ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾಪುರುಷರ ದೀಪಾವಳಿ
ಮಹಾದಾನ ನಿಧಿ ಮಹಾಬಲಿ
ಅವನ ಪುಣ್ಯದಿನ ದೀಪಾವಳಿ
|| ದೀಪಾವಳಿ ದೀಪಾವಳಿ ||
ರಂಗವಲ್ಲಿಯ ಚೆಲುವ ಚಿತ್ರವಳಿ
ಶುಭಾಶಯಗಳ ಉಲಿವ ಪತ್ರವಾಳಿ
ಆಆಆ.. ಆಆಆ...
ಆಆಆ.... ಆಆಆ...
ರಂಗವಲ್ಲಿಯ ಚೆಲುವ ಚಿತ್ರವಳಿ
ಶುಭಾಶಯಗಳ ಉಲಿವ ಪತ್ರವಾಳಿ
ಅಳಿಯ ದೇವರಿಗೆ ಒಲುಮೆಯ ಬಳುವಳಿ
ಲಕ್ಷ್ಮಿ ಪೂಜೆಯ ದೀಪಾವಳಿ
ಧನಲಕ್ಷ್ಮೀ ಪೂಜೆಯ ದೀಪಾವಳಿ
|| ದೀಪಾವಳಿ ದೀಪಾವಳಿ ||
ಸಾಲು ದೀಪಗಳ ಹೊಂಬೆಳಕಲ್ಲಿ
ಜೇಬುಗಳ್ಳ ಭಾವಮೈದುನರ ಹಾವಳಿ
ಆಆಆ.. ಆಆಆ...
ಆಆಆ.... ಆಆಆ...
ಸಾಲು ದೀಪಗಳ ಹೊಂಬೆಳಕಲ್ಲಿ
ಜೇಬುಗಳ್ಳ ಭಾವಮೈದುನರ ಹಾವಳಿ
ಹೂ ಬಾಣ ಬೀರುಸು ಸಿಡಿಮದ್ದಿನ ದಾಳಿ
ಮರಳಿ ಮರಳಿ ಬರಲಿ ದೀಪಾವಳಿ
|| ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾಪುರಷರ ದೀಪಾವಳಿ
ಮಹಾದಾನ ನಿಧಿ ಮಹಾಬಲಿ
ಅವನ ಪುಣ್ಯದಿನ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ….||
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾಪುರುಷರ ದೀಪಾವಳಿ
ಮಹಾದಾನ ನಿಧಿ ಮಹಾಬಲಿ
ಅವನ ಪುಣ್ಯದಿನ ದೀಪಾವಳಿ
|| ದೀಪಾವಳಿ ದೀಪಾವಳಿ ||
ರಂಗವಲ್ಲಿಯ ಚೆಲುವ ಚಿತ್ರವಳಿ
ಶುಭಾಶಯಗಳ ಉಲಿವ ಪತ್ರವಾಳಿ
ಆಆಆ.. ಆಆಆ...
ಆಆಆ.... ಆಆಆ...
ರಂಗವಲ್ಲಿಯ ಚೆಲುವ ಚಿತ್ರವಳಿ
ಶುಭಾಶಯಗಳ ಉಲಿವ ಪತ್ರವಾಳಿ
ಅಳಿಯ ದೇವರಿಗೆ ಒಲುಮೆಯ ಬಳುವಳಿ
ಲಕ್ಷ್ಮಿ ಪೂಜೆಯ ದೀಪಾವಳಿ
ಧನಲಕ್ಷ್ಮೀ ಪೂಜೆಯ ದೀಪಾವಳಿ
|| ದೀಪಾವಳಿ ದೀಪಾವಳಿ ||
ಸಾಲು ದೀಪಗಳ ಹೊಂಬೆಳಕಲ್ಲಿ
ಜೇಬುಗಳ್ಳ ಭಾವಮೈದುನರ ಹಾವಳಿ
ಆಆಆ.. ಆಆಆ...
ಆಆಆ.... ಆಆಆ...
ಸಾಲು ದೀಪಗಳ ಹೊಂಬೆಳಕಲ್ಲಿ
ಜೇಬುಗಳ್ಳ ಭಾವಮೈದುನರ ಹಾವಳಿ
ಹೂ ಬಾಣ ಬೀರುಸು ಸಿಡಿಮದ್ದಿನ ದಾಳಿ
ಮರಳಿ ಮರಳಿ ಬರಲಿ ದೀಪಾವಳಿ
|| ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾನಂದಕರ ದೀಪಾವಳಿ
ಮಹಾಪುರಷರ ದೀಪಾವಳಿ
ಮಹಾದಾನ ನಿಧಿ ಮಹಾಬಲಿ
ಅವನ ಪುಣ್ಯದಿನ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ
ದೀಪಾವಳಿ ದೀಪಾವಳಿ
ಮಹಾನಂದಕರ ದೀಪಾವಳಿ….||
Deepaali Deepavali song lyrics from Kannada Movie Madhura Milana starring Udayakumar, K S Ashwath, Balakrishna, Lyrics penned by Ku Ra Seetharama Shastry Sung by S Janaki, Vasantha, Music Composed by T Chalapathi Rao, film is Directed by S K A Chari and film is released on 1969