ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ
|| ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ….||
ಥಳಕು ತೋರಿ ಮಿಣುಕುವಂಥ ನೋಟದೆ
ಕಣ್ಣಿನಂಚು ಏನೋ ಸಂಚು ಮಾಡಿದೆ
ತಾನು ಕುಣಿದು ಕುಣಿಸುವಂಥ ಆಟದೆ
ಕುಣಿದು ದಣಿದು ಲೋಕವೆಲ್ಲ ಸೋತಿದೆ
ಮಿಂಚುವ ಕಣ್ಣೀರೆ ಹೊಂಚು ಹಾಕಿ
ಸಂಚು ಮಾಡಿರುವುದೆ
|| ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ….||
ಮನ ಒಂದು ಮುಖದಿ ಒಂದು ಭಾವವು
ಒಳಗೆ ಒಂದು ಹೊರೆಗೆ ಒಂದು ರೂಪವು
ಹಣದ ಹೊಳಪು ಗುಣದ ತೆರೆಯ ತೆರೆದಿದೆ
ಜಗದಿ ತಾನೇ ಹಿರಿಯದೆಂದು
ಮರೆದಿದೆ.. ಮೆರೆದಿದೆ….
ಜನಗಳು ದೊಡ್ಡ ಜನರ ಸಣ್ಣ ಗುಣ ಕಂಡಿದೆ
|| ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ….||
ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ
|| ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ….||
ಥಳಕು ತೋರಿ ಮಿಣುಕುವಂಥ ನೋಟದೆ
ಕಣ್ಣಿನಂಚು ಏನೋ ಸಂಚು ಮಾಡಿದೆ
ತಾನು ಕುಣಿದು ಕುಣಿಸುವಂಥ ಆಟದೆ
ಕುಣಿದು ದಣಿದು ಲೋಕವೆಲ್ಲ ಸೋತಿದೆ
ಮಿಂಚುವ ಕಣ್ಣೀರೆ ಹೊಂಚು ಹಾಕಿ
ಸಂಚು ಮಾಡಿರುವುದೆ
|| ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ….||
ಮನ ಒಂದು ಮುಖದಿ ಒಂದು ಭಾವವು
ಒಳಗೆ ಒಂದು ಹೊರೆಗೆ ಒಂದು ರೂಪವು
ಹಣದ ಹೊಳಪು ಗುಣದ ತೆರೆಯ ತೆರೆದಿದೆ
ಜಗದಿ ತಾನೇ ಹಿರಿಯದೆಂದು
ಮರೆದಿದೆ.. ಮೆರೆದಿದೆ….
ಜನಗಳು ದೊಡ್ಡ ಜನರ ಸಣ್ಣ ಗುಣ ಕಂಡಿದೆ
|| ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ
ಒಂದು ತಿಳಿಯದಾಗಿದೆ….||
Naguvu Alutide Aluvu Naguthide song lyrics from Kannada Movie Maduve Maduve Maduve starring Udayakumar, Jayanthi,, Lyrics penned by Geethapriya Sung by L R Eswari, Music Composed by Sathyam, film is Directed by Geethapriya and film is released on 1969