ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಎಲ್ಲು ಎಲ್ಲು ಎಲ್ಲು
ಆ ಪ್ರೇಮದ ಸೊಲ್ಲು
ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ರಸನಿಮಿಷ ಬರಲು
ನಿಶೆ ತುಂಬುತಿರಲು
ರಸನಿಮಿಷ ಬರಲು
ನಿಶೆ ತುಂಬುತಿರಲು
ಹೊಸ ಹುಯಿಲೋ
ಹುಯಿಲು ಹುಯಿಲು ಹುಯಿಲು
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ ||
ಕಣ್ಣಮಿಂಚ ಮಿಂಚುವಲ್ಲೇ ನಲ್ಲ
ಆ ಸನ್ನೆ ಸಂಚಿನಲ್ಲೇ
ಮಧುಮಾಸ ಹಾಸದಲ್ಲೇ
ನಾಚಿಹುದು ನಾಚಿಹುದು ನೇಮದಲ್ಲೇ
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ ||
ಮೊದಲು ಮೊದಲು
ಕೊಡುಕೊಳ್ಳುವ ಅದಲು ಬದಲು
ಮೈಮನದ ಸೋಲು ಸೋಲು
ಮೈಮನದ ಸೋಲು ಸೋಲು
ಸೋಲಲ್ಲೂ ಸೋಲಲ್ಲೂ ಪಾಲು ಪಾಲು
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ ||
ಆ ನೆನಪು ಸುಧೆಯ ಧಾರೆ
ಬೇಡ ಎನಗೆ ಸ್ವರ್ಗ ಬೇರೆ
ಅವರಿಂದ ಸುಖದ ಸೂರೆ
ಅವರಿಂದ ಸುಖದ ಸೂರೆ
ಅವರಾರೋ ಅವರಾರೋ ಹೇಳಲಾರೆ
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಎಲ್ಲು ಎಲ್ಲು ಎಲ್ಲು ಎಲ್ಲು
ಆ ಪ್ರೇಮದ ಸೊಲ್ಲು
ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ….||
ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಎಲ್ಲು ಎಲ್ಲು ಎಲ್ಲು
ಆ ಪ್ರೇಮದ ಸೊಲ್ಲು
ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ರಸನಿಮಿಷ ಬರಲು
ನಿಶೆ ತುಂಬುತಿರಲು
ರಸನಿಮಿಷ ಬರಲು
ನಿಶೆ ತುಂಬುತಿರಲು
ಹೊಸ ಹುಯಿಲೋ
ಹುಯಿಲು ಹುಯಿಲು ಹುಯಿಲು
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ ||
ಕಣ್ಣಮಿಂಚ ಮಿಂಚುವಲ್ಲೇ ನಲ್ಲ
ಆ ಸನ್ನೆ ಸಂಚಿನಲ್ಲೇ
ಮಧುಮಾಸ ಹಾಸದಲ್ಲೇ
ನಾಚಿಹುದು ನಾಚಿಹುದು ನೇಮದಲ್ಲೇ
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ ||
ಮೊದಲು ಮೊದಲು
ಕೊಡುಕೊಳ್ಳುವ ಅದಲು ಬದಲು
ಮೈಮನದ ಸೋಲು ಸೋಲು
ಮೈಮನದ ಸೋಲು ಸೋಲು
ಸೋಲಲ್ಲೂ ಸೋಲಲ್ಲೂ ಪಾಲು ಪಾಲು
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ ||
ಆ ನೆನಪು ಸುಧೆಯ ಧಾರೆ
ಬೇಡ ಎನಗೆ ಸ್ವರ್ಗ ಬೇರೆ
ಅವರಿಂದ ಸುಖದ ಸೂರೆ
ಅವರಿಂದ ಸುಖದ ಸೂರೆ
ಅವರಾರೋ ಅವರಾರೋ ಹೇಳಲಾರೆ
ಝಲ ಝಲ ಝಲ ಝಲ
|| ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಎಲ್ಲು ಎಲ್ಲು ಎಲ್ಲು ಎಲ್ಲು
ಆ ಪ್ರೇಮದ ಸೊಲ್ಲು
ಝಲ ಝಲ ಝಲ ಝಲ
ಮೈ ಕಾಮನ ಬಿಲ್ಲು
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ….||
Jall Jall My Kamana song lyrics from Kannada Movie Madhura Milana starring Udayakumar, K S Ashwath, Balakrishna, Lyrics penned by Ku Ra Seetharama Shastry Sung by L R Eswari, Music Composed by T Chalapathi Rao, film is Directed by S K A Chari and film is released on 1969