ಲಾಲಭಾಗ ಗುಲಾಬಿ ರೋಜಾ
ಕಣ್ಣ ತೆರೆದು ನೋಡ ರಾಜಾ
ಪಡೆಯಿರಿ ಜಾರಿಲ್ಲಾ ತಿಳಿಯೋ ನಿಜ
ಮುಡಿಯಿರಿ ಜಾರಿಲ್ಲಾ ತಿಳಿಯೋ ನಿಜ
ಒಹೋ... ಒಹೋ. ರಾಜಾ ..
ಹೂಂಹೂಂ ರೋಜಾ
ಚೆಲುವಿನ ಕಥೆಗಳ ಬರೆಸಿದೇ
ಯುವಕನ ಯೌವ್ವನ ಕುಣಿಸಿದೆ
ಚೆಲುವಿನ ಕಥೆಗಳ ಬರೆಸಿದೇ
ಯುವಕನ ಯೌವ್ವನ ಕುಣಿಸಿದೆ
ಮುದುಕನ ಮನವನ ಕಲಸಿದೇ
ಮುದುಕನ ಮನವನ ಕಲಸಿದೇ
ರಸಿಕ ಹೃದಯಗಳ ನಗಿಸಿ ನಗುತಿದೆ
ಒಹೋ... ರಾಜಾ ..
ಹೂಂಹೂಂ ರೋಜಾ
(ಲಾಲಭಾಗ ಗುಲಾಬಿ ರೋಜಾ
ಕಣ್ಣ ತೆರೆದು ನೋಡ ರಾಜಾ )
ಆಸೆಯ ಕಣ್ಣಿಗೇ ಸಿಲುಕದೇ
ಕರೆಯುವ ಕೈಯಗೇ ನಿಲುಕದೇ
(ಒಹೋ ಅಹ್ಹಹ್ಹಾ...
ಅಹ್ಹಹ್ಹಹ್ಹಾ... ಅಹ್ಹಹ್ಹಹ್ಹಾ.. )
ಆಸೆಯ ಕಣ್ಣಿಗೇ ಸಿಲುಕದೇ
ಕರೆಯುವ ಕೈಯಗೇ ನಿಲುಕದೇ
ಮುಳ್ಳಿನ ಗಿಡದಲಿ ಮಲಗದೇ
ಮುಳ್ಳಿನ ಗಿಡದಲಿ ಮಲಗದೇ
ಮಧುರ ಮಿಲನಕೆ ಮೀಸಲಾಗಿದೇ..
ಒಹೋ... ರಾಜಾ ..
ಹೂಂಹೂಂ ರೋಜಾ
ಲಾಲಭಾಗ ಗುಲಾಬಿ ರೋಜಾ
ಕಣ್ಣ ತೆರೆದು ನೋಡ ರಾಜಾ
ಪಡೆಯಿರಿ ಜಾರಿಲ್ಲಾ ತಿಳಿಯೋ ನಿಜ
ಮುಡಿಯಿರಿ ಜಾರಿಲ್ಲಾ ತಿಳಿಯೋ ನಿಜ
ಒಹೋ... ಒಹೋ. ರಾಜಾ ..
ಹೂಂಹೂಂ ರೋಜಾ
ಲಾಲಭಾಗ ಗುಲಾಬಿ ರೋಜಾ
ಕಣ್ಣ ತೆರೆದು ನೋಡ ರಾಜಾ
ಪಡೆಯಿರಿ ಜಾರಿಲ್ಲಾ ತಿಳಿಯೋ ನಿಜ
ಮುಡಿಯಿರಿ ಜಾರಿಲ್ಲಾ ತಿಳಿಯೋ ನಿಜ
ಒಹೋ... ಒಹೋ. ರಾಜಾ ..
ಹೂಂಹೂಂ ರೋಜಾ
ಚೆಲುವಿನ ಕಥೆಗಳ ಬರೆಸಿದೇ
ಯುವಕನ ಯೌವ್ವನ ಕುಣಿಸಿದೆ
ಚೆಲುವಿನ ಕಥೆಗಳ ಬರೆಸಿದೇ
ಯುವಕನ ಯೌವ್ವನ ಕುಣಿಸಿದೆ
ಮುದುಕನ ಮನವನ ಕಲಸಿದೇ
ಮುದುಕನ ಮನವನ ಕಲಸಿದೇ
ರಸಿಕ ಹೃದಯಗಳ ನಗಿಸಿ ನಗುತಿದೆ
ಒಹೋ... ರಾಜಾ ..
ಹೂಂಹೂಂ ರೋಜಾ
(ಲಾಲಭಾಗ ಗುಲಾಬಿ ರೋಜಾ
ಕಣ್ಣ ತೆರೆದು ನೋಡ ರಾಜಾ )
ಆಸೆಯ ಕಣ್ಣಿಗೇ ಸಿಲುಕದೇ
ಕರೆಯುವ ಕೈಯಗೇ ನಿಲುಕದೇ
(ಒಹೋ ಅಹ್ಹಹ್ಹಾ...
ಅಹ್ಹಹ್ಹಹ್ಹಾ... ಅಹ್ಹಹ್ಹಹ್ಹಾ.. )
ಆಸೆಯ ಕಣ್ಣಿಗೇ ಸಿಲುಕದೇ
ಕರೆಯುವ ಕೈಯಗೇ ನಿಲುಕದೇ
ಮುಳ್ಳಿನ ಗಿಡದಲಿ ಮಲಗದೇ
ಮುಳ್ಳಿನ ಗಿಡದಲಿ ಮಲಗದೇ
ಮಧುರ ಮಿಲನಕೆ ಮೀಸಲಾಗಿದೇ..
ಒಹೋ... ರಾಜಾ ..
ಹೂಂಹೂಂ ರೋಜಾ
ಲಾಲಭಾಗ ಗುಲಾಬಿ ರೋಜಾ
ಕಣ್ಣ ತೆರೆದು ನೋಡ ರಾಜಾ
ಪಡೆಯಿರಿ ಜಾರಿಲ್ಲಾ ತಿಳಿಯೋ ನಿಜ
ಮುಡಿಯಿರಿ ಜಾರಿಲ್ಲಾ ತಿಳಿಯೋ ನಿಜ
ಒಹೋ... ಒಹೋ. ರಾಜಾ ..
ಹೂಂಹೂಂ ರೋಜಾ
Lall Bhag Gulabi Roja song lyrics from Kannada Movie Madhura Milana starring Udayakumar, K S Ashwath, Balakrishna, Lyrics penned by Ku Ra Seetharama Shastry Sung by L R Eswari, Music Composed by T Chalapathi Rao, film is Directed by S K A Chari and film is released on 1969