-
ಮರಣದಂಡನೆ ವಿಧಿಸೊ ಮುನ್ನ ಕೇಳಿ ಕೊನೆಯಾಸೆ
ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ
ಹೃದಯ ಒಡೆದು ಕನಸ ತುಳಿದು ದೂರ ನಡೆದವಳೇ
ತಲುಪಿದೆ ನನಗೆ ನಿನ್ನ ಮದುವೆಯ ಮಮತೆಯ ಕರೆಯೋಲೆ
ಮರಣದಂಡನೆ ವಿಧಿಸೊ ಮುನ್ನ ಕೇಳಿ ಕೊನೆಯಾಸೆ
ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ
ಆಟ ಸಾಕು ಅಂತ ಎದ್ದು ಹೋಗೊ ಹಾಗೆ ಸುಲಭ ನಿನಗೆ ಎಲ್ಲ
ಮತ್ತೆ ಬರುವೆ ಅಂತ ಅಲ್ಲೆ ಕಾದು ಕುಂತ ನನಗೆ ಬುದ್ದಿ ಇಲ್ಲ
ಮುಖವಾಡವ ಹಾಕಿ ನಗೊ ಪಾಡು ಸಾಕಾಗಿ
ಅಳಬೇಕು ಜೋರಾಗಿ ನೋವೆಲ್ಲ ನೀರಾಗಿ
||ಮರಣದಂಡನೆ ವಿಧಿಸೊ ಮುನ್ನ ಕೇಳಿ ಕೊನೆಯಾಸೆ
ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ||
ಎಷ್ಟು ಹೊತ್ತು ಇನ್ನು ಬದುಕಬಲ್ಲೆ ನಾನು
ಇರದೆ ನಿನ್ನ ಸಂಗ
ಮಿಂಚೊ ಮುಂಚೆ ಕಾಲ ನಿನ್ನ ಸೇರಬಲ್ಲ
ದಾರಿ ಎಲ್ಲಿ ಈಗ
ಗಡಿಯಾರವೆ ನಿಲ್ಲು ಗಡಿ ದಾಟಿ ನಾ ಬರುವೆ
ಇರಲಾರೆ ನಾ ಹೀಗೆ ನಿರ್ಜೀವಿಯ ಹಾಗೆ
||ಮರಣದಂಡನೆ ವಿಧಿಸೊ ನನಗೆ ನಾನೆ ಅಪರಾಧಿ
ನೀನಿರದೇನೆ ಸಾಗದು ನನ್ನ ಬಾಳಿನ ಹಾದಿ
ನನ್ನ ಹೆಸರು ನಿನ್ನ ಹೆಸರು ಇರಲಿ ಜೊತೆಯಲ್ಲಿ
ಅದುವೇ ಗೆಳೆಯ ನನ್ನ ಮದುವೆಯ ಮಮತೆಯ ಕರೆಯೋಲೆ ||
-
ಮರಣದಂಡನೆ ವಿಧಿಸೊ ಮುನ್ನ ಕೇಳಿ ಕೊನೆಯಾಸೆ
ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ
ಹೃದಯ ಒಡೆದು ಕನಸ ತುಳಿದು ದೂರ ನಡೆದವಳೇ
ತಲುಪಿದೆ ನನಗೆ ನಿನ್ನ ಮದುವೆಯ ಮಮತೆಯ ಕರೆಯೋಲೆ
ಮರಣದಂಡನೆ ವಿಧಿಸೊ ಮುನ್ನ ಕೇಳಿ ಕೊನೆಯಾಸೆ
ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ
ಆಟ ಸಾಕು ಅಂತ ಎದ್ದು ಹೋಗೊ ಹಾಗೆ ಸುಲಭ ನಿನಗೆ ಎಲ್ಲ
ಮತ್ತೆ ಬರುವೆ ಅಂತ ಅಲ್ಲೆ ಕಾದು ಕುಂತ ನನಗೆ ಬುದ್ದಿ ಇಲ್ಲ
ಮುಖವಾಡವ ಹಾಕಿ ನಗೊ ಪಾಡು ಸಾಕಾಗಿ
ಅಳಬೇಕು ಜೋರಾಗಿ ನೋವೆಲ್ಲ ನೀರಾಗಿ
||ಮರಣದಂಡನೆ ವಿಧಿಸೊ ಮುನ್ನ ಕೇಳಿ ಕೊನೆಯಾಸೆ
ನನ್ನ ತಪ್ಪು ಏನು ಅಂತ ಒಮ್ಮೆ ನೀ ತಿಳಿಸೆ||
ಎಷ್ಟು ಹೊತ್ತು ಇನ್ನು ಬದುಕಬಲ್ಲೆ ನಾನು
ಇರದೆ ನಿನ್ನ ಸಂಗ
ಮಿಂಚೊ ಮುಂಚೆ ಕಾಲ ನಿನ್ನ ಸೇರಬಲ್ಲ
ದಾರಿ ಎಲ್ಲಿ ಈಗ
ಗಡಿಯಾರವೆ ನಿಲ್ಲು ಗಡಿ ದಾಟಿ ನಾ ಬರುವೆ
ಇರಲಾರೆ ನಾ ಹೀಗೆ ನಿರ್ಜೀವಿಯ ಹಾಗೆ
||ಮರಣದಂಡನೆ ವಿಧಿಸೊ ನನಗೆ ನಾನೆ ಅಪರಾಧಿ
ನೀನಿರದೇನೆ ಸಾಗದು ನನ್ನ ಬಾಳಿನ ಹಾದಿ
ನನ್ನ ಹೆಸರು ನಿನ್ನ ಹೆಸರು ಇರಲಿ ಜೊತೆಯಲ್ಲಿ
ಅದುವೇ ಗೆಳೆಯ ನನ್ನ ಮದುವೆಯ ಮಮತೆಯ ಕರೆಯೋಲೆ ||