ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ
ಕಣ್ಣಸನ್ನೆಯಲ್ಲೆ ಕೊಲ್ಲುತ್ತಾಳೆ ನಲ್ಲೆ
ಎಲ್ಲೆಲ್ಲೂನು ಕಾಣುತ್ತಾಳಲ್ಲ
ಗೆಜ್ಜೆ ಸದ್ದಿನಲ್ಲೆ ಗೆಲ್ಲುತ್ತಾಳೆ ನಲ್ಲೆ
ಲಜ್ಜೆ ನೋಟದಲ್ಲೆ ಕಾಡುತ್ತಾಳಲ್ಲ
ಒಲ್ಲೆ ಯಾರೂನು ನಾನು ಅವ್ಳೇ ನಂಗೆ ಎಲ್ಲ
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ||
ನಿತ್ಯವು ಸೂರ್ಯ ಮೂಡುವುದೇಕೆ ನನ್ನವಳ ನೋಡೋಕೆ
ತಂಪಿನ ಗಾಳಿ ಬೀಸುವುದೇಕೆ ನನ್ನೋಳ ಸೋಕೋಕೆ
ಗಂಧವ ಚೆಲ್ಲೊ ಹೂಮಾಲೆಗೆ ನನ್ನೋಳು ಮುಡಿದರೆ ಶ್ರೀಮಂತಿಕೆ
ಇಬ್ಬನಿ ನಾಚಿ ನೀರಾಗಿದೆ ನನ್ನೋಳ ಸೊಬಗಿನ ಸೌಂದರ್ಯಕೆ
ರಂಬೆನು ರಾಜಿಯಾಗಬೇಕು ಈಗ ಅವಳ ರೂಪಕೆ
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ||
ಚಂದಿರನಿಂದ ಚೆಂದವ ತಂದ ಚೆಂದುಳ್ಳಿ ಚೆಲುವೆಗೆ
ಸೃಷ್ಟಿಯು ಮಾಡಿ ಬೇಸರಗೊಂಡ ಬ್ರಹ್ಮನು ತನ್ನೊಳಗೆ
ಕಣ್ಣನು ಕುಕ್ಕುವ ಮೈಮಾಟಕೆ ಒಮ್ಮೆಲೆ ಬಿದ್ದನು ವ್ಯಾಮೋಹಕೆ
ಹಿಂದೇಟು ಹಾಕಿದ ಆ ಬ್ರಹ್ಮನು ಅವಳನ್ನು ಕಳಿಸಲು ಭೂಲೋಕಕೆ
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ
ಕಣ್ಣಸನ್ನೆಯಲ್ಲೆ ಕೊಲ್ಲುತ್ತಾಳೆ ನಲ್ಲೆ
ಎಲ್ಲೆಲ್ಲೂನು ಕಾಣುತ್ತಾಳಲ್ಲ
ಗೆಜ್ಜೆ ಸದ್ದಿನಲ್ಲೆ ಗೆಲ್ಲುತ್ತಾಳೆ ನಲ್ಲೆ
ಲಜ್ಜೆ ನೋಟದಲ್ಲೆ ಕಾಡುತ್ತಾಳಲ್ಲ
ಒಲ್ಲೆ ಯಾರೂನು ನಾನು ಅವ್ಳೇ ನಂಗೆ ಎಲ್ಲ||
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ||
ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ
ಕಣ್ಣಸನ್ನೆಯಲ್ಲೆ ಕೊಲ್ಲುತ್ತಾಳೆ ನಲ್ಲೆ
ಎಲ್ಲೆಲ್ಲೂನು ಕಾಣುತ್ತಾಳಲ್ಲ
ಗೆಜ್ಜೆ ಸದ್ದಿನಲ್ಲೆ ಗೆಲ್ಲುತ್ತಾಳೆ ನಲ್ಲೆ
ಲಜ್ಜೆ ನೋಟದಲ್ಲೆ ಕಾಡುತ್ತಾಳಲ್ಲ
ಒಲ್ಲೆ ಯಾರೂನು ನಾನು ಅವ್ಳೇ ನಂಗೆ ಎಲ್ಲ
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ||
ನಿತ್ಯವು ಸೂರ್ಯ ಮೂಡುವುದೇಕೆ ನನ್ನವಳ ನೋಡೋಕೆ
ತಂಪಿನ ಗಾಳಿ ಬೀಸುವುದೇಕೆ ನನ್ನೋಳ ಸೋಕೋಕೆ
ಗಂಧವ ಚೆಲ್ಲೊ ಹೂಮಾಲೆಗೆ ನನ್ನೋಳು ಮುಡಿದರೆ ಶ್ರೀಮಂತಿಕೆ
ಇಬ್ಬನಿ ನಾಚಿ ನೀರಾಗಿದೆ ನನ್ನೋಳ ಸೊಬಗಿನ ಸೌಂದರ್ಯಕೆ
ರಂಬೆನು ರಾಜಿಯಾಗಬೇಕು ಈಗ ಅವಳ ರೂಪಕೆ
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ||
ಚಂದಿರನಿಂದ ಚೆಂದವ ತಂದ ಚೆಂದುಳ್ಳಿ ಚೆಲುವೆಗೆ
ಸೃಷ್ಟಿಯು ಮಾಡಿ ಬೇಸರಗೊಂಡ ಬ್ರಹ್ಮನು ತನ್ನೊಳಗೆ
ಕಣ್ಣನು ಕುಕ್ಕುವ ಮೈಮಾಟಕೆ ಒಮ್ಮೆಲೆ ಬಿದ್ದನು ವ್ಯಾಮೋಹಕೆ
ಹಿಂದೇಟು ಹಾಕಿದ ಆ ಬ್ರಹ್ಮನು ಅವಳನ್ನು ಕಳಿಸಲು ಭೂಲೋಕಕೆ
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ
ಕಣ್ಣಸನ್ನೆಯಲ್ಲೆ ಕೊಲ್ಲುತ್ತಾಳೆ ನಲ್ಲೆ
ಎಲ್ಲೆಲ್ಲೂನು ಕಾಣುತ್ತಾಳಲ್ಲ
ಗೆಜ್ಜೆ ಸದ್ದಿನಲ್ಲೆ ಗೆಲ್ಲುತ್ತಾಳೆ ನಲ್ಲೆ
ಲಜ್ಜೆ ನೋಟದಲ್ಲೆ ಕಾಡುತ್ತಾಳಲ್ಲ
ಒಲ್ಲೆ ಯಾರೂನು ನಾನು ಅವ್ಳೇ ನಂಗೆ ಎಲ್ಲ||
||ನನ್ನವಳ ಹಾಗೆ ಭೂಮಿಯ ಮೇಲೆ
ಇನ್ನೊಂದು ಹೆಣ್ಣಿಲ್ಲ
ನನ್ನವಳ ಹಾಗೆ ಮಿಂಚುವ ಬಾಲೆ
ಇನ್ನೆಂದು ಹುಟ್ಟಲ್ಲ||
Nannavala Haage song lyrics from Kannada Movie Madhura Swapna starring Arjun Kapikad, Keerthana Podwal, Mahalakshmi, Lyrics penned by Hrudaya Shiva Sung by Ranjith, Music Composed by Ravi Kalyan, film is Directed by Ravirathnam Karamala and film is released on 2016