Kannadathi Baare Lyrics

ಕನ್ನಡತಿ ಬಾರೆ Lyrics

in Madhura Swapna

in ಮಧುರ ಸ್ವಪ್ನ

LYRIC

Song Details Page after Lyrice

ಕನ್ನಡತಿ ಬಾರೆ ನನ್ನೊಡತಿ
ನೀ ನನ್ನ ಶ್ರೀಗಂಧವೆ ಜೊತೆಯಾಗೆ ಸೌಂದರ್ಯವೆ
ಖುಷಿಯಾದೆ ನನ್ನನ್ನೆ ಮರ್ತೋದೆ
ಏನೊ ಎಂತೊ ಗೊತ್ತಾಗದೆ ಹರೆಯ ಹಕ್ಕಿ ಹಾರಾಡಿದೆ
ಅಂಗ ಅಂಗ ರಂಗಾಗಿದೆ ಕೂಗಿದೆ
ಮಧುರಲೋಕ ಶೃಂಗಾರಕೆ ನಮ್ಮ ಕಾಯುತ್ತಿದೆ
ಅಂಗ ಸಂಗ ಕೇಳುತ್ತಿದೆ ತಾಳದೆ
ಒಲಿದ ಜೀವ ನಿಂದಾಗಿದೆ ಕೂಡಿ ಹಾಡೆಂದಿದೆ
ಕನ್ನಡತಿ ಬಾರೆ ನನ್ನೊಡತಿ
ಖುಷಿಯಾದೆ ನನ್ನನ್ನೆ ಮರ್ತೋದೆ
 
ಗೊತ್ತೆಯಿರದ ಲೋಕಕೆ ಮತ್ತು ಬರಿಸಿ
ಮುತ್ತು ಸುರಿವ ಊರಿಗೆ ನನ್ನ ಒಡತಿ
ಸ್ವರ್ಗಕ್ಕೆ ಏಣಿ ನೀನೆ ಕಣೆ ನನ್ನೆ ಮರೆತೆ ನಾ
ಕರ್ಪೂರದಂಗೆ ಕರ್ಗೋದೆ ನಾ ಪ್ರೀತಿ ಮಾಯೆನ
ಇನ್ನು ನನ್ನಲ್ಲಿ ನಾನಿಲ್ಲವಾದೆನ
ನಾನು ನಿನ್ನಲ್ಲಿ ಲೀನವಾದೆನ
 
||ಕನ್ನಡತಿ ಬಾರೆ ನನ್ನೊಡತಿ
ಖುಷಿಯಾದೆ ನನ್ನನ್ನೆ ಮರ್ತೋದೆ||
 
ಆಡಿ ಅಲೆವ ಬಾರೆ ಬಾ ಕೂಡಿ ನಲಿವ
ನಾಡಿಮಿಡಿತ ಏರಿದೆ ಏನೊ ಮೋಡಿಯ
ಜೀವಕ್ಕೆ ಜೀವ ನಾವಾದರೆ ಲೋಕ ನಮ್ದೇನೆ
ಚಿಪ್ಪಲ್ಲಿ ಮುತ್ತು ಅರಳುತ್ತಿದೆ ಪ್ರೀತಿ ಇದು ತಾನೆ
ಅಮ್ಮ ಅಮ್ಮಮ್ಮ ಮೈಯ್ಯೆಲ್ಲ ಜುಮ್‌ ಜುಮ
ಮೈಯ್ಯ ತುಂಬೆಲ್ಲ ಮಧುರ ಸಂಭ್ರಮ
 
||ಕನ್ನಡತಿ ಬಾರೆ ನನ್ನೊಡತಿ
ನೀ ನನ್ನ ಶ್ರೀಗಂಧವೆ ಜೊತೆಯಾಗೆ ಸೌಂದರ್ಯವೆ
ಖುಷಿಯಾದೆ ನನ್ನನ್ನೆ ಮರ್ತೋದೆ
ಏನೊ ಎಂತೊ ಗೊತ್ತಾಗದೆ ಹರೆಯ ಹಕ್ಕಿ ಹಾರಾಡಿದೆ
ಅಂಗ ಅಂಗ ರಂಗಾಗಿದೆ ಕೂಗಿದೆ
ಮಧುರಲೋಕ ಶೃಂಗಾರಕೆ ನಮ್ಮ ಕಾಯುತ್ತಿದೆ
ಅಂಗ ಸಂಗ ಕೇಳುತ್ತಿದೆ ತಾಳದೆ
ಒಲಿದ ಜೀವ ನಿಂದಾಗಿದೆ ಕೂಡಿ ಹಾಡೆಂದಿದೆ||
 
||ಕನ್ನಡತಿ ಬಾರೆ ನನ್ನೊಡತಿ
ಖುಷಿಯಾದೆ ನನ್ನನ್ನೆ ಮರ್ತೋದೆ||
 

ಕನ್ನಡತಿ ಬಾರೆ ನನ್ನೊಡತಿ
ನೀ ನನ್ನ ಶ್ರೀಗಂಧವೆ ಜೊತೆಯಾಗೆ ಸೌಂದರ್ಯವೆ
ಖುಷಿಯಾದೆ ನನ್ನನ್ನೆ ಮರ್ತೋದೆ
ಏನೊ ಎಂತೊ ಗೊತ್ತಾಗದೆ ಹರೆಯ ಹಕ್ಕಿ ಹಾರಾಡಿದೆ
ಅಂಗ ಅಂಗ ರಂಗಾಗಿದೆ ಕೂಗಿದೆ
ಮಧುರಲೋಕ ಶೃಂಗಾರಕೆ ನಮ್ಮ ಕಾಯುತ್ತಿದೆ
ಅಂಗ ಸಂಗ ಕೇಳುತ್ತಿದೆ ತಾಳದೆ
ಒಲಿದ ಜೀವ ನಿಂದಾಗಿದೆ ಕೂಡಿ ಹಾಡೆಂದಿದೆ
ಕನ್ನಡತಿ ಬಾರೆ ನನ್ನೊಡತಿ
ಖುಷಿಯಾದೆ ನನ್ನನ್ನೆ ಮರ್ತೋದೆ
 
ಗೊತ್ತೆಯಿರದ ಲೋಕಕೆ ಮತ್ತು ಬರಿಸಿ
ಮುತ್ತು ಸುರಿವ ಊರಿಗೆ ನನ್ನ ಒಡತಿ
ಸ್ವರ್ಗಕ್ಕೆ ಏಣಿ ನೀನೆ ಕಣೆ ನನ್ನೆ ಮರೆತೆ ನಾ
ಕರ್ಪೂರದಂಗೆ ಕರ್ಗೋದೆ ನಾ ಪ್ರೀತಿ ಮಾಯೆನ
ಇನ್ನು ನನ್ನಲ್ಲಿ ನಾನಿಲ್ಲವಾದೆನ
ನಾನು ನಿನ್ನಲ್ಲಿ ಲೀನವಾದೆನ
 
||ಕನ್ನಡತಿ ಬಾರೆ ನನ್ನೊಡತಿ
ಖುಷಿಯಾದೆ ನನ್ನನ್ನೆ ಮರ್ತೋದೆ||
 
ಆಡಿ ಅಲೆವ ಬಾರೆ ಬಾ ಕೂಡಿ ನಲಿವ
ನಾಡಿಮಿಡಿತ ಏರಿದೆ ಏನೊ ಮೋಡಿಯ
ಜೀವಕ್ಕೆ ಜೀವ ನಾವಾದರೆ ಲೋಕ ನಮ್ದೇನೆ
ಚಿಪ್ಪಲ್ಲಿ ಮುತ್ತು ಅರಳುತ್ತಿದೆ ಪ್ರೀತಿ ಇದು ತಾನೆ
ಅಮ್ಮ ಅಮ್ಮಮ್ಮ ಮೈಯ್ಯೆಲ್ಲ ಜುಮ್‌ ಜುಮ
ಮೈಯ್ಯ ತುಂಬೆಲ್ಲ ಮಧುರ ಸಂಭ್ರಮ
 
||ಕನ್ನಡತಿ ಬಾರೆ ನನ್ನೊಡತಿ
ನೀ ನನ್ನ ಶ್ರೀಗಂಧವೆ ಜೊತೆಯಾಗೆ ಸೌಂದರ್ಯವೆ
ಖುಷಿಯಾದೆ ನನ್ನನ್ನೆ ಮರ್ತೋದೆ
ಏನೊ ಎಂತೊ ಗೊತ್ತಾಗದೆ ಹರೆಯ ಹಕ್ಕಿ ಹಾರಾಡಿದೆ
ಅಂಗ ಅಂಗ ರಂಗಾಗಿದೆ ಕೂಗಿದೆ
ಮಧುರಲೋಕ ಶೃಂಗಾರಕೆ ನಮ್ಮ ಕಾಯುತ್ತಿದೆ
ಅಂಗ ಸಂಗ ಕೇಳುತ್ತಿದೆ ತಾಳದೆ
ಒಲಿದ ಜೀವ ನಿಂದಾಗಿದೆ ಕೂಡಿ ಹಾಡೆಂದಿದೆ||
 
||ಕನ್ನಡತಿ ಬಾರೆ ನನ್ನೊಡತಿ
ಖುಷಿಯಾದೆ ನನ್ನನ್ನೆ ಮರ್ತೋದೆ||
 

Kannadathi Baare song lyrics from Kannada Movie Madhura Swapna starring Arjun Kapikad, Keerthana Podwal, Mahalakshmi, Lyrics penned by Vasudev (Hemmigepura) Sung by Deepu, Lipsika, Music Composed by Ravi Kalyan, film is Directed by Ravirathnam Karamala and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ