ಯೌವ್ವನ ಕಾಲ.. ಅಹ್ಹಹ್ಹಹ್ಹಾ..
ಆಸೆಯ ಮೇಳ... ಅಹ್ಹಹ್ಹಹ್ಹಹ್ಹಾ...
ಸ್ನೇಹದ ಜೊತೆಗೆ ಪ್ರೇಮದ ತಾಳ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ.. ಅಹ್ಹಹ್ಹಹ್ಹಹ್ಹಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ..
ಯೌವ್ವನ ಕಾಲ ಆಸೆಯ ಮೇಳ
ಸ್ನೇಹದ ಜೊತೆಗೆ ಪ್ರೇಮದ ತಾಳ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ
|| ಯೌವ್ವನ ಕಾಲ ಆಸೆಯ ಮೇಳ...||
ತಂಬೆಲರು ಸುಖ ತಂದಂತೆ
ನೀ ಎದುರು ನಿಂತಾಗ
ಮಿಂಚಿನಲಿ ಮನ ಮಿಂದಂತೆ
ಕೈ ಎರಡು ಸೋಕಾಗ
ಮಲ್ಲಿಗೆಯ ಮಳೆ ಬಂದಂತೆ
ನೀ ನಗುತ ಬಂದಾಗ
ಕಂಗಳಲಿ ಕಥೆ ನೂರಂತೆ
ನಾಚಿಕೆಯ ಕಂಡಾಗ
ಆ.. ನಿನ್ನಿಂದಲೇ ಕಂಡೆ ನಾ
ಬಾಳಿನ ನೂತನ ಚೇತನ...
|| ಯೌವ್ವನ ಕಾಲ.. (ಲಲ್ಲಲಲಲಾ )..
ಆಸೆಯ ಮೇಳ... (ಹೇಹೇಹೇಹೇ )
ಸ್ನೇಹದ ಜೊತೆಗೆ (ಆಹಹ್ಹಾಹಾ )
ಪ್ರೇಮದ ತಾಳ (ಆಹಹ್ಹಾಹಾ )
ಏನೇನೋ ತಲ್ಲಣ..
ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ....||
ಆಗಿರುವೇ ನಾ ನಿನ್ನ
ಜೀವನದ ಸಂಗಾತಿ
ಬೇವು ಜೊತೆ ಬೆಲ್ಲ ಒಂದಾಗೆ
ಬಾಳಿನಲಿ ಸಂಕ್ರಾಂತಿ
ಲಾ.. ಲಲ್ಲಲಲ್ಲಲಾ ಲ
ಕಲ್ಲಿನಲಿ ಕಲೆ ಕಂಡಂಥ
ಜಾಣತನ ನಿನ್ನಲ್ಲಿ...
ಪ್ರೀತಿ ಸುಧೆ ನಗೆ ನೀ ತಂದೆ
ಈ ಮಗುಗೆ ಬಾಳಲ್ಲಿ
ಓ.. ನಿನ್ನೊಂದಿಗೆ ಎಂದಿಗೂ
ಸಾಗುವೇ ಆಸರೆ ನೀಡುವೇ...
|| ಯೌವ್ವನ ಕಾಲ ಆಸೆಯ ಮೇಳ
ಸ್ನೇಹದ ಜೊತೆಗೆ ಪ್ರೇಮದ ತಾಳ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ
ಲಲ್ಲಲಲಲಾ ಲಲ್ಲಲಲಲಾ
(ಲಲ್ಲಲಲಲಾ ಲಲ್ಲಲಲಲಾ )
ಲಲ್ಲಲಲಲಾ ಲಲ್ಲಲಲಲಾ.....||
ಯೌವ್ವನ ಕಾಲ.. ಅಹ್ಹಹ್ಹಹ್ಹಾ..
ಆಸೆಯ ಮೇಳ... ಅಹ್ಹಹ್ಹಹ್ಹಹ್ಹಾ...
ಸ್ನೇಹದ ಜೊತೆಗೆ ಪ್ರೇಮದ ತಾಳ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ.. ಅಹ್ಹಹ್ಹಹ್ಹಹ್ಹಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ..
ಯೌವ್ವನ ಕಾಲ ಆಸೆಯ ಮೇಳ
ಸ್ನೇಹದ ಜೊತೆಗೆ ಪ್ರೇಮದ ತಾಳ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ
|| ಯೌವ್ವನ ಕಾಲ ಆಸೆಯ ಮೇಳ...||
ತಂಬೆಲರು ಸುಖ ತಂದಂತೆ
ನೀ ಎದುರು ನಿಂತಾಗ
ಮಿಂಚಿನಲಿ ಮನ ಮಿಂದಂತೆ
ಕೈ ಎರಡು ಸೋಕಾಗ
ಮಲ್ಲಿಗೆಯ ಮಳೆ ಬಂದಂತೆ
ನೀ ನಗುತ ಬಂದಾಗ
ಕಂಗಳಲಿ ಕಥೆ ನೂರಂತೆ
ನಾಚಿಕೆಯ ಕಂಡಾಗ
ಆ.. ನಿನ್ನಿಂದಲೇ ಕಂಡೆ ನಾ
ಬಾಳಿನ ನೂತನ ಚೇತನ...
|| ಯೌವ್ವನ ಕಾಲ.. (ಲಲ್ಲಲಲಲಾ )..
ಆಸೆಯ ಮೇಳ... (ಹೇಹೇಹೇಹೇ )
ಸ್ನೇಹದ ಜೊತೆಗೆ (ಆಹಹ್ಹಾಹಾ )
ಪ್ರೇಮದ ತಾಳ (ಆಹಹ್ಹಾಹಾ )
ಏನೇನೋ ತಲ್ಲಣ..
ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ....||
ಆಗಿರುವೇ ನಾ ನಿನ್ನ
ಜೀವನದ ಸಂಗಾತಿ
ಬೇವು ಜೊತೆ ಬೆಲ್ಲ ಒಂದಾಗೆ
ಬಾಳಿನಲಿ ಸಂಕ್ರಾಂತಿ
ಲಾ.. ಲಲ್ಲಲಲ್ಲಲಾ ಲ
ಕಲ್ಲಿನಲಿ ಕಲೆ ಕಂಡಂಥ
ಜಾಣತನ ನಿನ್ನಲ್ಲಿ...
ಪ್ರೀತಿ ಸುಧೆ ನಗೆ ನೀ ತಂದೆ
ಈ ಮಗುಗೆ ಬಾಳಲ್ಲಿ
ಓ.. ನಿನ್ನೊಂದಿಗೆ ಎಂದಿಗೂ
ಸಾಗುವೇ ಆಸರೆ ನೀಡುವೇ...
|| ಯೌವ್ವನ ಕಾಲ ಆಸೆಯ ಮೇಳ
ಸ್ನೇಹದ ಜೊತೆಗೆ ಪ್ರೇಮದ ತಾಳ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ
ಎಲ್ಲಾ ನಿನ್ನಿಂದಾ..
ನನ್ನಲ್ಲಿ ಬಂದಂತ ಆವೇಗ
ಆನಂದ ಎಲ್ಲಾ ನಿನ್ನಿಂದಾ
ಲಲ್ಲಲಲಲಾ ಲಲ್ಲಲಲಲಾ
(ಲಲ್ಲಲಲಲಾ ಲಲ್ಲಲಲಲಾ )
ಲಲ್ಲಲಲಲಾ ಲಲ್ಲಲಲಲಾ.....||
Youvana Kala song lyrics from Kannada Movie Madhura Sangama starring Ananthnag, Ashok, Dwarakish, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by T P Venugopal and film is released on 1978