-
ಭೂಮಿ ಬಾನು ಗಾಳಿ ನೀರು ಅಗ್ನಿ ಸಾಕ್ಷಿ ಕಣೆ
ಸೂರ್ಯ ಚಂದ್ರ ಇರುವವರೆಗೂ ನಾನು ನಿನ್ನವನೇ
ಎದೆಯ ಬಗೆದು ಹೃದಯ ತೆಗೆದು
ತೋರಲೇನೆ ನಿನ್ನನೆ ನೀನೆ ನನಗೆಲ್ಲ
ಭೂಮಿ ಬಾನು ಗಾಳಿ ನೀರು ಅಗ್ನಿ ಸಾಕ್ಷಿ ಕಣೆ
ಸೂರ್ಯ ಚಂದ್ರ ಇರುವವರೆಗೂ ನಾನು ನಿನ್ನವನೇ
ಬದುಕಿಕೊಳ್ಳುವೆ ನಾ ಹೇಗೋ ನಸುನಗು ಎಸೆದರೆ ನೀನು
ಮೆಲುಕು ಹಾಕುವ ಹಾಗೇನೆ ಕಳೆಯುವ ಪ್ರತಿಕ್ಷಣವನ್ನು
ಸಾಗಲು ನಿನ್ನ ಸಂಗಡ ನಾನು ಸಮ್ಮತಿ ಕೊಡು ನೀನು
ಎದೆಯ ಬಗೆದು ಹೃದಯ ತೆಗೆದು
ತೋರಲೇನೆ ನಿನ್ನನೆ ನೀನೆ ನನಗೆಲ್ಲ
ಬೆರಳ ತಾಕಿಸು ನೀನೊಮ್ಮೆ ಅರಳುವೆ ಭರದಲಿ ನಾನು
ಕ್ಷಮಿಸು ಕನಸಲಿ ಒಮ್ಮೊಮ್ಮೆ ಕರೆಯದೆ ಬರುವೆನು ಇನ್ನು
ತೊಳನು ಚಾಚಿ ನಿಂತೆನು ನಾನು ತುಂಬಿಕೂ ಬಾ ನೀನು
ಎದೆಯ ಬಗೆದು ಹೃದಯ ತೆಗೆದು
ತೋರಲೇನೆ ನಿನ್ನನೆ ನೀನೆ ನನಗೆಲ್ಲ
||ಭೂಮಿ ಬಾನು ಗಾಳಿ ನೀರು ಅಗ್ನಿ ಸಾಕ್ಷಿ ಕಣೆ
ಸೂರ್ಯ ಚಂದ್ರ ಇರುವವರೆಗೂ ನಾನು ನಿನ್ನವನೇ||
-
ಭೂಮಿ ಬಾನು ಗಾಳಿ ನೀರು ಅಗ್ನಿ ಸಾಕ್ಷಿ ಕಣೆ
ಸೂರ್ಯ ಚಂದ್ರ ಇರುವವರೆಗೂ ನಾನು ನಿನ್ನವನೇ
ಎದೆಯ ಬಗೆದು ಹೃದಯ ತೆಗೆದು
ತೋರಲೇನೆ ನಿನ್ನನೆ ನೀನೆ ನನಗೆಲ್ಲ
ಭೂಮಿ ಬಾನು ಗಾಳಿ ನೀರು ಅಗ್ನಿ ಸಾಕ್ಷಿ ಕಣೆ
ಸೂರ್ಯ ಚಂದ್ರ ಇರುವವರೆಗೂ ನಾನು ನಿನ್ನವನೇ
ಬದುಕಿಕೊಳ್ಳುವೆ ನಾ ಹೇಗೋ ನಸುನಗು ಎಸೆದರೆ ನೀನು
ಮೆಲುಕು ಹಾಕುವ ಹಾಗೇನೆ ಕಳೆಯುವ ಪ್ರತಿಕ್ಷಣವನ್ನು
ಸಾಗಲು ನಿನ್ನ ಸಂಗಡ ನಾನು ಸಮ್ಮತಿ ಕೊಡು ನೀನು
ಎದೆಯ ಬಗೆದು ಹೃದಯ ತೆಗೆದು
ತೋರಲೇನೆ ನಿನ್ನನೆ ನೀನೆ ನನಗೆಲ್ಲ
ಬೆರಳ ತಾಕಿಸು ನೀನೊಮ್ಮೆ ಅರಳುವೆ ಭರದಲಿ ನಾನು
ಕ್ಷಮಿಸು ಕನಸಲಿ ಒಮ್ಮೊಮ್ಮೆ ಕರೆಯದೆ ಬರುವೆನು ಇನ್ನು
ತೊಳನು ಚಾಚಿ ನಿಂತೆನು ನಾನು ತುಂಬಿಕೂ ಬಾ ನೀನು
ಎದೆಯ ಬಗೆದು ಹೃದಯ ತೆಗೆದು
ತೋರಲೇನೆ ನಿನ್ನನೆ ನೀನೆ ನನಗೆಲ್ಲ
||ಭೂಮಿ ಬಾನು ಗಾಳಿ ನೀರು ಅಗ್ನಿ ಸಾಕ್ಷಿ ಕಣೆ
ಸೂರ್ಯ ಚಂದ್ರ ಇರುವವರೆಗೂ ನಾನು ನಿನ್ನವನೇ||
Bhoomi Baanu song lyrics from Kannada Movie Maduveya Mamatheya Kareyole starring Amoolya, Sooraj, Ananthnag, Lyrics penned by Kaviraj Sung by Santhosh Venky, Music Composed by V Harikrishna, film is Directed by Kaviraj and film is released on 2016