Aa Swargavello Naa Kaane Lyrics

ಆ ಸ್ವರ್ಗವೆಲ್ಲೋ ನಾ ಕಾಣೆ Lyrics

in Madhura Bandhavya

in ಮಧುರ ಬಾಂಧವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ…
 
ಮುತ್ತೊಂದ ಕೊಡಲೆಂದು
ನೀ ಓಡಿ ಬಂದಾಗ
ಅಕ್ಕರೆಯ ದನಿಯಿಂದ
ಮಾಮ ನೀ ಅಂದಾಗ
ಆ….ಆ…..ಆ….ಆ….ಆ….ಆ…..
ಮುತ್ತೊಂದ ಕೊಡಲೆಂದು
ನೀ ಓಡಿ ಬಂದಾಗ
ಅಕ್ಕರೆಯ ದನಿಯಿಂದ
 ಮಾಮ ನೀ ಅಂದಾಗ
ಈ ಆನಂದ ಎಲ್ಲೂ ಸಿಗದು…
ಈ ಆನಂದ ಇನ್ನೆಲ್ಲೂ ಸಿಗದು…
ಎದೆಯಲ್ಲಿ ಹರಿಯುತಿದೆ
ಸಂತಸದ ಕಡಲು…
 
|| ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ….||
 
ತಾಯಿಯನು ಕಂಡಿಲ್ಲ
ತಂದೆ ನನಗೆ ಗೊತ್ತಿಲ್ಲ
ನಿನಗಿಂತ ಮಮತೆಯನು
ತೋರುವರು ಯಾರಿಲ್ಲ
ಆ….ಆ…..ಆ….ಆ….ಆ….ಆ…..
ತಾಯಿಯನು ಕಂಡಿಲ್ಲ
ತಂದೆ ನನಗೆ ಗೊತ್ತಿಲ್ಲ
ನಿನಗಿಂತ ಮಮತೆಯನು
ತೋರುವರು ಯಾರಿಲ್ಲ
 
ನೀನೇ ನನಗೆ (ಆಹಾ) ಬೇರಾರಿಲ್ಲಾ…
ನೀನೇ ನನಗೆ (ಹೂಹೂಂ) ಬೇರಾರೂ ಇಲ್ಲಾ…
ಆ ದೇವರನು ಕಾಣುವೆನು ನಿನ್ನ ಪ್ರೀತಿಯಲ್ಲಿ…
 
|| ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ….||

-
ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ…
 
ಮುತ್ತೊಂದ ಕೊಡಲೆಂದು
ನೀ ಓಡಿ ಬಂದಾಗ
ಅಕ್ಕರೆಯ ದನಿಯಿಂದ
ಮಾಮ ನೀ ಅಂದಾಗ
ಆ….ಆ…..ಆ….ಆ….ಆ….ಆ…..
ಮುತ್ತೊಂದ ಕೊಡಲೆಂದು
ನೀ ಓಡಿ ಬಂದಾಗ
ಅಕ್ಕರೆಯ ದನಿಯಿಂದ
 ಮಾಮ ನೀ ಅಂದಾಗ
ಈ ಆನಂದ ಎಲ್ಲೂ ಸಿಗದು…
ಈ ಆನಂದ ಇನ್ನೆಲ್ಲೂ ಸಿಗದು…
ಎದೆಯಲ್ಲಿ ಹರಿಯುತಿದೆ
ಸಂತಸದ ಕಡಲು…
 
|| ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ….||
 
ತಾಯಿಯನು ಕಂಡಿಲ್ಲ
ತಂದೆ ನನಗೆ ಗೊತ್ತಿಲ್ಲ
ನಿನಗಿಂತ ಮಮತೆಯನು
ತೋರುವರು ಯಾರಿಲ್ಲ
ಆ….ಆ…..ಆ….ಆ….ಆ….ಆ…..
ತಾಯಿಯನು ಕಂಡಿಲ್ಲ
ತಂದೆ ನನಗೆ ಗೊತ್ತಿಲ್ಲ
ನಿನಗಿಂತ ಮಮತೆಯನು
ತೋರುವರು ಯಾರಿಲ್ಲ
 
ನೀನೇ ನನಗೆ (ಆಹಾ) ಬೇರಾರಿಲ್ಲಾ…
ನೀನೇ ನನಗೆ (ಹೂಹೂಂ) ಬೇರಾರೂ ಇಲ್ಲಾ…
ಆ ದೇವರನು ಕಾಣುವೆನು ನಿನ್ನ ಪ್ರೀತಿಯಲ್ಲಿ…
 
|| ಆ ಸ್ವರ್ಗವೆಲ್ಲೋ ನಾ ಕಾಣೆ ಕಂದ
ಹಾಲ್ಗೆನ್ನೆ ಕಂಡಾಗ ಅದಕಿಂತ ಚೆಂದ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ
ನೀ ನಗುತಿರಲು ನಾ ನಗುತಿರುವೇ
ನೀ ಅಳುತಿರಲು ನಾ ಅಳುತಿರುವೇ….||

Aa Swargavello Naa Kaane song lyrics from Kannada Movie Madhura Bandhavya starring Ambarish, Geetha, Jai Jagadish, Lyrics penned by K S Sathyanarayana Sung by Raj Seetharaman, Bangalore Latha, Music Composed by M Ranga Rao, film is Directed by Amrutham and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ