ಹೋಯ್...
ಜೋಡಿ ಜಡೆ ಜಮುನ
ಇವೆರಡು ಗಂಗ ಯಮುನ
ನಿನ್ ಕಣ್ಣಿನಲ್ಲಿ
ನಾ ಬಣ್ಣ ಕಾಣಲು
ಇಣಿಕಿ ಇಣಿಕಿ ಸೋತೆ
ಹೋಯ್...
ಎಲ್ಲಿ ನಿನ್ನ ಗಮನ
ಕುಣಿಸುತಿಹನೆ ಮದನ
ಈ ವಯಸು ತೋರುವ
ಸೊಗಸು ಕಾಣಲು
ಏಕೋ ಇನ್ನು ಚಿಂತೆ
ಮೆರೆಯುವಂತಹ ವಯಸು ಬಂದಿರೆ
ಮಧುವ ಕುಡಿದಿದೆ ಮನಸು…
ಮೆರೆಯುವಂತಹ ವಯಸು ಬಂದಿರೆ
ಮಧುವ ಕುಡಿದಿದೆ ಮನಸು…
ಕಣ್ಣು ಮುಚ್ಚಲು ಸಮಯವಿಲ್ಲದೆ
ಕಾಣುತಿರುವೆಯ ಕನಸು
ನನ್ನಡೆ ನೋಡಿ ತಲ್ಲಣ ನೀಡಿ
ಏತಕೆ ಮಾಡಿದೆ ಮೋಡಿ…
|| ಹೋಯ್...
ಜೋಡಿ ಜಡೆ ಜಮುನ
ಇವೆರಡು ಗಂಗ ಯಮುನ
ನಿನ್ ಕಣ್ಣಿನಲ್ಲಿ
ನಾ ಬಣ್ಣ ಕಾಣಲು
ಇಣಿಕಿ ಇಣಿಕಿ ಸೋತೆ
ಹೋಯ್...
ಎಲ್ಲಿ ನಿನ್ನ ಗಮನ
ಕುಣಿಸುತಿಹನೆ ಮದನ
ಈ ವಯಸು ತೋರುವ
ಸೊಗಸು ಕಾಣಲು
ಏಕೋ ಇನ್ನು ಚಿಂತೆ…||
ನಾಲ್ಕು ಕಣ್ಗಳು ಕೂಡಿ ಆಡಿರೆ
ಕೋಟಿ ಸುಖಗಳ ಚೆಲ್ಲಿ
ನಾಲ್ಕು ಕಣ್ಗಳು ಕೂಡಿ ಆಡಿರೆ
ಕೋಟಿ ಸುಖಗಳ ಚೆಲ್ಲಿ
ಭೂಮಿಯಲ್ಲಿನ ಸುಖವ ಸವಿಯಲು
ಸ್ವರ್ಗ ಇಳಿವುದು ಇಲ್ಲಿ
ವರುಷಗಳೆಲ್ಲ ನಿಮಿಷಗಳಂತೆ
ಹೋಗುವುದಂತೆ ಓಡಿ..ಓಡಿ…
|| ಹೋ...ಎಲ್ಲಿ ನಿನ್ನ ಗಮನ (ಹೊಹೊ)
ಕುಣಿಸುತಿಹನೆ ಮದನ (ಹೋಹೋ.....)
ಈ ವಯಸು ತೋರವ ಸೊಗಸು ಕಾಣಲು
ಏಕೋ ಇನ್ನು ಚಿಂತೆ
ಹೋಯ್... ಜೋಡಿ ಜಡೆ ಜಮುನ
ಇವೆರಡು ಗಂಗ ಯಮುನ ನಿನ್ ಕಣ್ಣಿನಲ್ಲಿ
ನಾ ಬಣ್ಣ ಕಾಣಲು ಇಣಿಕಿ ಇಣಿಕಿ ಸೋತೆ…||
ಹೋಯ್...
ಜೋಡಿ ಜಡೆ ಜಮುನ
ಇವೆರಡು ಗಂಗ ಯಮುನ
ನಿನ್ ಕಣ್ಣಿನಲ್ಲಿ
ನಾ ಬಣ್ಣ ಕಾಣಲು
ಇಣಿಕಿ ಇಣಿಕಿ ಸೋತೆ
ಹೋಯ್...
ಎಲ್ಲಿ ನಿನ್ನ ಗಮನ
ಕುಣಿಸುತಿಹನೆ ಮದನ
ಈ ವಯಸು ತೋರುವ
ಸೊಗಸು ಕಾಣಲು
ಏಕೋ ಇನ್ನು ಚಿಂತೆ
ಮೆರೆಯುವಂತಹ ವಯಸು ಬಂದಿರೆ
ಮಧುವ ಕುಡಿದಿದೆ ಮನಸು…
ಮೆರೆಯುವಂತಹ ವಯಸು ಬಂದಿರೆ
ಮಧುವ ಕುಡಿದಿದೆ ಮನಸು…
ಕಣ್ಣು ಮುಚ್ಚಲು ಸಮಯವಿಲ್ಲದೆ
ಕಾಣುತಿರುವೆಯ ಕನಸು
ನನ್ನಡೆ ನೋಡಿ ತಲ್ಲಣ ನೀಡಿ
ಏತಕೆ ಮಾಡಿದೆ ಮೋಡಿ…
|| ಹೋಯ್...
ಜೋಡಿ ಜಡೆ ಜಮುನ
ಇವೆರಡು ಗಂಗ ಯಮುನ
ನಿನ್ ಕಣ್ಣಿನಲ್ಲಿ
ನಾ ಬಣ್ಣ ಕಾಣಲು
ಇಣಿಕಿ ಇಣಿಕಿ ಸೋತೆ
ಹೋಯ್...
ಎಲ್ಲಿ ನಿನ್ನ ಗಮನ
ಕುಣಿಸುತಿಹನೆ ಮದನ
ಈ ವಯಸು ತೋರುವ
ಸೊಗಸು ಕಾಣಲು
ಏಕೋ ಇನ್ನು ಚಿಂತೆ…||
ನಾಲ್ಕು ಕಣ್ಗಳು ಕೂಡಿ ಆಡಿರೆ
ಕೋಟಿ ಸುಖಗಳ ಚೆಲ್ಲಿ
ನಾಲ್ಕು ಕಣ್ಗಳು ಕೂಡಿ ಆಡಿರೆ
ಕೋಟಿ ಸುಖಗಳ ಚೆಲ್ಲಿ
ಭೂಮಿಯಲ್ಲಿನ ಸುಖವ ಸವಿಯಲು
ಸ್ವರ್ಗ ಇಳಿವುದು ಇಲ್ಲಿ
ವರುಷಗಳೆಲ್ಲ ನಿಮಿಷಗಳಂತೆ
ಹೋಗುವುದಂತೆ ಓಡಿ..ಓಡಿ…
|| ಹೋ...ಎಲ್ಲಿ ನಿನ್ನ ಗಮನ (ಹೊಹೊ)
ಕುಣಿಸುತಿಹನೆ ಮದನ (ಹೋಹೋ.....)
ಈ ವಯಸು ತೋರವ ಸೊಗಸು ಕಾಣಲು
ಏಕೋ ಇನ್ನು ಚಿಂತೆ
ಹೋಯ್... ಜೋಡಿ ಜಡೆ ಜಮುನ
ಇವೆರಡು ಗಂಗ ಯಮುನ ನಿನ್ ಕಣ್ಣಿನಲ್ಲಿ
ನಾ ಬಣ್ಣ ಕಾಣಲು ಇಣಿಕಿ ಇಣಿಕಿ ಸೋತೆ…||
Oye Jodi Jade song lyrics from Kannada Movie Maduve Maduve Maduve starring Udayakumar, Jayanthi,, Lyrics penned by Geethapriya Sung by S P Balasubrahmanyam, B K Sumithra, Music Composed by Sathyam, film is Directed by Geethapriya and film is released on 1969