Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹುಡುಗಿ ಕೈಯ್ಯ ಏಟು ಯಾಕೆ ಇಷ್ಟು ಸ್ವೀಟು
ಹೊಡ್ಕೊಂಡು ಹೋಗೆ ಬಿಟ್ಲು ಇದ್ದ ಒಂದೇ ಹಾರ್ಟು
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ಕೊಂದೇ ಬಿಟ್ಲು ನೋಡು ಕಣ್ಣಲ್ ನನ್ನನ್ನ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ತಂದೆ ಬಿಟ್ಲು ನೋಡು ರೋಡಿಗ್ ನನ್ನನ್ನ
ಹುಡುಗಿ ಕೈಯ ಏಟು ಯಾಕೆ ಇಷ್ಟು ಸ್ವೀಟು
ಹೊಡ್ಕೊಂಡು ಹೋಗೆ ಬಿಟ್ಲು ಇದ್ದ ಒಂದೇ ಹಾರ್ಟು
 
ಒಂದೂರಲ್ ಒಬ್ಬ ರಾಜ ಇದ್ದಂಗೆ ಇದ್ದೆ ನಾನು
ಎಲ್ಲಿಂದ ಬಂದಲೂ ಏನೋ
ಮಾಡ್ಕೊಂಡು ಕೆನ್ನೆ ಕೆಂಪು ಬೈಯ್ಯೋದೆ ತುಂಬಾ ಇಂಪು
ಯಾಮಾರಿ ಬಿಟ್ಟೆ ನಾನು
ಎದುರು ಮನೆಯ ಮಾರಿ ನನ್ನ ಎದೆಗೆ ಲಗ್ಗೆ ಇಟ್ಟಳು
ಜಗಳಗಂಟಿ ಹುಡುಗಿ ನಂಗೆ ಬಹಳ ಇಷ್ಟ ಆದಳು
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ಮೂರು ಹೊತ್ತು ಚಾಟಿಂಗ್ ಮಾಡ್ತ ಇರ್ತಿನ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ತಂದೆ ಬಿಟ್ಲು ನೋಡು ರೋಡಿಗ್ ನನ್ನನ್ನ
 
ಹಾರ್ಟನ್ನು ಕದ್ದೊರಿಗೆ ಶಿಕ್ಷೆನ ನೀಡೋದಿಕ್ಕೆ
ಕಾನೂನು ಎಲ್ಲೂ ಇಲ್ವ
ನಮ್ಮಂತ ಹುಡುಗರನ್ನ ಜೀವಂತ ನುಂಗ್ತಾರಲ್ಲ
ಕೇಳೋರು ಯಾರು ಇಲ್ವ
ಬಹಳ ಹಿಂಸೆ ನೀಡುತಾಳೆ ಬ್ಯೂಟಿಫುಲ್ ರಾಕ್ಷಸಿ
ಮಾಡಿಸಿಲ್ಲ ಇನ್ನು ನನಗೆ ಇನ್ಶುರೆನ್ಸು ಪಾಲಿಸಿ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ಸಿಕ್ಕಾಪಟ್ಟೆ ಲವ್ವಲ್‌ ಮೆಂಟಲ್‌ ಆಗ್ತೀನ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ತಂದೆ ಬಿಟ್ಲು ನೋಡು ರೋಡಿಗ್ ನನ್ನನ್ನ
 
||ಹುಡುಗಿ ಕೈಯ್ಯ ಏಟು ಯಾಕೆ ಇಷ್ಟು ಸ್ವೀಟು
ಹೊಡ್ಕೊಂಡು ಹೋಗೆ ಬಿಟ್ಲು ಇದ್ದ ಒಂದೇ ಹಾರ್ಟು ಹ||

-
ಹುಡುಗಿ ಕೈಯ್ಯ ಏಟು ಯಾಕೆ ಇಷ್ಟು ಸ್ವೀಟು
ಹೊಡ್ಕೊಂಡು ಹೋಗೆ ಬಿಟ್ಲು ಇದ್ದ ಒಂದೇ ಹಾರ್ಟು
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ಕೊಂದೇ ಬಿಟ್ಲು ನೋಡು ಕಣ್ಣಲ್ ನನ್ನನ್ನ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ತಂದೆ ಬಿಟ್ಲು ನೋಡು ರೋಡಿಗ್ ನನ್ನನ್ನ
ಹುಡುಗಿ ಕೈಯ ಏಟು ಯಾಕೆ ಇಷ್ಟು ಸ್ವೀಟು
ಹೊಡ್ಕೊಂಡು ಹೋಗೆ ಬಿಟ್ಲು ಇದ್ದ ಒಂದೇ ಹಾರ್ಟು
 
ಒಂದೂರಲ್ ಒಬ್ಬ ರಾಜ ಇದ್ದಂಗೆ ಇದ್ದೆ ನಾನು
ಎಲ್ಲಿಂದ ಬಂದಲೂ ಏನೋ
ಮಾಡ್ಕೊಂಡು ಕೆನ್ನೆ ಕೆಂಪು ಬೈಯ್ಯೋದೆ ತುಂಬಾ ಇಂಪು
ಯಾಮಾರಿ ಬಿಟ್ಟೆ ನಾನು
ಎದುರು ಮನೆಯ ಮಾರಿ ನನ್ನ ಎದೆಗೆ ಲಗ್ಗೆ ಇಟ್ಟಳು
ಜಗಳಗಂಟಿ ಹುಡುಗಿ ನಂಗೆ ಬಹಳ ಇಷ್ಟ ಆದಳು
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ಮೂರು ಹೊತ್ತು ಚಾಟಿಂಗ್ ಮಾಡ್ತ ಇರ್ತಿನ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ತಂದೆ ಬಿಟ್ಲು ನೋಡು ರೋಡಿಗ್ ನನ್ನನ್ನ
 
ಹಾರ್ಟನ್ನು ಕದ್ದೊರಿಗೆ ಶಿಕ್ಷೆನ ನೀಡೋದಿಕ್ಕೆ
ಕಾನೂನು ಎಲ್ಲೂ ಇಲ್ವ
ನಮ್ಮಂತ ಹುಡುಗರನ್ನ ಜೀವಂತ ನುಂಗ್ತಾರಲ್ಲ
ಕೇಳೋರು ಯಾರು ಇಲ್ವ
ಬಹಳ ಹಿಂಸೆ ನೀಡುತಾಳೆ ಬ್ಯೂಟಿಫುಲ್ ರಾಕ್ಷಸಿ
ಮಾಡಿಸಿಲ್ಲ ಇನ್ನು ನನಗೆ ಇನ್ಶುರೆನ್ಸು ಪಾಲಿಸಿ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ಸಿಕ್ಕಾಪಟ್ಟೆ ಲವ್ವಲ್‌ ಮೆಂಟಲ್‌ ಆಗ್ತೀನ
ಹೆಂಗೋ ಶಿವ ಇನ್ನು ಮುಂದೆ ನನ್ನ ಜೀವನ
ತಂದೆ ಬಿಟ್ಲು ನೋಡು ರೋಡಿಗ್ ನನ್ನನ್ನ
 
||ಹುಡುಗಿ ಕೈಯ್ಯ ಏಟು ಯಾಕೆ ಇಷ್ಟು ಸ್ವೀಟು
ಹೊಡ್ಕೊಂಡು ಹೋಗೆ ಬಿಟ್ಲು ಇದ್ದ ಒಂದೇ ಹಾರ್ಟು ಹ||

Hudugi song lyrics from Kannada Movie Maduveya Mamatheya Kareyole starring Amoolya, Sooraj, Ananthnag, Lyrics penned by Kaviraj Sung by Shashank Sheshagiri, Music Composed by V Harikrishna, film is Directed by Kaviraj and film is released on 2016
Song Details Page Title
Video:
ಸಂಗೀತ ವೀಡಿಯೊ:
Lyricist:

Kaviraj

ಗೀತರಚನೆಕಾರ:

ಕವಿರಾಜ್

Director:

Kaviraj

ನಿರ್ದೇಶಕ:

ಕವಿರಾಜ್

Music Director:

V Harikrishna

ಸಂಗೀತ ನಿರ್ದೇಶಕ:

ವಿ.ಹರಿಕೃಷ್ಣ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ