E Bhomi Bannada Buguri Lyrics

ಈ ಭೂಮಿ ಬಣ್ಣದ ಬುಗುರಿ Lyrics

in Maha Kshathriya

in ಮಹಾಕ್ಷತ್ರಿಯ

LYRIC

ಒ... ಒಹೊ.. ಒಹೊ...ಒ...
ಒಹೊ.. ಒಹೊ..., ಒ...
ಒಹೊ.. ಒಹೊ...ಒ... ಒಹೊ.. ಒಹೊ...

ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೊ
ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೇ ಓಟ
ಕಾಲ  ಕ್ಷಣಿಕ ಕಣೋ ಓ.. ಓ... ಓ

|| ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೊ ||

ಮರಿಬೇಡ ತಾಯಿಯ ಋಣವ
ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಭಾಷೆಯ ಕಲಿಸೊ
ಸರಿಯಾದ ದಾರಿಗೆ ನಡೆಸೊ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೇವನ ಪಾಠ
ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ ಓ.. ಓ... ಓ||

|| ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೊ ||

ಓ.. ಓ... ಓ...., ಓ.. ಓ... ಓ....

ಮರಿಬೇಡ ಮಗುವಿನ ನಗುವ
ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೇ..
ಕಳಬೇಡ ಕೊಲ್ಲಲುಬೇಡ
ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ ಓ.. ಓ... ಓ

|| ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ||

ಒ... ಒಹೊ.. ಒಹೊ...ಒ...
ಒಹೊ.. ಒಹೊ..., ಒ...
ಒಹೊ.. ಒಹೊ...ಒ... ಒಹೊ.. ಒಹೊ...

ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೊ
ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೇ ಓಟ
ಕಾಲ  ಕ್ಷಣಿಕ ಕಣೋ ಓ.. ಓ... ಓ

|| ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೊ ||

ಮರಿಬೇಡ ತಾಯಿಯ ಋಣವ
ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಭಾಷೆಯ ಕಲಿಸೊ
ಸರಿಯಾದ ದಾರಿಗೆ ನಡೆಸೊ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೇವನ ಪಾಠ
ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ ಓ.. ಓ... ಓ||

|| ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೊ ||

ಓ.. ಓ... ಓ...., ಓ.. ಓ... ಓ....

ಮರಿಬೇಡ ಮಗುವಿನ ನಗುವ
ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೇ..
ಕಳಬೇಡ ಕೊಲ್ಲಲುಬೇಡ
ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ ಓ.. ಓ... ಓ

|| ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೊ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ||

E Bhomi Bannada Buguri song lyrics from Kannada Movie Maha Kshathriya starring Vishnuvardhan, Sonu Waliya,, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S V Rajendra Singh Babu and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ