ಆಹಾ ಆಹಾ ಲಾಲಾಲಾಲಲಾಲಾಲಲಾಲಾ
ಗಂಡು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಹೆಣ್ಣು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ...
ಗಂಡು : ಓ.. ತುಟಿಯೇ.. ನೀನೆಂಥ ತುಂಟಿಯೇ
ತನುವ ತನುವ ಸೆಳೆದಿಡುವೆ
ಹೆಣ್ಣು : ಓ.. ಕಣ್ಣೇ ನೀನೆಂತ ಕಲೆಯೇ
ಮನದ ಮಾತು ತೆರೆದಿಡುವೆ
ಗಂಡು : ಅಲೆ ಅಲೆಯಾಗಿ
ಹೆಣ್ಣು : ಅಲೆ ಅಲೆಯಾಗಿ
ಗಂಡು : ಹೊಸತನಕ್ಕಾಗಿ
ಹೆಣ್ಣು : ಹೊಸತನಕ್ಕಾಗಿ
ಗಂಡು : ಮಿಡಿಯುವವು ಬದುಕೇ ...
ಹೆಣ್ಣು : ಪ್ರೀತಿ ಒಲಿಯ ಸವಿ ಏಕೋ ಇಂದು
ಗಂಡು : ಕರುಣೆ ಕರೆಯಲಿ ನಿಜ ರೂಪ ಬಂಧು
ಇಬ್ಬರು : ಸರ್ವಂ ಪ್ರೇಮಮಯೇ
|| ಹೆಣ್ಣು : ಓ.. ಪ್ರೇಮಾ ನೀನೆಷ್ಟು ಸುಂದರಾ...
ಗಂಡು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ... ||
ಆಹಾ ಲಾಲಾಲಾಲಲಾಲಾಲಲಾಲಾ ಹೊಯ್
ಹೆಣ್ಣು : ಓ.. ಹೃದಯ ನೀನೆಂತ ಗೆಳೆಯಾ
ಮಿಡಿದೆ ಮಿಡಿದೆ ಜೊತೆಯಿರುವೆ
ಗಂಡು : ಓ.. ಮನಸ್ಸೇ ನೀನೆಂತ ಕನಸೇ
ಬಯಸಿ ಬಯಸಿ ಸುಖ ಪಡುವೆ
ಹೆಣ್ಣು : ಎಳೆ ಎಳೆಯಾಗಿ
ಗಂಡು : ಎಳೆ ಎಳೆಯಾಗಿ
ಹೆಣ್ಣು : ಎಳೆತನಕ್ಕಾಗಿ ಗ
ಗಂಡು : ಎಳೆತನಕ್ಕಾಗಿ
ಹೆಣ್ಣು : ಎಳೆಯುವುವೋ ಹರೆಯಾ
ಗಂಡು : ನಿನಗೆ ಅಪ್ಪುಗೆ ಹಾರವಿರಲು
ಹೆಣ್ಣು : ಮಾತು ತಪ್ಪದ ಆಣೆಯಿಡಲು
ಇಬ್ಬರೂ : ಸರ್ವಂ ಪ್ರೇಮಮಯ..
|| ಗಂಡು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಹೆಣ್ಣು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ...||
ಆಹಾ ಆಹಾ ಲಾಲಾಲಾಲಲಾಲಾಲಲಾಲಾ
ಗಂಡು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಹೆಣ್ಣು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ...
ಗಂಡು : ಓ.. ತುಟಿಯೇ.. ನೀನೆಂಥ ತುಂಟಿಯೇ
ತನುವ ತನುವ ಸೆಳೆದಿಡುವೆ
ಹೆಣ್ಣು : ಓ.. ಕಣ್ಣೇ ನೀನೆಂತ ಕಲೆಯೇ
ಮನದ ಮಾತು ತೆರೆದಿಡುವೆ
ಗಂಡು : ಅಲೆ ಅಲೆಯಾಗಿ
ಹೆಣ್ಣು : ಅಲೆ ಅಲೆಯಾಗಿ
ಗಂಡು : ಹೊಸತನಕ್ಕಾಗಿ
ಹೆಣ್ಣು : ಹೊಸತನಕ್ಕಾಗಿ
ಗಂಡು : ಮಿಡಿಯುವವು ಬದುಕೇ ...
ಹೆಣ್ಣು : ಪ್ರೀತಿ ಒಲಿಯ ಸವಿ ಏಕೋ ಇಂದು
ಗಂಡು : ಕರುಣೆ ಕರೆಯಲಿ ನಿಜ ರೂಪ ಬಂಧು
ಇಬ್ಬರು : ಸರ್ವಂ ಪ್ರೇಮಮಯೇ
|| ಹೆಣ್ಣು : ಓ.. ಪ್ರೇಮಾ ನೀನೆಷ್ಟು ಸುಂದರಾ...
ಗಂಡು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ... ||
ಆಹಾ ಲಾಲಾಲಾಲಲಾಲಾಲಲಾಲಾ ಹೊಯ್
ಹೆಣ್ಣು : ಓ.. ಹೃದಯ ನೀನೆಂತ ಗೆಳೆಯಾ
ಮಿಡಿದೆ ಮಿಡಿದೆ ಜೊತೆಯಿರುವೆ
ಗಂಡು : ಓ.. ಮನಸ್ಸೇ ನೀನೆಂತ ಕನಸೇ
ಬಯಸಿ ಬಯಸಿ ಸುಖ ಪಡುವೆ
ಹೆಣ್ಣು : ಎಳೆ ಎಳೆಯಾಗಿ
ಗಂಡು : ಎಳೆ ಎಳೆಯಾಗಿ
ಹೆಣ್ಣು : ಎಳೆತನಕ್ಕಾಗಿ ಗ
ಗಂಡು : ಎಳೆತನಕ್ಕಾಗಿ
ಹೆಣ್ಣು : ಎಳೆಯುವುವೋ ಹರೆಯಾ
ಗಂಡು : ನಿನಗೆ ಅಪ್ಪುಗೆ ಹಾರವಿರಲು
ಹೆಣ್ಣು : ಮಾತು ತಪ್ಪದ ಆಣೆಯಿಡಲು
ಇಬ್ಬರೂ : ಸರ್ವಂ ಪ್ರೇಮಮಯ..
|| ಗಂಡು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಹೆಣ್ಣು : ಓ.. ಪ್ರೇಮಾ ಓ.. ಪ್ರೇಮಾ
ಓ.. ಪ್ರೇಮಾ ನೀನೆಷ್ಟು ಸುಂದರಾ...
ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ...||