Nannalli Ninnade Lyrics

ನನ್ನಲ್ಲಿ ನಿನ್ನದೆ Lyrics

in Madhura Swapna

in ಮಧುರ ಸ್ವಪ್ನ

LYRIC

Song Details Page after Lyrice

-
ನನ್ನಲ್ಲಿ ನಿನ್ನದೆ ಧ್ಯಾನನ ನೀನಿಲ್ಲದೆ ನನ್ನಲ್ಲಿ ಮೌನನ
ನನ್ನಲ್ಲಿ ಏನಾಯ್ತೊ ಗೊತ್ತಿಲ್ಲದೆ
ಈ ರೀತಿ ಹೆಂಗಾಯ್ತೊ ನೀ ಹೇಳದೆ
ಈ ಪ್ರೀತಿ ಮಾಡೊ ಮಾಯೆ ಏನೊ ಹೇಳಮ್ಮ
ನನ್ನಲ್ಲಿ ನಿನ್ನದೆ ಧ್ಯಾನನೆ ನೀನಿಲ್ಲದೆ ನನ್ನಲ್ಲಿ ಮೌನನೆ
ನನ್ನಲ್ಲಿ ಏನಾಯ್ತೊ ಗೊತ್ತಿಲ್ಲದೆ
ಈ ರೀತಿ ಹೆಂಗಾಯ್ತೊ ನೀ ಹೇಳದೆ
ಈ ಪ್ರೀತಿ ಮಾಡೊ ಮಾಯೆ ಏನೊ ಹೇಳಮ್ಮ
ನನ್ನಲ್ಲಿ ನಿನ್ನದೆ ಧ್ಯಾನನ ನೀನಿಲ್ಲದೆ ನನ್ನಲ್ಲಿ ಮೌನನೆ
 
ಎಲ್ಲಿದ್ದರು ಏನಾದರು ನನ್ನ ಈ ದುನಿಯ ನಿಂದೆ ಕಣೆ
ನನ್ನ ಈ ದುನಿಯ ನಿಂದಾದಾಗ ನನ್ನ ಈ ಉಸಿರು ನಿಂದೆಕಣೊ
ಹುಟ್ಟಿದ್ದು ನಿನಗಾಗಿ ಭೂಮಿಲಿ ನಾನಂದು
ನೀನಿಲ್ಲ ಅಂದಾಗ ಈ ಲೋಕನೆ ಇಲ್ಲ
ನೀನಿಲ್ಲ ಅಂದಾಗ ಕಾಲನೆ ಕಳೆಯಲ್ಲ
ನನ್ನ ಜೊತೆ ನೀನಿದ್ದರೆ ಲೋಕನೆ ಬೇಕಿಲ್ಲ
ನೀನು ನಾನು ಒಂದಾಗೊ ಸಮಯನ
 
||ನನ್ನಲ್ಲಿ ನಿನ್ನದೆ ಧ್ಯಾನನ ನೀನಿಲ್ಲದೆ ನನ್ನಲ್ಲಿ ಮೌನನೆ||
 
ಜಕ್ಕಣ್ಣ ಕೆತ್ತಿದ ಆ ಶಿಲ್ಪನು ನೀನೇನ
ಆ ಶಿಲ್ಪದ ಉಸಿರು ಜೀವನು ನೀನೇನ
ಜಕ್ಕಣ್ಣ ಕೆತ್ತಿದ ಶಿಲ್ಪನು ನಾನಲ್ಲ
ನನ್ನ ಈ ಉಸಿರು ಜೀವನು ನಿಂದೇನೆ
ನಿನ್ನನ್ನು ನೋಡುವ ಆಸೆಯು ನನ್ನಲ್ಲಿ
ನಿನ್ನಲ್ಲಿ ಹಂಗೆನ ಹೇಳು ಓ ನಲ್ಲೆ
ಕಾಲನು ನಡೆಸು ಬಾ ಪ್ರೀತಿಯು ನಿಂದೇನೆ
ಹುಟ್ಟಿತ್ತು ನಮಗಾಗಿ ಈ ಪ್ರೀತಿ ಪ್ರೇಮ
 
||ನನ್ನಲ್ಲಿ ನಿನ್ನದೆ ಧ್ಯಾನನ ನೀನಿಲ್ಲದೆ ನನ್ನಲ್ಲಿ ಮೌನನ
ನನ್ನಲ್ಲಿ ಏನಾಯ್ತೊ ಗೊತ್ತಿಲ್ಲದೆ
ಈ ರೀತಿ ಹೆಂಗಾಯ್ತೊ ನೀ ಹೇಳದೆ
ಈ ಪ್ರೀತಿ ಮಾಡೊ ಮಾಯೆ ಏನೊ ಹೇಳಮ್ಮ
ನನ್ನಲ್ಲಿ ನಿನ್ನದೆ ಧ್ಯಾನನೆ ನೀನಿಲ್ಲದೆ ನನ್ನಲ್ಲಿ ಮೌನನೆ
ನನ್ನಲ್ಲಿ ಏನಾಯ್ತೊ ಗೊತ್ತಿಲ್ಲದೆ
ಈ ರೀತಿ ಹೆಂಗಾಯ್ತೊ ನೀ ಹೇಳದೆ
ಈ ಪ್ರೀತಿ ಮಾಡೊ ಮಾಯೆ ಏನೊ ಹೇಳಮ್ಮ||

Nannalli Ninnade song lyrics from Kannada Movie Madhura Swapna starring Arjun Kapikad, Keerthana Podwal, Mahalakshmi, Lyrics penned by Ravirathnam Karamala Sung by Ramya Behara, Dinakar, Music Composed by Ravi Kalyan, film is Directed by Ravirathnam Karamala and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ