ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ
|| ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ…||
ಬಟ್ಟಲಿನಿಂದಲೂ ಕುಡಿದೆ
ಕಣ್ಣುಗಳಿಂದಲೂ ಕುಡಿದೆ
ಬಟ್ಟಲಿಂದಲಿ ಮಧುವ ಕುಡಿದೆ
ಕಣ್ಗಳಿಂದ ಮಧ ಕುಡಿದೆ
ಈ ದಿನ ನಿನ್ನದು ಎಂದು
ನಗು ನಗುತಲಿ ಕಳೆ ಇಂದು
ಮರಳಿ ಬಾರದು ನಾಳೆ ಈ ದಿನ
ಎಂದು ನಲಿಯೋ ನೀ ಬಿಡದೆ
|| ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ…||
ಅಡಗಿದೆಯಂತೆ ಮನದಿ
ಯಾವುದೋ ಒಂದು ದಾಹ
ಅಡಗದಂತಹ ದಾಹವಂತೆ
ಅದು ಏಕೆ ಅದರ ಚಿಂತೆ
ಹಿಂದಿನ ಯೋಚನೆ ಏಕೆ
ಮುಂದಿನ ಸೂಚನೆ ಸಾಕೆ
ಇಂದ್ರ ಜಾಲವ ಇಲ್ಲಿ ತೋರುತ
ಮೋಹ ಮರೆವುದಂತೆ
|| ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ…||
ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ
|| ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ…||
ಬಟ್ಟಲಿನಿಂದಲೂ ಕುಡಿದೆ
ಕಣ್ಣುಗಳಿಂದಲೂ ಕುಡಿದೆ
ಬಟ್ಟಲಿಂದಲಿ ಮಧುವ ಕುಡಿದೆ
ಕಣ್ಗಳಿಂದ ಮಧ ಕುಡಿದೆ
ಈ ದಿನ ನಿನ್ನದು ಎಂದು
ನಗು ನಗುತಲಿ ಕಳೆ ಇಂದು
ಮರಳಿ ಬಾರದು ನಾಳೆ ಈ ದಿನ
ಎಂದು ನಲಿಯೋ ನೀ ಬಿಡದೆ
|| ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ…||
ಅಡಗಿದೆಯಂತೆ ಮನದಿ
ಯಾವುದೋ ಒಂದು ದಾಹ
ಅಡಗದಂತಹ ದಾಹವಂತೆ
ಅದು ಏಕೆ ಅದರ ಚಿಂತೆ
ಹಿಂದಿನ ಯೋಚನೆ ಏಕೆ
ಮುಂದಿನ ಸೂಚನೆ ಸಾಕೆ
ಇಂದ್ರ ಜಾಲವ ಇಲ್ಲಿ ತೋರುತ
ಮೋಹ ಮರೆವುದಂತೆ
|| ಕಣ್ಣಿನ ನೋಟವು ಅಬ್ಬಾ
ಕೂಡಲು ಆಗಲೇ ಹಬ್ಬ
ಅದ ನೆನೆಯುತಲಿದ್ದರೆ ಅಬ್ಬಾ
ನಲಿದಾಡುವ ಲೋಕಕು ಹಬ್ಬ
ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ…||
Kannina Notavu Kodalu song lyrics from Kannada Movie Maduve Maduve Maduve starring Udayakumar, Jayanthi,, Lyrics penned by Geethapriya Sung by L R Eswari, Music Composed by Sathyam, film is Directed by Geethapriya and film is released on 1969