Mundenu Mundenu Mundenu Lyrics

ಮುಂದೇನೂ ಮುಂದೇನೂ ಮುಂದೇನೂ Lyrics

in Madhura Milana

in ಮಧುರ ಮಿಲನ

LYRIC

Song Details Page after Lyrice

ಮುಂದೇನು ಮುಂದೇನು 
ಮುಂದೇನು ಮುಂದೇನು 
ಮುಂದೇನು…..
 
ಮುಂದೇನು ಮುಂದೇನು 
ಮುಂದೇನು ಮುಂದೇನು 
ಮುಂದೇನು…..
 
ಬಯಕೆ ತಾವರೆ ಅರಳಿದ ಮೇಲೆ
ಕನಸು ಕಲ್ಪನೆ ಸೇರಿದ ಮೇಲೆ
ಬಯಕೆ ತಾವರೆ ಅರಳಿದ ಮೇಲೆ
ಕನಸು ಕಲ್ಪನೆ ಸೇರಿದ ಮೇಲೆ
ಕವಿದ ನಾಚಿಕೆ ಕಳಚಿದ ಮೇಲೆ
ಕವಿದ ನಾಚಿಕೆ ಕಳಚಿದ ಮೇಲೆ
ಮೈಮನ ಮಾರು ಮಾಗಿದ ಮೇಲೆ
 
|| ಹ್ಹಾಂ ..
ಮುಂದೇನು ಮುಂದೇನು 
ಮುಂದೇನು ಮುಂದೇನು 
ಮುಂದೇನು…..||
 
ಹಿಂದೆ ಸರಿದರೆ ವಿರಹದ ಭಾರ
ಮುಂದುವರೆದರೆ ಅನುಭವ ಸಾರ
ಹಿಂದೆ ಸರಿದರೆ ವಿರಹದ ಭಾರ
ಮುಂದುವರೆದರೆ ಅನುಭವ ಸಾರ
ನುಡಿಗೆ ಸಿಲುಕುದ ನೋವಿನ ವಿವರ
ನುಡಿಗೆ ಸಿಲುಕುದ ನೋವಿನ ವಿವರ
ಬಣ್ಣಿನ ಬಾರದ ಗಾಯ ಗಾಯ (ಹ್ಹಾ.. )
 
|| ಸವಿಜೇನು ಸವಿಜೇನು
ಸವಿದೇನು ಸವಿದೇನು….
ಸವಿದೇನು…..||
 
ಅಂಕೆಯ ಅಡಚಣೆ ಜಾರಿದ ಮೇಲೆ
ಬಿಂಕದ ಕಿರುದನಿ ಆರಿದ ಮೇಲೆ
ಅಂಕೆಯ ಅಡಚಣೆ ಜಾರಿದ ಮೇಲೆ
ಬಿಂಕದ ಕಿರುದನಿ ಆರಿದ ಮೇಲೆ
ಸರಸದ ಉರುಟನೇ
ಸರಸದ ಉರುಟನೇ ತೀರಿದ ಮೇಲೆ
ಹರುಷನೆ ಹಸೆಮಣೆ ಏರಿದ ಮೇಲೆ (ಹ್ಹಾಂ )
 
|| ಮುಂದೇನೋ ಹಿಂದೇನೋ
ತಿಳಿದೇನು ತಿಳೆದೇನು…
ತಿಳೆದೇನು…..||
 
ಮೊದಲೆ ನೋಡದೆ ಹಿಂದೆ ಮುಂದೆ
ನೀನು ಬಂದೆ… ನಾನು ಬಂದೆ
ಮೊದಲೆ ನೋಡದೆ ಹಿಂದೆ ಮುಂದೆ
ನೀನು ಬಂದೆ… ನಾನು ಬಂದೆ
ಏನು…. ತಿಳಿಯದ….
ಏನು ತಿಳಿಯದ ನೂತನ ಸಂಧೆ
ತಾನೆ ತಿಳಿವುದು ಬಿಡು ಒಂದೊಂದೇ...ಹಾಂ
 
|| ಮುಂದೇನೋ ಹಿಂದೇನೋ
ತಿಳಿದೇನು ತಿಳೆದೇನು…
ತಿಳೆದೇನು……
ಸವಿಜೇನು ಸವಿಜೇನು
ಸವಿದೇನು ಸವಿದೇನು….
ಸವಿದೇನು…..||

ಮುಂದೇನು ಮುಂದೇನು 
ಮುಂದೇನು ಮುಂದೇನು 
ಮುಂದೇನು…..
 
ಮುಂದೇನು ಮುಂದೇನು 
ಮುಂದೇನು ಮುಂದೇನು 
ಮುಂದೇನು…..
 
ಬಯಕೆ ತಾವರೆ ಅರಳಿದ ಮೇಲೆ
ಕನಸು ಕಲ್ಪನೆ ಸೇರಿದ ಮೇಲೆ
ಬಯಕೆ ತಾವರೆ ಅರಳಿದ ಮೇಲೆ
ಕನಸು ಕಲ್ಪನೆ ಸೇರಿದ ಮೇಲೆ
ಕವಿದ ನಾಚಿಕೆ ಕಳಚಿದ ಮೇಲೆ
ಕವಿದ ನಾಚಿಕೆ ಕಳಚಿದ ಮೇಲೆ
ಮೈಮನ ಮಾರು ಮಾಗಿದ ಮೇಲೆ
 
|| ಹ್ಹಾಂ ..
ಮುಂದೇನು ಮುಂದೇನು 
ಮುಂದೇನು ಮುಂದೇನು 
ಮುಂದೇನು…..||
 
ಹಿಂದೆ ಸರಿದರೆ ವಿರಹದ ಭಾರ
ಮುಂದುವರೆದರೆ ಅನುಭವ ಸಾರ
ಹಿಂದೆ ಸರಿದರೆ ವಿರಹದ ಭಾರ
ಮುಂದುವರೆದರೆ ಅನುಭವ ಸಾರ
ನುಡಿಗೆ ಸಿಲುಕುದ ನೋವಿನ ವಿವರ
ನುಡಿಗೆ ಸಿಲುಕುದ ನೋವಿನ ವಿವರ
ಬಣ್ಣಿನ ಬಾರದ ಗಾಯ ಗಾಯ (ಹ್ಹಾ.. )
 
|| ಸವಿಜೇನು ಸವಿಜೇನು
ಸವಿದೇನು ಸವಿದೇನು….
ಸವಿದೇನು…..||
 
ಅಂಕೆಯ ಅಡಚಣೆ ಜಾರಿದ ಮೇಲೆ
ಬಿಂಕದ ಕಿರುದನಿ ಆರಿದ ಮೇಲೆ
ಅಂಕೆಯ ಅಡಚಣೆ ಜಾರಿದ ಮೇಲೆ
ಬಿಂಕದ ಕಿರುದನಿ ಆರಿದ ಮೇಲೆ
ಸರಸದ ಉರುಟನೇ
ಸರಸದ ಉರುಟನೇ ತೀರಿದ ಮೇಲೆ
ಹರುಷನೆ ಹಸೆಮಣೆ ಏರಿದ ಮೇಲೆ (ಹ್ಹಾಂ )
 
|| ಮುಂದೇನೋ ಹಿಂದೇನೋ
ತಿಳಿದೇನು ತಿಳೆದೇನು…
ತಿಳೆದೇನು…..||
 
ಮೊದಲೆ ನೋಡದೆ ಹಿಂದೆ ಮುಂದೆ
ನೀನು ಬಂದೆ… ನಾನು ಬಂದೆ
ಮೊದಲೆ ನೋಡದೆ ಹಿಂದೆ ಮುಂದೆ
ನೀನು ಬಂದೆ… ನಾನು ಬಂದೆ
ಏನು…. ತಿಳಿಯದ….
ಏನು ತಿಳಿಯದ ನೂತನ ಸಂಧೆ
ತಾನೆ ತಿಳಿವುದು ಬಿಡು ಒಂದೊಂದೇ...ಹಾಂ
 
|| ಮುಂದೇನೋ ಹಿಂದೇನೋ
ತಿಳಿದೇನು ತಿಳೆದೇನು…
ತಿಳೆದೇನು……
ಸವಿಜೇನು ಸವಿಜೇನು
ಸವಿದೇನು ಸವಿದೇನು….
ಸವಿದೇನು…..||

Mundenu Mundenu Mundenu song lyrics from Kannada Movie Madhura Milana starring Udayakumar, K S Ashwath, Balakrishna, Lyrics penned by Ku Ra Seetharama Shastry Sung by S Janaki, Music Composed by T Chalapathi Rao, film is Directed by S K A Chari and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ