ಟೂ ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ ರೂ ರೂ
ಟೂ ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ ರೂ ರೂ
ತಾವರೆ ಕೆಂದಾವರೆ
ತಾವರೆ ಕೆಂದಾವರೆ
ಈ ಪ್ರೇಮದ ಪನ್ನೀರಲಿ
ಪರಾಗದ ಪಲ್ಲಂಗದಿ
ತೇಲುವಾ ಕೆಂದಾವರೆ
ಹೇ ಯ್ಯಾ ವ್ವ ವು ವು
ಟೂ ರೂ ರೂ ರೂ ರೂ ರೂ ರೂ ರೂ
ಟೂ ರೂ ರೂ ರೂ ರೂ ರೂ ರೂ ರೂ
ಮಳೆಬಿಲ್ಲ ನೋಡೊ ಹೂವ
ಸುಮಬಾಣ ಕಾಣದು
ಅಥಿತಿಹಾಗೊ ದುಂಬಿಗೆ
ಮಧುವ ಮರೆಯಾ ಮಾಡದು
ನೀರೆರೆದು ಕೊಳ್ಳುವ ಹೂವ
ಸುಖ ದುಃಖ ಕಾಣದು
ವರುಣ ಸುರಿಸೋ ನೀರಿಗೆ
ಮಧುವ ನೀರ ಮಾಡದು
ಕಮಲ ರಾಣಿಯ ಕಾವ್ಯದಾ
ಪ್ರೇಮ ರಸಿಕ ನಾನು
ನೂರು ಊರಿನ ಕುಸುಮ
ಕಥೆಯ ಕೇಳು. ..
|| ತಾವರೆ ಕೆಂದಾವರೆ
ತಾವರೆ ಕೆಂದಾವರೆ
ಈ ಪ್ರೇಮದ ಪನ್ನೀರಲಿ
ಪರಾಗದ ಪಲ್ಲಂಗದಿ
ತೇಲುವಾ ಕೆಂದಾವರೆ ||
ಬಿಳಿಮಲ್ಲೆ ಹೂವ ನೋಡಿ
ಮನ ಸೋಲಲಿಲ್ಲ ನಾ
ಕಂಪು ಕೊಡುವ ಸಂಪಿಗೆ
ಸೆಳೆದರುಮೈ ಮರೆಯೆ ನಾ
ರತಿಯಾಗಿ ರಾತ್ರಿ ರಾಣಿ
ಹಿಂಡಾಗಿ ಬಂದರೂ
ಕಮಲ ನಿನ್ನ ನೆನೆದರೆ
ಎದೆಯ ಬಿರಿದು ಹೋದರು
ಕುಸುಮ ಕೋಮಲ ಪ್ರೇಮದ
ಪ್ರಥಮ ಸ್ಪರ್ಶನೀನು
ನಿನಗೆ ನೀಡುವೆ
ಹೃದಯದೊಳ ಜೇನು
|| ತಾವರೆ ಕೆಂದಾವರೆ
ತಾವರೆ ಕೆಂದಾವರೆ
ಈ ಪ್ರೇಮದ ಪನ್ನೀರಲಿ
ಪರಾಗದ ಪಲ್ಲಂಗದಿ
ತೇಲುವಾ ಕೆಂದಾವರೆ ||
ಟೂ ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ ರೂ ರೂ
ಟೂ ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ ರೂ ರೂ
ಟೂ ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ ರೂ ರೂ
ತಾವರೆ ಕೆಂದಾವರೆ
ತಾವರೆ ಕೆಂದಾವರೆ
ಈ ಪ್ರೇಮದ ಪನ್ನೀರಲಿ
ಪರಾಗದ ಪಲ್ಲಂಗದಿ
ತೇಲುವಾ ಕೆಂದಾವರೆ
ಹೇ ಯ್ಯಾ ವ್ವ ವು ವು
ಟೂ ರೂ ರೂ ರೂ ರೂ ರೂ ರೂ ರೂ
ಟೂ ರೂ ರೂ ರೂ ರೂ ರೂ ರೂ ರೂ
ಮಳೆಬಿಲ್ಲ ನೋಡೊ ಹೂವ
ಸುಮಬಾಣ ಕಾಣದು
ಅಥಿತಿಹಾಗೊ ದುಂಬಿಗೆ
ಮಧುವ ಮರೆಯಾ ಮಾಡದು
ನೀರೆರೆದು ಕೊಳ್ಳುವ ಹೂವ
ಸುಖ ದುಃಖ ಕಾಣದು
ವರುಣ ಸುರಿಸೋ ನೀರಿಗೆ
ಮಧುವ ನೀರ ಮಾಡದು
ಕಮಲ ರಾಣಿಯ ಕಾವ್ಯದಾ
ಪ್ರೇಮ ರಸಿಕ ನಾನು
ನೂರು ಊರಿನ ಕುಸುಮ
ಕಥೆಯ ಕೇಳು. ..
|| ತಾವರೆ ಕೆಂದಾವರೆ
ತಾವರೆ ಕೆಂದಾವರೆ
ಈ ಪ್ರೇಮದ ಪನ್ನೀರಲಿ
ಪರಾಗದ ಪಲ್ಲಂಗದಿ
ತೇಲುವಾ ಕೆಂದಾವರೆ ||
ಬಿಳಿಮಲ್ಲೆ ಹೂವ ನೋಡಿ
ಮನ ಸೋಲಲಿಲ್ಲ ನಾ
ಕಂಪು ಕೊಡುವ ಸಂಪಿಗೆ
ಸೆಳೆದರುಮೈ ಮರೆಯೆ ನಾ
ರತಿಯಾಗಿ ರಾತ್ರಿ ರಾಣಿ
ಹಿಂಡಾಗಿ ಬಂದರೂ
ಕಮಲ ನಿನ್ನ ನೆನೆದರೆ
ಎದೆಯ ಬಿರಿದು ಹೋದರು
ಕುಸುಮ ಕೋಮಲ ಪ್ರೇಮದ
ಪ್ರಥಮ ಸ್ಪರ್ಶನೀನು
ನಿನಗೆ ನೀಡುವೆ
ಹೃದಯದೊಳ ಜೇನು
|| ತಾವರೆ ಕೆಂದಾವರೆ
ತಾವರೆ ಕೆಂದಾವರೆ
ಈ ಪ್ರೇಮದ ಪನ್ನೀರಲಿ
ಪರಾಗದ ಪಲ್ಲಂಗದಿ
ತೇಲುವಾ ಕೆಂದಾವರೆ ||
ಟೂ ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ ರೂ ರೂ
Thavare Kendavare song lyrics from Kannada Movie Maha Kshathriya starring Vishnuvardhan, Sonu Waliya,, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S V Rajendra Singh Babu and film is released on 1994