Shileyallu Neene Lyrics

ಶಿಲೆಯಲ್ಲೂ ನೀನೇ Lyrics

in Maha Prachandaru

in ಮಹಾ ಪ್ರಚಂಡರು

Video:
ಸಂಗೀತ ವೀಡಿಯೊ:

LYRIC

.. ಆಆಆ... ... ಆಆಆ...
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ  ಸ್ವಾಮಿ ..
 
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ
ಈ ನೀಲಿ ಬಾನು..ಆ ನೀಲಿ ಕಡಲು
ಈ ನೀಲಿ ಬಾನು..ಆ ನೀಲಿ ಕಡಲು
ನಿನ್ನ ಮೈ ಬಣ್ಣವೇ.. ರಾಮ 
 
|| ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ….||
 
ನಗೆ ಹೂವಿನಲ್ಲಿ ಈ ಮೊಗವನ್ನು ಕಂಡೆ 
ನಗೆ ಹೂವಿನಲ್ಲಿ ಈ ಮೊಗವನ್ನು ಕಂಡೆ 
ಬಿಳಿಹಾಲ ನೊರೆಯಲ್ಲಿ ಮನಶಾಂತಿ ಕಂಡೆ 
ನಿನ್ನ ಪಾದದಲ್ಲಿ... ಆ ಆ ಆ..ಆ…. 
ನಿನ್ನ ಪಾದದಲ್ಲಿ ಚಿರಾನಂದ ಕಂಡೆ
ನಿನ್ನ ಸೇವೆಯಲ್ಲಿ ಮನೋಧೀಕ್ಷ ಕಂಡೆ 
ನಾ ಕುಡಿದೆ ರಾಮಾಮೃತ ರಾಮ …
 
|| ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ….||
 
ನೀ ನೀಗು ಬಾರಾ ಮನದಂಧಕಾರ 
ನೀ ನೀಗು ಬಾರಾ ಮನದಂಧಕಾರ 
ನಿನ್ನ ಪ್ರೇಮ ಸುಧೆಯಿಂದ ಸುಖವನ್ನು ತಾರಾ 
ಮೇಘಶ್ಯಾಮ... ಆ ಆ ಆ...ಆ…  
ಮೇಘಶ್ಯಾಮ ಪರಿಪೂರ್ಣ ತೋಮ
ದಿವ್ಯ ನಾಮ ಸದಾ ಶಾಂತಿ ಧಾಮ 
ರಘುರಾಮ ಚರಣಾಮೃತಾ ರಾಮ…
  
|| ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ….ರಾಮ...ಆ…ಆ….||
 

.. ಆಆಆ... ... ಆಆಆ...
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ  ಸ್ವಾಮಿ ..
 
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ
ಈ ನೀಲಿ ಬಾನು..ಆ ನೀಲಿ ಕಡಲು
ಈ ನೀಲಿ ಬಾನು..ಆ ನೀಲಿ ಕಡಲು
ನಿನ್ನ ಮೈ ಬಣ್ಣವೇ.. ರಾಮ 
 
|| ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ….||
 
ನಗೆ ಹೂವಿನಲ್ಲಿ ಈ ಮೊಗವನ್ನು ಕಂಡೆ 
ನಗೆ ಹೂವಿನಲ್ಲಿ ಈ ಮೊಗವನ್ನು ಕಂಡೆ 
ಬಿಳಿಹಾಲ ನೊರೆಯಲ್ಲಿ ಮನಶಾಂತಿ ಕಂಡೆ 
ನಿನ್ನ ಪಾದದಲ್ಲಿ... ಆ ಆ ಆ..ಆ…. 
ನಿನ್ನ ಪಾದದಲ್ಲಿ ಚಿರಾನಂದ ಕಂಡೆ
ನಿನ್ನ ಸೇವೆಯಲ್ಲಿ ಮನೋಧೀಕ್ಷ ಕಂಡೆ 
ನಾ ಕುಡಿದೆ ರಾಮಾಮೃತ ರಾಮ …
 
|| ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ….||
 
ನೀ ನೀಗು ಬಾರಾ ಮನದಂಧಕಾರ 
ನೀ ನೀಗು ಬಾರಾ ಮನದಂಧಕಾರ 
ನಿನ್ನ ಪ್ರೇಮ ಸುಧೆಯಿಂದ ಸುಖವನ್ನು ತಾರಾ 
ಮೇಘಶ್ಯಾಮ... ಆ ಆ ಆ...ಆ…  
ಮೇಘಶ್ಯಾಮ ಪರಿಪೂರ್ಣ ತೋಮ
ದಿವ್ಯ ನಾಮ ಸದಾ ಶಾಂತಿ ಧಾಮ 
ರಘುರಾಮ ಚರಣಾಮೃತಾ ರಾಮ…
  
|| ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ನಿನ ಕಂಡೆ ಎಲ್ಲೆಲ್ಲೂ  ನಾ….ರಾಮ...ಆ…ಆ….||
 

Shileyallu Neene song lyrics from Kannada Movie Maha Prachandaru starring Vishnuvardhan, Ambarish, Kumari Vinaya, Lyrics penned by R N Jayagopal Sung by S Janaki, Music Composed by Upendra Kumar, film is Directed by Joe Simon and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ