Chumbana Chumbana Chumbana Lyrics

ಚುಂಬನ ಚುಂಬನ ಚುಂಬನ Lyrics

in Maha Kshathriya

in ಮಹಾಕ್ಷತ್ರಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ..ಹೇ..ಹೇ..ಹೇ..
ಚುಂ ಚುಂ. . ಬನ ಬನ ಬನ
ಹೇ..ಹೇ..ಹೇ..ಹೇ..

ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
 
ರೋಮಾಂಚನ. . .
ಹೇ..ಹೇ.. ಹೇ.. ಹೇ.. ರೋಮಾಂಚನ
ಹೇ.. ಹೇ.. ಹೇ.. ಆಹಾ ... ಆಹಾ..
 
|| ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….||
 
ಕರೆಯುವ ಕಣ್ಣಿಗೆ ಚುಂಬನ
ತೆರೆ ಹಾಕುವ ರೆಪ್ಪೆಗೆ
ಕೋಲ್ಮಿಂಚನ ಚುಂಬನ
ಕೆನ್ನೆಗೆ ಮುದ್ರೆಯ ಚುಂಬನ
ಕೆಂಪೇರುವ ಅಧರಕೆ  
ಮೈ ಮಿಂಚುವ ಚುಂಬನ
ರೋಮಾಂಚನ ……
ಹೇ..ಹೇ..ಹೇ..ಆಹಾ..ರೋಮಾಂಚನ
ಹೇ.. ಹೇ.. ಹೇ.. ಹೇ..ಹೇ. . .

||ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….||
 
ಸೆಳೆಯುವ ಸೊಂಟಕೆ ಚುಂಬನ
ಕುಲುಕಾಡುವ ನಾರಿಯ
ನಡು ಬಿಂಕಕು ಚುಂಬನ
ಹಾಡುವ ಹೃದಯಕೆ ಚುಂಬನ
ಹೆಣ್ಣೆದೆಯಲಿ ನಾಟಲಿ
ಸುಮಬಾಣನ ಚುಂಬನ
ರೋಮಾಂಚನ.. . 
 ಹೇ.. ಹೇ.. ಹೇ.. ಹೇ.. ರೋಮಾಂಚನಾ
ಹ್ ಹ್ ಹ ಹ ಹಾ. . ಉಹೂ. . . 
 
||ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
ಹ್ಂ ಹ್ಂ ಹ್ಂ ಹ್ಂ
ಚುಂಬನ ಚುಂಬನ
ರೋಮಾಂಚನ  ….
 
ಚುಂ. ..ಬನಾ. . ಚುಂ.. ಬನಾ. .
ಚುಂ. ..ಬನಾ. . ಚುಂ.. ಬನಾ. .
ಚುಂ. ..ಬನಾ. . ಚುಂ.. ಬನಾ. .||

ಹೇ..ಹೇ..ಹೇ..ಹೇ..
ಚುಂ ಚುಂ. . ಬನ ಬನ ಬನ
ಹೇ..ಹೇ..ಹೇ..ಹೇ..

ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
 
ರೋಮಾಂಚನ. . .
ಹೇ..ಹೇ.. ಹೇ.. ಹೇ.. ರೋಮಾಂಚನ
ಹೇ.. ಹೇ.. ಹೇ.. ಆಹಾ ... ಆಹಾ..
 
|| ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….||
 
ಕರೆಯುವ ಕಣ್ಣಿಗೆ ಚುಂಬನ
ತೆರೆ ಹಾಕುವ ರೆಪ್ಪೆಗೆ
ಕೋಲ್ಮಿಂಚನ ಚುಂಬನ
ಕೆನ್ನೆಗೆ ಮುದ್ರೆಯ ಚುಂಬನ
ಕೆಂಪೇರುವ ಅಧರಕೆ  
ಮೈ ಮಿಂಚುವ ಚುಂಬನ
ರೋಮಾಂಚನ ……
ಹೇ..ಹೇ..ಹೇ..ಆಹಾ..ರೋಮಾಂಚನ
ಹೇ.. ಹೇ.. ಹೇ.. ಹೇ..ಹೇ. . .

||ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….||
 
ಸೆಳೆಯುವ ಸೊಂಟಕೆ ಚುಂಬನ
ಕುಲುಕಾಡುವ ನಾರಿಯ
ನಡು ಬಿಂಕಕು ಚುಂಬನ
ಹಾಡುವ ಹೃದಯಕೆ ಚುಂಬನ
ಹೆಣ್ಣೆದೆಯಲಿ ನಾಟಲಿ
ಸುಮಬಾಣನ ಚುಂಬನ
ರೋಮಾಂಚನ.. . 
 ಹೇ.. ಹೇ.. ಹೇ.. ಹೇ.. ರೋಮಾಂಚನಾ
ಹ್ ಹ್ ಹ ಹ ಹಾ. . ಉಹೂ. . . 
 
||ಚುಂಬನ ಚುಂಬನ 
ಚುಂಬನ ಚುಂಬನ
ಚುಂಬನ ಚುಂಬನ
ರೋಮಾಂಚನ  ….
ಹ್ಂ ಹ್ಂ ಹ್ಂ ಹ್ಂ
ಚುಂಬನ ಚುಂಬನ
ರೋಮಾಂಚನ  ….
 
ಚುಂ. ..ಬನಾ. . ಚುಂ.. ಬನಾ. .
ಚುಂ. ..ಬನಾ. . ಚುಂ.. ಬನಾ. .
ಚುಂ. ..ಬನಾ. . ಚುಂ.. ಬನಾ. .||

Chumbana Chumbana Chumbana song lyrics from Kannada Movie Maha Kshathriya starring Vishnuvardhan, Sonu Waliya,, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S V Rajendra Singh Babu and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ