Bandide Badukina Bangarada Lyrics

ಬಂದಿದೆ ಬದುಕಿನ ಬಂಗಾರದ Lyrics

in Magiya Kanasu

in ಮಾಗಿಯ ಕನಸು

LYRIC

Song Details Page after Lyrice

ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ
 
|| ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ….||
 
ಭಾವನ ಕರೆತರಲು ಕಣ್ಣಿಗೆ ಕಾತರ
ಹೆಣೆದಿದೆ  ಮನದಲಿ ನಾಚಿಕೆ ಹಂದರ
ಭಾವನ ಕರೆತರಲು ಕಣ್ಣಿಗೆ ಕಾತರ
ಹೆಣೆದಿದೆ ಮನದಲಿ ನಾಚಿಕೆ ಹಂದರ
ವರಪೂಜೆ ನಡೆಯಲು ಹರುಷದ ಕಡಲು
ವರಪೂಜೆ ನಡೆಯಲು ಹರುಷದ ಕಡಲು
ಚಿಮ್ಮಿದೆ ಎದೆಯಲಿ ಸಂತಸ ಹೊನಲು
 
|| ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ….||
 
ಮಂಗಳ ಸ್ನಾನವು ಮುಗಿದ ಮೇಲೆ
ಅಂತರಪಟವನು ಸರಿಸಿದೆ ವೇಳೆ
ಮಂಗಳ ಸ್ನಾನವು ಮುಗಿದ ಮೇಲೆ
ಅಂತರಪಟವನು ಸರಿಸಿದ ವೇಳೆ
ಬಾಳಿನ ಹೊಳೆಯಲಿ ಸುಖವೇ ಅಲೆ ಅಲೆ
ಬಾಳಿನ ಹೊಳೆಯಲಿ ಸುಖವೇ ಅಲೆ ಅಲೆ
ಒಲುಮೆಗೆ ಇದಯೇ ಇತಿಮಿತಿ ಎಲ್ಲೆ
 
|| ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ….||

ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ
 
|| ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ….||
 
ಭಾವನ ಕರೆತರಲು ಕಣ್ಣಿಗೆ ಕಾತರ
ಹೆಣೆದಿದೆ  ಮನದಲಿ ನಾಚಿಕೆ ಹಂದರ
ಭಾವನ ಕರೆತರಲು ಕಣ್ಣಿಗೆ ಕಾತರ
ಹೆಣೆದಿದೆ ಮನದಲಿ ನಾಚಿಕೆ ಹಂದರ
ವರಪೂಜೆ ನಡೆಯಲು ಹರುಷದ ಕಡಲು
ವರಪೂಜೆ ನಡೆಯಲು ಹರುಷದ ಕಡಲು
ಚಿಮ್ಮಿದೆ ಎದೆಯಲಿ ಸಂತಸ ಹೊನಲು
 
|| ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ….||
 
ಮಂಗಳ ಸ್ನಾನವು ಮುಗಿದ ಮೇಲೆ
ಅಂತರಪಟವನು ಸರಿಸಿದೆ ವೇಳೆ
ಮಂಗಳ ಸ್ನಾನವು ಮುಗಿದ ಮೇಲೆ
ಅಂತರಪಟವನು ಸರಿಸಿದ ವೇಳೆ
ಬಾಳಿನ ಹೊಳೆಯಲಿ ಸುಖವೇ ಅಲೆ ಅಲೆ
ಬಾಳಿನ ಹೊಳೆಯಲಿ ಸುಖವೇ ಅಲೆ ಅಲೆ
ಒಲುಮೆಗೆ ಇದಯೇ ಇತಿಮಿತಿ ಎಲ್ಲೆ
 
|| ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ
ಮೊದಲನೇ ಬಂಧನ….||

Bandide Badukina Bangarada song lyrics from Kannada Movie Magiya Kanasu starring Srinath, Aarathi,, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by K S L Swamy and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ