ನಾ ನಿನ್ನ ಕಂಡಾಗ ಹಾಡೊಂದು
ಮೈದೋರಿ ಬಂತು
ನಾ ನಿನ್ನ ಕಂಡಾಗ ಹಾಡೊಂದು
ಮೈದೋರಿ ಬಂತು
ಕವಿ ಮಾಡಿತೆನ್ನ ಈ ಗೀತೆ ನನ್ನಲ್ಲಿ ತಂದು
ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ
ನೀ ತಂದೆ ಈ ಬಾಳಿಗಂದಾ…
ಓ ಪ್ರಿಯೆ.. ಓ ಪ್ರಿಯೆ.. ಓ ಪ್ರಿಯೆ…
ಚೆಲುವಿನ ದೇವಾಲಯ ಮೊಗದಲಿ ಕಂಡೆ
ಒಲವಿನ ಅರಾಸನೆ ನಗುವಲಿ ಕಂಡೆ
ಅನುಭವ ವಿನೂತನ ಮನದಲಿ ಕಂಡೆ
ನಿನ್ನಿಂದ ಈ ನನ್ನ ಬಾಳೆಲ್ಲ ಹೂವಾಯಿತಿಂದು
ನಿನ್ನಿಂದ ಈ ನನ್ನ ಬಾಳೆಲ್ಲ ಹೂವಾಯಿತಿಂದು
ಇರುಳೆಲ್ಲ ನೀಗಿ ಮುಂಜಾನೆ ತಾಮೂಡಿ ಬಂತು
|| ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ
ನೀ ತಂದೆ ಈ ಬಾಳಿಗಂದಾ…
ಓ ಪ್ರಿಯೆ.. ಓ ಪ್ರಿಯೆ.. ಓ ಪ್ರಿಯೆ……||
ತನುವಿನ ಕಣ ಕಣ ನಿನ್ನದೆ ಅಂದ
ಸೆಳೆದಿದೆ ನನ್ನ ನಿನ್ನ ಯಾವುದೋ ಬಂಧ
ಬೆರೆಸಿದೆ ಮನ ಮನ ಪ್ರೀತಿಯ ಸ್ಪಂದ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ
ಹೊಸಜೀವ ಕಂಡೆ ನೀ ತಂದ ಈ ಪ್ರೇಮದಿಂದ
|| ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ
ನೀ ತಂದೆ ಈ ಬಾಳಿಗಂದಾ…
ಓ ಪ್ರಿಯೆ.. ಓ ಪ್ರಿಯೆ.. ಓ ಪ್ರಿಯೆ..ಓ ಪ್ರಿಯೆ….||
ನಾ ನಿನ್ನ ಕಂಡಾಗ ಹಾಡೊಂದು
ಮೈದೋರಿ ಬಂತು
ನಾ ನಿನ್ನ ಕಂಡಾಗ ಹಾಡೊಂದು
ಮೈದೋರಿ ಬಂತು
ಕವಿ ಮಾಡಿತೆನ್ನ ಈ ಗೀತೆ ನನ್ನಲ್ಲಿ ತಂದು
ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ
ನೀ ತಂದೆ ಈ ಬಾಳಿಗಂದಾ…
ಓ ಪ್ರಿಯೆ.. ಓ ಪ್ರಿಯೆ.. ಓ ಪ್ರಿಯೆ…
ಚೆಲುವಿನ ದೇವಾಲಯ ಮೊಗದಲಿ ಕಂಡೆ
ಒಲವಿನ ಅರಾಸನೆ ನಗುವಲಿ ಕಂಡೆ
ಅನುಭವ ವಿನೂತನ ಮನದಲಿ ಕಂಡೆ
ನಿನ್ನಿಂದ ಈ ನನ್ನ ಬಾಳೆಲ್ಲ ಹೂವಾಯಿತಿಂದು
ನಿನ್ನಿಂದ ಈ ನನ್ನ ಬಾಳೆಲ್ಲ ಹೂವಾಯಿತಿಂದು
ಇರುಳೆಲ್ಲ ನೀಗಿ ಮುಂಜಾನೆ ತಾಮೂಡಿ ಬಂತು
|| ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ
ನೀ ತಂದೆ ಈ ಬಾಳಿಗಂದಾ…
ಓ ಪ್ರಿಯೆ.. ಓ ಪ್ರಿಯೆ.. ಓ ಪ್ರಿಯೆ……||
ತನುವಿನ ಕಣ ಕಣ ನಿನ್ನದೆ ಅಂದ
ಸೆಳೆದಿದೆ ನನ್ನ ನಿನ್ನ ಯಾವುದೋ ಬಂಧ
ಬೆರೆಸಿದೆ ಮನ ಮನ ಪ್ರೀತಿಯ ಸ್ಪಂದ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ
ಹೊಸಜೀವ ಕಂಡೆ ನೀ ತಂದ ಈ ಪ್ರೇಮದಿಂದ
|| ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ
ನೀ ತಂದೆ ಈ ಬಾಳಿಗಂದಾ…
ಓ ಪ್ರಿಯೆ.. ಓ ಪ್ರಿಯೆ.. ಓ ಪ್ರಿಯೆ..ಓ ಪ್ರಿಯೆ….||
Naa Ninna Kandaga song lyrics from Kannada Movie Maha Prachandaru starring Vishnuvardhan, Ambarish, Kumari Vinaya, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Joe Simon and film is released on 1981