ್ಯಾರಿ ನೀ ತೋರೆ ದಾರಿ .. ಬಾಯಲ್ಲಿ

ಹೆಣ್ಣು :  ಬಾಯಲ್ಲಿ ನೀರೂರಿತೆ ಮೈಯೆಲ್ಲ ಕಾವೇರಿತೆ ..
                ಬಾಯಲ್ಲಿ ನೀರೂರಿತೆ ಮೈಯೆಲ್ಲ ಕಾವೇರಿತೆ ..
                ಓ ಪ್ರೇಮಕ್ಕೆ ಪೂಜಾರಿ ತಡಿಯೋ ಸ್ವಲ್ಪ ತಡಿಯೋ
              ಹಿಂದೆ ಸರಿಯೋ ಅಹ್ಹ.. ಬೀಳಬ್ಯಾಡ
                ನೀ ಹಾರಿ ಬಿದ್ದೀಯ ಜಾರಿ .. ಬಾಯಲ್ಲಿ...
 
|| ಗಂಡು :  ಹ್ಹಾ.. ಬಾಯಲ್ಲಿ ನೀರೂರಿದೆ ಮೈಯೆಲ್ಲ ಕಾವೇರಿದೆ ..||

ಗಂಡು : ಆರು ಗಜ ಸೀರೆ ಕಂಡು ..ದುಶ್ಯಾಸನ ಆಗಿ
               ಶೀರ್ಷಾಸನ  ಹಾಕಿ ನಾ ನಿಂತೆ ...  ನಾ ನಿಂತೆ ..
               ( ಆ.. ಅಹ್ಹಹ್ಹಹ್ಹ ಅಹ್ಹಹ್ಹಹ್ಹ )
               ಹ್ಹಾ.. ಕಾಲು ಗಜ ಬಟ್ಟೆ ಕೊಟ್ಟ ಆ ಕೃಷ್ಣ
             ತೊಟ್ಟು ನೀ ನಿಂತೆಯೊ ಕೆಟ್ಟು ನಾ ನಿಂತಾಗ
               ನಗಬೇಡ ನೀ ಹೀಗೆ.. ನಗಬೇಡ ನೀ ಹೀಗೆ..
               ಮಳ್ಳಿ ಹಾಗೆ ಅತ್ತ ಇತ್ತ ಕಳ್ಳನೋಟ ಬೀರಬ್ಯಾಡ
               ಆಸೆ ತೋರಿ ಕಾಡಬ್ಯಾಡ ನನ್ನ ಸಪ್ಪೆ ಮಾಡಬೇಡ
               ಊರು ಸೂರೆ ಹೋದಮೇಲೆ ಕೋಟೆ
                ಬಾಗಿಲ್ ಹಾಕಿದಂತೆ ... ಆಆಆ. .  ಹ್ಹಹ್ಹಹ...

|| ಇಬ್ಬರು : ಬಾಯಲ್ಲಿ ..
ಹೆಣ್ಣು : ಬಾಯಲ್ಲಿ ನೀರೂರಿತೆ ಮೈಯೆಲ್ಲ ಕಾವೇರಿತೆ ..
ಗಂಡು : ಬಾಯಲ್ಲಿ ನೀರೂರಿದೆ  ಮೈಯೆಲ್ಲ ಕಾವೇರಿದೆ..||

ಹೆಣ್ಣು : ಆರು ಗಂಟೆ ಕಳೆಯಲೆಂದು ಈ ರಾತ್ರಿ ಹೊತ್ತಲ್ಲಿ
             ಸಂಗಾತಿ ನಿನ್ನಲ್ಲಿ ನಾ ಬಂದೆ.. ನಾ ಬಂದೆ..
ಗಂಡು : ಆ.. ಹ್ಹಹ್ಹ ..  ಆ.. ಹ್ಹಹ್ಹ .. ಆ.. ಹ್ಹಹ್ಹ
ಹೆಣ್ಣು : ಕಾಲು ಘಂಟೆ ಕಳೆಯಲಿಲ್ಲ ಇನ್ನೂನು
               ಮೈಯೆಲ್ಲ ನೀರಾಗಿ ಮನಸೆಲ್ಲ ಚೂರಾಗಿ
               ನೀ ನಿಂತೆ ..ನೀ ನಿಂತೆ ..ನೀ ನಿಂತೆ ..ನೀ ನಿಂತೆ ..
               (ಅಹ್ಹಹ್ಹ  ) ಪುಂಗಿನಾದ ಕೇಳಿ ನಾಗ
               ಎದ್ದು ನಿಂತು ಆಡುವಂತೆ ಜುಟ್ಟು ನೆಟ್ಟಗಾಗಿ ನಿಂತು
               ಆಡುವಂತೆ ಮಾಡಬಲ್ಲೇ ..
               ಎಣ್ಣೆ ಬಂದ ವೇಳೆಯಲ್ಲಿ ಕಣ್ಣು ಮುಚ್ಚಿ ಕೂರಬೇಕೆ...
               ಓಓಓಓಓ ಓಓಓಓಓ ..ಬಾಯಲ್ಲಿ…
 
|| ಗಂಡು : ಬಾಯಲ್ಲಿ ನೀರೂರಿದೆ  ಮೈಯೆಲ್ಲ ಕಾವೇರಿದೆ..
ಹೆಣ್ಣು : ಬಾಯಲ್ಲಿ ನೀರೂರಿತೆ ಮೈಯೆಲ್ಲ ಕಾವೇರಿತೆ..
ಗಂಡು : ನಾ ನಿನ್ನ ಪೂಜಾರಿ ಚೆಲುವೇ ಬಾರೇ ಬಳಿಗೆ ತೋಳ ಸೆರೆಗೆ
               ಇಲ್ಲಿ ಬಾ ಬಾರೇ ವೈಯ್ಯಾರಿ ನೀ ತೋರೆ ದಾರಿ .. ಬಾಯಲ್ಲಿ
ಹೆಣ್ಣು :  ಬಾಯಲ್ಲಿ ನೀರೂರಿತೆ ಮೈಯೆಲ್ಲ ಕಾವೇರಿತೆ ..
                ಹ್ಹಾ…ಬಾಯಲ್ಲಿ ನೀರೂರಿತೆ ಮೈಯೆಲ್ಲ ಕಾವೇರಿತೆ ..||

Baayalli Neerooride song lyrics from Kannada Movie Maha Prachandaru starring Vishnuvardhan, Ambarish, Kumari Vinaya, Lyrics penned by R N Jayagopal Sung by S P Balasubrahmanyam, Vani Jairam, Music Composed by Upendra Kumar, film is Directed by Joe Simon and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ