Endendigoo Mareyenu Lyrics

ಎಂದೆಂದಿಗೂ ಮರೆಯನು Lyrics

in Madhura Sangama

in ಮಧುರ ಸಂಗಮ

LYRIC

ಹೇ.. ಅಹ್ಹಹ್ಹಾ ...
( ಆಹ್ಹಾ ಆಹ್ಹಾ ಆಹಾಹಾ
ಹ್ಹಹ್ಹಾ... ಹ್ಹಹಾ .. (ಲಲಾ ಲಲಾ )
ಹೇಹೇ .. (ಲಲಲಾ )

ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ
ಯಾರೇ ಬಂದರೂ ಏನೇ ಆದರೂ
ಅಳಿಯದು ಬಂಧನ...

|| ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ…||

 
ಹೊಸ ಬಾಳಲ್ಲಿ ಜೊತೆ
ನೀನಾಗಿ ನನ್ನಾಸೆ ಹೂವಾದೆ
ಹೂವಲ್ಲಿ ದುಂಬಿ ಉಲ್ಲಾಸ ತುಂಬಿ 
ನಲಿವಂತೆ ನೀ ಬಂದೆ
ನಾ ನಿನ್ನ ಕಂಡಾಗ ಕಂಡು ನಕ್ಕಾಗ 
ಅನುರಾಗ ನೀ ತಂದೆ
ಹೋ ಏಳೇಳು ಜನ್ಮ ಸ್ನೇಹ
ಪ್ರೇಮ ನಮದಾಗ ಬೇಕೆಂದೆ
ನಾನಿನ್ನ ಬಿಡಲಾರೇ                               
ನಿನ್ನ ಬಿಟ್ಟು ಇರಲಾರೇ...
 
|| ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ…||

 
..ರವಿ ನೀನಾಗಿ ಉಷೆ ನಾನಾಗಿ 
ಬಾಳೆಲ್ಲ ಬೆಳಗೋಣ
.. ಒಂದಾಗಿ ಸಾಗಿ ಒಲವಿಂದ
ತೂಗಿ ಗುರಿಯನ್ನು ಸೇರೋಣ
.. ನನ್ನ ನಿನ್ನಲ್ಲಿ ಬೇಧ ಇನ್ನೆಲ್ಲಿ 
ಹಾಯಾಗಿ ಕುಣಿಯೋಣ
.. ಬಿರುಗಾಳಿ ಬರಲಿ ಭೂಕಂಪ
ತರಲಿ ಛಲದಿಂದ ಗೆಲ್ಲೋಣ
ನನ್ನನ್ನೆ ನಾ ಮರೆತೇ                         
ನಿನ್ನಲ್ಲೆ ನಾ ಬೆರೆತೇ...

|| ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ
ಯಾರೇ ಬಂದರೂ ಏನೇ ಆದರೂ
ಅಳಿಯದು ಬಂಧನ...
ಲಲಾಲ ಲಲಾಲ ಲಲಲಲಲಾ
ಲಲಾಲ ಲಲಾಲ ಲಲಲಲಲಾ….||

ಹೇ.. ಅಹ್ಹಹ್ಹಾ ...
( ಆಹ್ಹಾ ಆಹ್ಹಾ ಆಹಾಹಾ
ಹ್ಹಹ್ಹಾ... ಹ್ಹಹಾ .. (ಲಲಾ ಲಲಾ )
ಹೇಹೇ .. (ಲಲಲಾ )

ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ
ಯಾರೇ ಬಂದರೂ ಏನೇ ಆದರೂ
ಅಳಿಯದು ಬಂಧನ...

|| ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ…||

 
ಹೊಸ ಬಾಳಲ್ಲಿ ಜೊತೆ
ನೀನಾಗಿ ನನ್ನಾಸೆ ಹೂವಾದೆ
ಹೂವಲ್ಲಿ ದುಂಬಿ ಉಲ್ಲಾಸ ತುಂಬಿ 
ನಲಿವಂತೆ ನೀ ಬಂದೆ
ನಾ ನಿನ್ನ ಕಂಡಾಗ ಕಂಡು ನಕ್ಕಾಗ 
ಅನುರಾಗ ನೀ ತಂದೆ
ಹೋ ಏಳೇಳು ಜನ್ಮ ಸ್ನೇಹ
ಪ್ರೇಮ ನಮದಾಗ ಬೇಕೆಂದೆ
ನಾನಿನ್ನ ಬಿಡಲಾರೇ                               
ನಿನ್ನ ಬಿಟ್ಟು ಇರಲಾರೇ...
 
|| ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ…||

 
..ರವಿ ನೀನಾಗಿ ಉಷೆ ನಾನಾಗಿ 
ಬಾಳೆಲ್ಲ ಬೆಳಗೋಣ
.. ಒಂದಾಗಿ ಸಾಗಿ ಒಲವಿಂದ
ತೂಗಿ ಗುರಿಯನ್ನು ಸೇರೋಣ
.. ನನ್ನ ನಿನ್ನಲ್ಲಿ ಬೇಧ ಇನ್ನೆಲ್ಲಿ 
ಹಾಯಾಗಿ ಕುಣಿಯೋಣ
.. ಬಿರುಗಾಳಿ ಬರಲಿ ಭೂಕಂಪ
ತರಲಿ ಛಲದಿಂದ ಗೆಲ್ಲೋಣ
ನನ್ನನ್ನೆ ನಾ ಮರೆತೇ                         
ನಿನ್ನಲ್ಲೆ ನಾ ಬೆರೆತೇ...

|| ಎಂದೆಂದಿಗೂ ಮರೆಯನು ನಾ ನಿನ್ನ
ಇನ್ನೆಂದಿಗೂ ಬಿಡದಿರು ನೀ ನನ್ನ
ಯಾರೇ ಬಂದರೂ ಏನೇ ಆದರೂ
ಅಳಿಯದು ಬಂಧನ...
ಲಲಾಲ ಲಲಾಲ ಲಲಲಲಲಾ
ಲಲಾಲ ಲಲಾಲ ಲಲಲಲಲಾ….||

Endendigoo Mareyenu song lyrics from Kannada Movie Madhura Sangama starring Ananthnag, Ashok, Dwarakish, Lyrics penned by R N Jayagopal Sung by S P Balasubrahmanyam, Vani Jairam, Music Composed by Rajan-Nagendra, film is Directed by T P Venugopal and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ