ಗುಂತನೆಕಿ ಗುಮಾ ಗುಮಾ
ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ
|| ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ…||
ಸೊಲ್ಲು ಸೊಲ್ಲಿಗೂ
ಅಲ್ಲಾ ತಿವಿಯುವೇ
ಸಲ್ಲದು ಎಮಗೆ ಈ ಚಾಟೆ
ಸೊಲ್ಲು ಸೊಲ್ಲಿಗೂ
ಅಲ್ಲಾ ತಿವಿಯುವೇ
ಸಲ್ಲದು ಎಮಗೆ ಈ ಚಾಟೆ
ಕಾಡು ಹೂವೆ ಸರಿ ಕೋಡಿನ ಹುಡುಗಿ
ಕಾಡೆ ಹೂವೆ ಸರಿ ಕೋಡಿನ ಹುಡುಗಿ
ನೀತೆಗೆ ಅವಳೇ ಬಿಡು ಆಸೆ
ಗುಂತನೆಕಿ ಗುಮಾ ಗುಮಾ
|| ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ…||
ಕಳ್ಳ ಮಾತಿನಲಿ ಮರಳು ಮಾಡುತ
ಸುಳ್ಳಾಗಿ ಸರಪಳಿ ಹೆಣೆವೆ
ಕಳ್ಳ ಮಾತಿನಲಿ ಮರಳು ಮಾಡುತ
ಸುಳ್ಳಾಗಿ ಸರಪಳಿ ಹೆಣೆವೆ
ಆಡು ಕಾಡುತಾ ಹಿಡಿಯಾ ಬಂದೆಯೋ
ಆಡು ಕಾಡುತಾ ಹಿಡಿಯಾ ಬಂದೆಯೋ
ನಿನ್ನ ಪರಿಯಾ ನಾ ಬಲ್ಲೆ
ಗುಂತನೆಕಿ ಗುಮಾ ಗುಮಾ
|| ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ…||
ಗುಂತನೆಕಿ ಗುಮಾ ಗುಮಾ
ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ
|| ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ…||
ಸೊಲ್ಲು ಸೊಲ್ಲಿಗೂ
ಅಲ್ಲಾ ತಿವಿಯುವೇ
ಸಲ್ಲದು ಎಮಗೆ ಈ ಚಾಟೆ
ಸೊಲ್ಲು ಸೊಲ್ಲಿಗೂ
ಅಲ್ಲಾ ತಿವಿಯುವೇ
ಸಲ್ಲದು ಎಮಗೆ ಈ ಚಾಟೆ
ಕಾಡು ಹೂವೆ ಸರಿ ಕೋಡಿನ ಹುಡುಗಿ
ಕಾಡೆ ಹೂವೆ ಸರಿ ಕೋಡಿನ ಹುಡುಗಿ
ನೀತೆಗೆ ಅವಳೇ ಬಿಡು ಆಸೆ
ಗುಂತನೆಕಿ ಗುಮಾ ಗುಮಾ
|| ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ…||
ಕಳ್ಳ ಮಾತಿನಲಿ ಮರಳು ಮಾಡುತ
ಸುಳ್ಳಾಗಿ ಸರಪಳಿ ಹೆಣೆವೆ
ಕಳ್ಳ ಮಾತಿನಲಿ ಮರಳು ಮಾಡುತ
ಸುಳ್ಳಾಗಿ ಸರಪಳಿ ಹೆಣೆವೆ
ಆಡು ಕಾಡುತಾ ಹಿಡಿಯಾ ಬಂದೆಯೋ
ಆಡು ಕಾಡುತಾ ಹಿಡಿಯಾ ಬಂದೆಯೋ
ನಿನ್ನ ಪರಿಯಾ ನಾ ಬಲ್ಲೆ
ಗುಂತನೆಕಿ ಗುಮಾ ಗುಮಾ
|| ಯಾಕೋ ಪೋರಾ ಸರಿಯೋ
ದೂರಾ ಬರುತಿ ಮೈಮ್ಯಾಲೇರಿ
ಮುನಿದರೆ ನಾ ಭಲೆ ಮಾರಿ...
ಮುನಿದರೆ ನಾ ಭಲೆ ಮಾರಿ…||
Gunthaneke Guma Guma song lyrics from Kannada Movie Magiya Kanasu starring Srinath, Aarathi,, Lyrics penned by Chandrashekhara Kambara Sung by Kavitha Sait, Music Composed by Vijaya Bhaskar, film is Directed by K S L Swamy and film is released on 1977