ನೀನೆ ನನ್ನ ಕಾವ್ಯ ಕನ್ನಿಕೆ
ಓಡುವುದೇತಕೆ ಬಾರೇ ಸನಿಹಕೆ
|| ನೀನೆ ನನ್ನ ಕಾವ್ಯ ಕನ್ನಿಕೆ…||
ಮೋಡದೆ ತುಂಬಿದ ಮಳೆ ಹನಿಯಂತೆ
ಕನಸಲಿ ಮೂಡಿದೆ ನನಸಲಿ ಕಂಡಿಹೆ
ಮೋಡದೆ ತುಂಬಿದ ಮಳೆ ಹನಿಯಂತೆ
ಕನಸಲಿ ಮೂಡಿದೆ ನನಸಲಿ ಕಂಡಿಹೆ
ಹೂಂ.. ಹೂಂ.. ಹೂಂ... ಹೂಂ
ನಿನ್ನದೆ ಕಾವ್ಯದ ಮಧುರತೆ ಮಿಡಿದು
ಮಾನಸ ಲೋಕದಿ ವಿಹರಿಸುತಿರುವೆ
|| ನೀನೆ ನನ್ನ ಕಾವ್ಯ ಕನ್ನಿಕೆ…||
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ
ಹೂಂ.ಹೂಂ..ಹೂಂ..ಆಆಆ... ಆಆಆ...
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ
ಹೂವು ಪರಿಮಳ ಸಂಗಮದಲ್ಲಿ
ಕಡಲು ನದಿಗಳ ಚುಂಬನದಲ್ಲಿ
ಕಡಲು ನದಿಗಳ ಚುಂಬನದಲ್ಲಿ
ನಿನ್ನಯ ಸಂಭ್ರಮ ಕಾಣುವೆನಲ್ಲಿ
|| ನೀನೆ ನನ್ನ ಕಾವ್ಯ ಕನ್ನಿಕೆ
ಓಡುವುದೇತಕೆ ಬಾರೇ ಸನಿಹಕೆ
ನೀನೆ ನನ್ನ ಕಾವ್ಯ ಕನ್ನಿಕೆ….||
ನೀನೆ ನನ್ನ ಕಾವ್ಯ ಕನ್ನಿಕೆ
ಓಡುವುದೇತಕೆ ಬಾರೇ ಸನಿಹಕೆ
|| ನೀನೆ ನನ್ನ ಕಾವ್ಯ ಕನ್ನಿಕೆ…||
ಮೋಡದೆ ತುಂಬಿದ ಮಳೆ ಹನಿಯಂತೆ
ಕನಸಲಿ ಮೂಡಿದೆ ನನಸಲಿ ಕಂಡಿಹೆ
ಮೋಡದೆ ತುಂಬಿದ ಮಳೆ ಹನಿಯಂತೆ
ಕನಸಲಿ ಮೂಡಿದೆ ನನಸಲಿ ಕಂಡಿಹೆ
ಹೂಂ.. ಹೂಂ.. ಹೂಂ... ಹೂಂ
ನಿನ್ನದೆ ಕಾವ್ಯದ ಮಧುರತೆ ಮಿಡಿದು
ಮಾನಸ ಲೋಕದಿ ವಿಹರಿಸುತಿರುವೆ
|| ನೀನೆ ನನ್ನ ಕಾವ್ಯ ಕನ್ನಿಕೆ…||
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ
ಹೂಂ.ಹೂಂ..ಹೂಂ..ಆಆಆ... ಆಆಆ...
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ
ಹೂವು ಪರಿಮಳ ಸಂಗಮದಲ್ಲಿ
ಕಡಲು ನದಿಗಳ ಚುಂಬನದಲ್ಲಿ
ಕಡಲು ನದಿಗಳ ಚುಂಬನದಲ್ಲಿ
ನಿನ್ನಯ ಸಂಭ್ರಮ ಕಾಣುವೆನಲ್ಲಿ
|| ನೀನೆ ನನ್ನ ಕಾವ್ಯ ಕನ್ನಿಕೆ
ಓಡುವುದೇತಕೆ ಬಾರೇ ಸನಿಹಕೆ
ನೀನೆ ನನ್ನ ಕಾವ್ಯ ಕನ್ನಿಕೆ….||
Neene Nanna Kavya Kannike song lyrics from Kannada Movie Magiya Kanasu starring Srinath, Aarathi,, Lyrics penned by M N Vyasa Rao Sung by P B Srinivas, Music Composed by Vijaya Bhaskar, film is Directed by K S L Swamy and film is released on 1977