Koti Koti Kanasu Lyrics

in Madhura Swapna

LYRIC

ಕೋಟಿ ಕೋಟಿ ಕನಸ್ಸು ಕಟ್ಟಿಕೊಂಡ ಮನಸ್ಸು
ಒಂದು ಹಿಡಿ ಪ್ರೀತಿಯ ಬೇಡಿತು
ಕೈ ಕೊಡಲಿಲ್ಲ ಕಲನಸ್ಸು ಪ್ರೀತಿಗೇಕೊ ಮುನಿಸು
ಕಣ್ಣಿನಲಿ ಕಂಬನಿ ತಂದಿತು
ನಾವು ಅಂದುಕೊಂಡ ಹಾಗೆಲ್ಲ ಎಂದು ಕೂಡ ಆಗಲ್ಲ
ಹೊಂದಿಕೊಂಡು ಹೋಗಬೇಕಮ್ಮ
ಮುಂದೆ ಒಳ್ಳೆದೊಂದು ಘಳಿಗೆ ಕಾಯುತಿದೆ ನಿನಗೆ
ನಾಳೆ ನಂಬಿ ಬಾಳಬೇಕಮ್ಮ
ಹ್ಯಾಪಿ ಬರ್ತ್ಡೆ ಟು ಯು
ಹ್ಯಾಪಿ ಬರ್ತ್ಡೆ ಟು ಯು
ಹ್ಯಾಪಿ ಬರ್ತ್ಡೆ ಟು ಯು
 
||ಕೋಟಿ ಕೋಟಿ ಕನಸ್ಸು ಕಟ್ಟಿಕೊಂಡ ಮನಸ್ಸು
ಒಂದು ಹಿಡಿ ಪ್ರೀತಿಯ ಬೇಡಿತು
ಕೈ ಕೊಡಲಿಲ್ಲ ಕಲನಸ್ಸು ಪ್ರೀತಿಗೇಕೊ ಮುನಿಸು
ಕಣ್ಣಿನಲಿ ಕಂಬನಿ ತಂದಿತು||
 
ನಾನೊಂದು ಒಂಟಿ ಹಕ್ಕಿ ಲೋಕದಲ್ಲಿ
ನನ್ನ ನೋವನ್ನು ಕೇಳೋರಿಲ್ಲ ಯಾರು ಇಲ್ಲಿ
ಈ ಪ್ರೀತಿಯೆಂಬ ಯುದ್ಧದೊಳಗೆ ಸೋತೋರೆ ಹೆಚ್ಚು ಗೊತ್ತ ನಿನಗೆ
ಹಾಗೆಂದು ಹೇಳಬೇಡ ನೀನು ಇಲ್ಲಿ
ಕೇಳು ಯಾರೂನು ಒಂಟಿಯಲ್ಲ ಲೋಕದಲ್ಲಿ
ಒಂದನ್ನು ನೀನು ಕಳೆದುಕೊಂಡರೆ
ಮತ್ತೊಂದು ನೀಡುವನು ದೇವರು
ಸಂಜೆಯ ಮಬ್ಬಿನಲ್ಲಿ ಸಂತೋಷ ಕೂಟದಲ್ಲಿ
ಹಾಡಿ ಕುಣಿಯೋಣ ಬಾ ಕೂಡಿ ಹಾಡೋಣ
ಸಂಜೆಯ ಮಬ್ಬಿನಲ್ಲಿ ಸಂತೋಷ ಕೂಟದಲ್ಲಿ
ಹಾಡಿ ಕುಣಿಯೋಣ ಬಾ ಕೂಡಿ ಹಾಡೋಣ
ಹ್ಯಾಪಿ ಬರ್ತ್ಡೆ ಟು ಯು
ಹ್ಯಾಪಿ ಬರ್ತ್ಡೆ ಟು ಯು
ಹ್ಯಾಪಿ ಬರ್ತ್ಡೆ ಟು ಯು
 
ಸ್ವಾತಿಯ ಮುತ್ತಿಗಾಗಿ ಹಗಲು ಇರುಳು
ಚಿಪ್ಪು ಕಾಯುತ್ತ ಕೂರುವುದೆ ಪ್ರೀತಿ ತಾನೆ
ನಂದೊಂದು ಉಂಟು ಸಣ್ಣ ಕೋರಿಕೆ
ನೀವೇನೆ ಜೋಡಿ ಜನ್ಮ ಜನ್ಮಕೆ
ಬಚ್ಚಿಟ್ಟು ಕಾಪಾಡಿದ್ದ ಪ್ರೀತಿಯನ್ನು
ತ್ಯಾಗ ಮಾಡಿ ನೀನೀಗ ದಂತಕತೆಯಾದೆ
ಸೃಷಿಯ ಮಾಡುವಂತ ದೇವರೆ ಕೊಲ್ಲುವನೇನೆ ಕೈಗೆ ಸಿಕ್ಕರೆ
ಸಂಜೆಯ ಮಬ್ಬಿನಲ್ಲಿ ಸಂತೋಷ ಕೂಟದಲ್ಲಿ
ಹಾಡಿ ಕುಣಿಯೋಣ ಬಾ ಕೂಡಿ ಹಾಡೋಣ
ಸಂಜೆಯ ಮಬ್ಬಿನಲ್ಲಿ ಸಂತೋಷ ಕೂಟದಲ್ಲಿ
ಹಾಡಿ ಕುಣಿಯೋಣ ಬಾ ಕೂಡಿ ಹಾಡೋಣ
ಹ್ಯಾಪಿ ಬರ್ತ್ಡೆ ಟು ಯು
ಹ್ಯಾಪಿ ಬರ್ತ್ಡೆ ಟು ಯು
ಹ್ಯಾಪಿ ಬರ್ತ್ಡೆ ಟು ಯು

Koti Koti Kanasu song lyrics from Kannada Movie Madhura Swapna starring Arjun Kapikad, Keerthana Podwal, Mahalakshmi, Lyrics penned by Hrudaya Shiva Sung by Lipsika, Hymath, Music Composed by Ravi Kalyan, film is Directed by Ravirathnam Karamala and film is released on 2016