ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಈ ಮನವೆಲ್ಲಾ…ತೇಲುತಿದೆ..
ಕೋರಸ್ : ತಂದನಾನ ತಂದನಾ…
ತಂದನಾನ ತಂದನಾ…
ತಂದನಾನ ತಂದನಾನ ತನ್ನಾನ
ತಂದನಾನ ತಂದನಾನ
ತಂದನಾನ ತನನನನಾ….
ಗಂಡು : ಎಲ್ಲಾ ಸುಂದರ ನನಗೇನೋ ಕಾತರ
ನಾ ಕರೆದಾಗ ಬಳಿ ಬರಲು ಏನೋ ಆತುರ
ನಿನಗೇನೋ ಆತುರ…
ಎಲ್ಲಾ ಸುಂದರ ನನಗೇನೋ ಕಾತರ
ನಾ ಕರೆದಾಗ ಬಳಿ ಬರಲು ಏನೋ ಆತುರ
ನಿನಗೇನೋ ಆತುರ…
ದುಂಬಿಯ ಸೆಳೆಯಲು ಪರಿಮಳ
ಬೀರುವ ಹೂವು ಸುಂದರ…
ಇನಿಯಳ ಕರೆಯುವ ಕೋಗಿಲೆ
ಇಂಚರದಲ್ಲೂ ಕಾತರ…
ಗಂಡು : ಪ್ರಿಯತಮೆ…
ಹೆಣ್ಣು : ಸನಿಹವು…
ಗಂಡು : ಬೇಕಿದೆ ನನಗೀಗ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಈ ಮನವೆಲ್ಲಾ…ತೇಲುತಿದೆ…||
ಹೆಣ್ಣು : ಏನೋ ಭಾವನೆ ನನಗೇನೋ ಕಾಮನೆ
ನೀ ಬಾ ನಲ್ಲೆ ಎಂದಾಗ ನನ್ನೆ ಮರೆತೆನೆ…
ನಾ ನನ್ನೆ ಮರೆತೆನೆ…
ಅರೆ ಏನೋ ಭಾವನೆ ನನಗೇನೋ ಕಾಮನೆ
ನೀ ಬಾ ನಲ್ಲೆ ಎಂದಾಗ ನನ್ನೆ ಮರೆತೆನೆ…
ನಾ ನನ್ನೆ ಮರೆತೆನೆ…
ಚಂದಿರ ಬಂದರೆ ಹುಣ್ಣಿಮೆ ಇರುಳಲಿ
ತಾರೆ ನಗುವುದು…
ಬಳಿ ನೀ ಬಂದರೆ ಚುಂಬನ ಕದಿಯಲು
ಲಜ್ಜೆ ಬರುವುದು…
ಹೆಣ್ಣು : ಇನಿಯನ…
ಗಂಡು : ಸಂಗವ…
ಹೆಣ್ಣು : ಬಯಸಿದೆ ಈ ಹೃದಯ….
|| ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ ತುಂಬಿ ಎದೆಯಲ್ಲಿ
ಇಬ್ಬರು : ಸಂತೋಷ ಚಿಮ್ಮಿ ಕಣ್ಣಲ್ಲಿ
ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಈ ಮನವೆಲ್ಲಾ…ತೇಲುತಿದೆ..
ಗಂಡು : ಉಲ್ಲಾಸ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಸಂತೋಷ…….||
ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಈ ಮನವೆಲ್ಲಾ…ತೇಲುತಿದೆ..
ಕೋರಸ್ : ತಂದನಾನ ತಂದನಾ…
ತಂದನಾನ ತಂದನಾ…
ತಂದನಾನ ತಂದನಾನ ತನ್ನಾನ
ತಂದನಾನ ತಂದನಾನ
ತಂದನಾನ ತನನನನಾ….
ಗಂಡು : ಎಲ್ಲಾ ಸುಂದರ ನನಗೇನೋ ಕಾತರ
ನಾ ಕರೆದಾಗ ಬಳಿ ಬರಲು ಏನೋ ಆತುರ
ನಿನಗೇನೋ ಆತುರ…
ಎಲ್ಲಾ ಸುಂದರ ನನಗೇನೋ ಕಾತರ
ನಾ ಕರೆದಾಗ ಬಳಿ ಬರಲು ಏನೋ ಆತುರ
ನಿನಗೇನೋ ಆತುರ…
ದುಂಬಿಯ ಸೆಳೆಯಲು ಪರಿಮಳ
ಬೀರುವ ಹೂವು ಸುಂದರ…
ಇನಿಯಳ ಕರೆಯುವ ಕೋಗಿಲೆ
ಇಂಚರದಲ್ಲೂ ಕಾತರ…
ಗಂಡು : ಪ್ರಿಯತಮೆ…
ಹೆಣ್ಣು : ಸನಿಹವು…
ಗಂಡು : ಬೇಕಿದೆ ನನಗೀಗ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಈ ಮನವೆಲ್ಲಾ…ತೇಲುತಿದೆ…||
ಹೆಣ್ಣು : ಏನೋ ಭಾವನೆ ನನಗೇನೋ ಕಾಮನೆ
ನೀ ಬಾ ನಲ್ಲೆ ಎಂದಾಗ ನನ್ನೆ ಮರೆತೆನೆ…
ನಾ ನನ್ನೆ ಮರೆತೆನೆ…
ಅರೆ ಏನೋ ಭಾವನೆ ನನಗೇನೋ ಕಾಮನೆ
ನೀ ಬಾ ನಲ್ಲೆ ಎಂದಾಗ ನನ್ನೆ ಮರೆತೆನೆ…
ನಾ ನನ್ನೆ ಮರೆತೆನೆ…
ಚಂದಿರ ಬಂದರೆ ಹುಣ್ಣಿಮೆ ಇರುಳಲಿ
ತಾರೆ ನಗುವುದು…
ಬಳಿ ನೀ ಬಂದರೆ ಚುಂಬನ ಕದಿಯಲು
ಲಜ್ಜೆ ಬರುವುದು…
ಹೆಣ್ಣು : ಇನಿಯನ…
ಗಂಡು : ಸಂಗವ…
ಹೆಣ್ಣು : ಬಯಸಿದೆ ಈ ಹೃದಯ….
|| ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ ತುಂಬಿ ಎದೆಯಲ್ಲಿ
ಇಬ್ಬರು : ಸಂತೋಷ ಚಿಮ್ಮಿ ಕಣ್ಣಲ್ಲಿ
ಉಲ್ಲಾಸ ತುಂಬಿ ಎದೆಯಲ್ಲಿ
ಸಂತೋಷ ಚಿಮ್ಮಿ ಕಣ್ಣಲ್ಲಿ
ಈ ಮನವೆಲ್ಲಾ…ತೇಲುತಿದೆ..
ಗಂಡು : ಉಲ್ಲಾಸ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಸಂತೋಷ….
ಗಂಡು : ಉಲ್ಲಾಸ….
ಹೆಣ್ಣು : ಉಲ್ಲಾಸ….
ಗಂಡು : ಸಂತೋಷ….
ಹೆಣ್ಣು : ಸಂತೋಷ…….||
Ullasaa Santhosha song lyrics from Kannada Movie Madhura Bandhavya starring Ambarish, Geetha, Jai Jagadish, Lyrics penned by K S Sathyanarayana Sung by Raj Seetharaman, Bangalore Latha, Music Composed by M Ranga Rao, film is Directed by Amrutham and film is released on 1986