-
ಬಂಗಾರು ಬಂಗಾರು
ಇನ್ಯಾಕೆ ತಡ ಬ್ಯಾಂಡು ಬಜ ಮಾಡು ಶುರು
ಬಂಗಾರು ಬಂಗಾರು
ನೀ ಸ್ವಲ್ಪ ಇರು ಯಾಕೊ ನಂಗೆ ಟೆನ್ಷನ್ ಶುರು
ಅಪ್ಪಿಕೊಂಡು ಮುತ್ತು ಕೊಡೊ ಲೇ
ಲೆಫ್ಟಿಗ್ ಕೊಡಲೇ ರೈಟಿಗ್ ಕೊಡಲೇ
ಅಯ್ಯೊ ಮೂದೇವಿ ಅಯ್ಯೊ ಮೂದೇವಿ ಕಣಿ ಕೇಳು
ಆಗೋ ತನಕ ನಮ್ ಪಪಪಪರ ಡುಂ ಡುಂ
ಕಟ್ಟು ಇಲ್ಲೆ ತಾಳಿ ನಾ ರೆಡಿ ಕಣೊ ಏಕ್ದಮ್
||ಬಂಗಾರು ಬಂಗಾರು
ಇನ್ಯಾಕೆ ತಡ ಬ್ಯಾಂಡು ಬಜ ಮಾಡು ಶುರು||
ನನ್ನ ಬಿಟ್ಟು ಬೇರೆ ಹೆಣ್ಣ ಕಣ್ಣು ಎತ್ತಿ ನೋಡ್ಲೇಬಾರ್ದು ನೀನು
ಮೊನ್ನೆ ಅಲ್ಲಿ ಸಿಕ್ಕಿದ್ಲಲ್ಲ ನಿನ್ನ ಫ್ರೆಂಡು ಅವಳ ನಂಬರ್ ಏನು
ನಾಯಿ ಬಾಲ ಡೊಂಕೇನೆ ನಿನ್ನದೇನ ಸಂಶೋಧನೆ
ಬಾಲ ಕಟ್ ಮಾಡೋದು ನಂಗೆ ಗೊತ್ತೈತೆ
ಸಿಟ್ಟಲ್ ನಿನ್ನ ಚೆಲ್ಲಾಟ ಬಲು ಆಗುತ್ತೆ
ನಡಿ ನಡಿ ಡ್ಯೂಡು ಬಾ ಟಪ್ಪಾಂಗುಚ್ಚಿ ಆಡು
ಏ ಬೇಡ ಇಷ್ಟು ಸ್ಪೀಡು ಇದು ಪಬ್ಲಿಕ್ ರೋಡು
ಏ ಈಸಿ ಅಂತ ಅನ್ಕೊಬೇಡ ಮೈಸೂರು ಹುಲಿ ಗೊತ್ತ ನಿಂಗೆ
ನೀನು ಹುಲಿ ಆದ್ರೆ ನಿನ್ನ ಮೇಲೆ ಕೂರೊ ಚಾಮುಂಡಿನೆ ನಾನು
ಬಹಳ ಇದೆ ನಿಂಗೆ ಫ್ಯಾಟು
ತಿನ್ನುವೆ ಕಣೊ ಸರಿ ಏಟು
ಹಿಂಗೆ ಆದ್ರೆ ನಿಂಗೆ ಡೈವರ್ಸು ಕೊಡ್ತೀನೆ
ಏ ಮರ್ಡರ್ ಆಗೋಯ್ತೀಯ ಅದೇ ದಿವಸನೆ
ಏ ಬಿಡೆ ಬಿಡೆ ಚಿನ್ನ ನಾ ಬಿಡ್ತೀನೇನೆ ನಿನ್ನ
ಈ ದಾರಿಗ್ ಬಂದ್ರೆ ನಿನ್ನ ಆರೋಗ್ಯಕ್ ಒಳ್ಳೇದ್ ಇನ್ನ
||ಬಂಗಾರು ಬಂಗಾರು
ಇನ್ಯಾಕೆ ತಡ ಬ್ಯಾಂಡು ಬಜ ಮಾಡು ಶುರು
ಬಂಗಾರು ಬಂಗಾರು
ನೀ ಸ್ವಲ್ಪ ಇರು ಯಾಕೊ ನಂಗೆ ಟೆನ್ಷನ್ ಶುರು||
-
ಬಂಗಾರು ಬಂಗಾರು
ಇನ್ಯಾಕೆ ತಡ ಬ್ಯಾಂಡು ಬಜ ಮಾಡು ಶುರು
ಬಂಗಾರು ಬಂಗಾರು
ನೀ ಸ್ವಲ್ಪ ಇರು ಯಾಕೊ ನಂಗೆ ಟೆನ್ಷನ್ ಶುರು
ಅಪ್ಪಿಕೊಂಡು ಮುತ್ತು ಕೊಡೊ ಲೇ
ಲೆಫ್ಟಿಗ್ ಕೊಡಲೇ ರೈಟಿಗ್ ಕೊಡಲೇ
ಅಯ್ಯೊ ಮೂದೇವಿ ಅಯ್ಯೊ ಮೂದೇವಿ ಕಣಿ ಕೇಳು
ಆಗೋ ತನಕ ನಮ್ ಪಪಪಪರ ಡುಂ ಡುಂ
ಕಟ್ಟು ಇಲ್ಲೆ ತಾಳಿ ನಾ ರೆಡಿ ಕಣೊ ಏಕ್ದಮ್
||ಬಂಗಾರು ಬಂಗಾರು
ಇನ್ಯಾಕೆ ತಡ ಬ್ಯಾಂಡು ಬಜ ಮಾಡು ಶುರು||
ನನ್ನ ಬಿಟ್ಟು ಬೇರೆ ಹೆಣ್ಣ ಕಣ್ಣು ಎತ್ತಿ ನೋಡ್ಲೇಬಾರ್ದು ನೀನು
ಮೊನ್ನೆ ಅಲ್ಲಿ ಸಿಕ್ಕಿದ್ಲಲ್ಲ ನಿನ್ನ ಫ್ರೆಂಡು ಅವಳ ನಂಬರ್ ಏನು
ನಾಯಿ ಬಾಲ ಡೊಂಕೇನೆ ನಿನ್ನದೇನ ಸಂಶೋಧನೆ
ಬಾಲ ಕಟ್ ಮಾಡೋದು ನಂಗೆ ಗೊತ್ತೈತೆ
ಸಿಟ್ಟಲ್ ನಿನ್ನ ಚೆಲ್ಲಾಟ ಬಲು ಆಗುತ್ತೆ
ನಡಿ ನಡಿ ಡ್ಯೂಡು ಬಾ ಟಪ್ಪಾಂಗುಚ್ಚಿ ಆಡು
ಏ ಬೇಡ ಇಷ್ಟು ಸ್ಪೀಡು ಇದು ಪಬ್ಲಿಕ್ ರೋಡು
ಏ ಈಸಿ ಅಂತ ಅನ್ಕೊಬೇಡ ಮೈಸೂರು ಹುಲಿ ಗೊತ್ತ ನಿಂಗೆ
ನೀನು ಹುಲಿ ಆದ್ರೆ ನಿನ್ನ ಮೇಲೆ ಕೂರೊ ಚಾಮುಂಡಿನೆ ನಾನು
ಬಹಳ ಇದೆ ನಿಂಗೆ ಫ್ಯಾಟು
ತಿನ್ನುವೆ ಕಣೊ ಸರಿ ಏಟು
ಹಿಂಗೆ ಆದ್ರೆ ನಿಂಗೆ ಡೈವರ್ಸು ಕೊಡ್ತೀನೆ
ಏ ಮರ್ಡರ್ ಆಗೋಯ್ತೀಯ ಅದೇ ದಿವಸನೆ
ಏ ಬಿಡೆ ಬಿಡೆ ಚಿನ್ನ ನಾ ಬಿಡ್ತೀನೇನೆ ನಿನ್ನ
ಈ ದಾರಿಗ್ ಬಂದ್ರೆ ನಿನ್ನ ಆರೋಗ್ಯಕ್ ಒಳ್ಳೇದ್ ಇನ್ನ
||ಬಂಗಾರು ಬಂಗಾರು
ಇನ್ಯಾಕೆ ತಡ ಬ್ಯಾಂಡು ಬಜ ಮಾಡು ಶುರು
ಬಂಗಾರು ಬಂಗಾರು
ನೀ ಸ್ವಲ್ಪ ಇರು ಯಾಕೊ ನಂಗೆ ಟೆನ್ಷನ್ ಶುರು||
Bangaru song lyrics from Kannada Movie Maduveya Mamatheya Kareyole starring Amoolya, Sooraj, Ananthnag, Lyrics penned by Kaviraj Sung by Vijay Prakash, Indu Nagaraj, Music Composed by V Harikrishna, film is Directed by Kaviraj and film is released on 2016