Hadinarara Hare Bandaga Lyrics

ಹದಿನಾರರ ಹರೆ ಬಂದಾಗ Lyrics

in Madhura Sangama

in ಮಧುರ ಸಂಗಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ
ಹೃದಯವೂ ಸಾವಿರಾ
ಕನಸಿನಾ ಆಗರಾ...
 
ಹದಿನಾರದು ಹೊರೆ ಆದಾಗ
ಬಳುಕಾಡಲು ನಡು ತಾನಾಗ
ಸಂಯಮ ಸೋತಿದೆ
ಸಂಗಮ ಬೇಡಿದೆ ...ಬೇಡಿದೆ
ಬೇಡಿದೆ ...ಬೇಡಿದೆ
 
|| ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ..||

ನಾ ಈಗಿನ್ನು ಬಿರಿದಂತ ಹೂವು
ನಾ ಅರಿತಿಲ್ಲ ಏನೊಂದು ನೋವು
ಹೂವನ್ನು ಎದೆಯಲ್ಲಿ ಇಡುವೆ
ನಾ ಕಣ್ಣಂತೆ ಕಾಪಾಡಿಕೊಳುವೆ
ಇದೇ ಮನಸು ಸದಾ ಇರಲಿ
ನಡಿ ನುಡಿ ಒಂದಾಗಿರಲಿ....
 
|| ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ
ಹೃದಯವೂ ಸಾವಿರಾ
ಕನಸಿನಾ ಆಗರಾ...
ಆಗರಾ... ಆಗರಾ... ಆಗರಾ...
 
ಹದಿನಾರದು ಹೊರೆ ಆದಾಗ
ಬಳುಕಾಡಲು ನಡು ತಾನಾಗ…||

ಹಗಲಲ್ಲಿ ಪ್ರಿಯವಂತೆ ಒಲವು
ಇರುಳಲ್ಲಿ ಹಗೆಯಂತೆ ವಿರಹ
ನೋವಿಂದ ಎನೊಂದು ನಲಿವು
ಇದೆ ನಿಜಪ್ರೇಮ ಸವಿಯೋರ ತರಹ
ಅನುರಾಗದ ಸವಿ ಕಂಡಾಗಲೆ
ಬಾಳೆಲ್ಲ ರಸ ಪೂರ್ಣ ಜೇನಹೊಳೆ....
 
|| ಹದಿನಾರದು ಹೊರೆ ಆದಾಗ
ಬಳುಕಾಡಲು ನಡು ತಾನಾಗ
ಸಂಯಮ ಸೋತಿದೆ
ಸಂಗಮ ಬೇಡಿದೆ ...ಬೇಡಿದೆ
ಬೇಡಿದೆ ...ಬೇಡಿದೆ
 
ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ…||
 
ನೀ ಹೊಸದಾದ ಬಿಂಕಾವ ಹಾಡೆ
ನಾ ಬರೆದೇನು ಹೆಸರನ್ನು ಮೇಲೆ
ಈ ಒಡಲೆಲ್ಲಾ ನಿನದೇನೆ ನಾಳೆ
ನೀ ಮಾಂಗಲ್ಯ ತಂದಂತ ವೇಳೆ..
ಸಂತೋಷಮಯಾ ಮುಹೂರ್ತವದು
ಇದೇ ಪ್ರಿಯೆ ಸಮೀಪದಲಿ…
 
|| ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ
ಹೃದಯವೂ ಸಾವಿರಾ
ಕನಸಿನಾ ಆಗರಾ...
ಆಗರಾ... ಆಗರಾ... ಆಗರಾ...
 
ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ …||

ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ
ಹೃದಯವೂ ಸಾವಿರಾ
ಕನಸಿನಾ ಆಗರಾ...
 
ಹದಿನಾರದು ಹೊರೆ ಆದಾಗ
ಬಳುಕಾಡಲು ನಡು ತಾನಾಗ
ಸಂಯಮ ಸೋತಿದೆ
ಸಂಗಮ ಬೇಡಿದೆ ...ಬೇಡಿದೆ
ಬೇಡಿದೆ ...ಬೇಡಿದೆ
 
|| ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ..||

ನಾ ಈಗಿನ್ನು ಬಿರಿದಂತ ಹೂವು
ನಾ ಅರಿತಿಲ್ಲ ಏನೊಂದು ನೋವು
ಹೂವನ್ನು ಎದೆಯಲ್ಲಿ ಇಡುವೆ
ನಾ ಕಣ್ಣಂತೆ ಕಾಪಾಡಿಕೊಳುವೆ
ಇದೇ ಮನಸು ಸದಾ ಇರಲಿ
ನಡಿ ನುಡಿ ಒಂದಾಗಿರಲಿ....
 
|| ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ
ಹೃದಯವೂ ಸಾವಿರಾ
ಕನಸಿನಾ ಆಗರಾ...
ಆಗರಾ... ಆಗರಾ... ಆಗರಾ...
 
ಹದಿನಾರದು ಹೊರೆ ಆದಾಗ
ಬಳುಕಾಡಲು ನಡು ತಾನಾಗ…||

ಹಗಲಲ್ಲಿ ಪ್ರಿಯವಂತೆ ಒಲವು
ಇರುಳಲ್ಲಿ ಹಗೆಯಂತೆ ವಿರಹ
ನೋವಿಂದ ಎನೊಂದು ನಲಿವು
ಇದೆ ನಿಜಪ್ರೇಮ ಸವಿಯೋರ ತರಹ
ಅನುರಾಗದ ಸವಿ ಕಂಡಾಗಲೆ
ಬಾಳೆಲ್ಲ ರಸ ಪೂರ್ಣ ಜೇನಹೊಳೆ....
 
|| ಹದಿನಾರದು ಹೊರೆ ಆದಾಗ
ಬಳುಕಾಡಲು ನಡು ತಾನಾಗ
ಸಂಯಮ ಸೋತಿದೆ
ಸಂಗಮ ಬೇಡಿದೆ ...ಬೇಡಿದೆ
ಬೇಡಿದೆ ...ಬೇಡಿದೆ
 
ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ…||
 
ನೀ ಹೊಸದಾದ ಬಿಂಕಾವ ಹಾಡೆ
ನಾ ಬರೆದೇನು ಹೆಸರನ್ನು ಮೇಲೆ
ಈ ಒಡಲೆಲ್ಲಾ ನಿನದೇನೆ ನಾಳೆ
ನೀ ಮಾಂಗಲ್ಯ ತಂದಂತ ವೇಳೆ..
ಸಂತೋಷಮಯಾ ಮುಹೂರ್ತವದು
ಇದೇ ಪ್ರಿಯೆ ಸಮೀಪದಲಿ…
 
|| ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ
ಹೃದಯವೂ ಸಾವಿರಾ
ಕನಸಿನಾ ಆಗರಾ...
ಆಗರಾ... ಆಗರಾ... ಆಗರಾ...
 
ಹದಿನಾರರ ಹರೆ ಬಂದಾಗ
ಕುಡಿ ನೋಟವು ಕರೆ ತಂದಾಗ …||

Hadinarara Hare Bandaga song lyrics from Kannada Movie Madhura Sangama starring Ananthnag, Ashok, Dwarakish, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by T P Venugopal and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ