ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನ ಸುತ್ತ ಮುತ್ತ
ಹುಡುಗ ಯುವಕ ಮುದುಕ
ನೋಡಿ ನೋಡಿ ನನ್ನ
ಕಣ್ ಕಣ್ ಬಿಟ್ಟಿಹರಲ್ಲಾ
ಆ ಆ ಆ…ಆ ಆ ಆ..ಆ ಆ ಆ….
|| ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ…||
ಹಗಲು ಇರುಳು ನಿನದೆ ಚಿಂತೆ
ಜಾರಿದ ಯೌವನ ಬಾರದು ಮತ್ತೆ
ಹೇಗಿದೆ ತಳುಕು ಬಂತೆ ಎದೆಯಲಿ ಚಳುಕು
ನೆಲೆಯೇ ಇಲ್ಲದ ಮೋಹಿನಿ ನಾನು
ಗಿರ್ರನೆ ಸುತ್ತೋ ಬಗುರಿಯು ನಾನು
ಬಂದಿತೆ ಆಸೆ ನಿನಗೆ ಏರಿತೆ ಕಾವು
ನಿನ್ನನ್ನೆ ನಾನು ಆಸೆ ಪಟ್ಟೆ
ಈ ಅಂದ ಚೆಂದ ನಿನಗೆ ಕೊಟ್ಟೆ
ಅ…..ಅ….ಅ….ಅ….ಅ…ಅ….ಆ ಆ ಆ….
|| ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನ ಸುತ್ತ ಮುತ್ತ
ಹುಡುಗ ಯುವಕ ಮುದುಕ
ನೋಡಿ ನೋಡಿ ನನ್ನ
ಕಣ್ ಕಣ್ ಬಿಟ್ಟಿಹರಲ್ಲಾ
ಆ ಆ ಆ…ಆ ಆ ಆ..ಆ ಆ ಆ…..||
ನಿನ್ನೆ ಎಂಬುದು ಕಳೆದೆ ಹೋಯ್ತು
ನಾಳೆ ಎಂಬುದು ಬರಿಕನಸಾಯ್ತು
ಇಂದೆ ಇಲ್ಲಿ ಪಡೆ ನೀ ಸುಖವನ್ನೆಲ್ಲಾ
ತಕತಕ ಕುಣಿಯುವ ಹೆಣ್ಣನು ಕಂಡು
ಮೋಹವು ಉಕ್ಕಿ ಆಸೆಯು ಚಿಮ್ಮಿ
ಬೇಸರ ಬಂತೆ ನಿನಗೆ ಬೇಸರ ಬಂತೆ
ನಿನ್ನನ್ನೆ ನಾನು ನಂಬಿ ಬಂದೆ
ನನ್ನದ್ದುನ್ನೆಲ್ಲಾ ನಿನಗೆ ತಂದೆ…
ಅ…..ಅ….ಅ….ಅ….ಅ…ಅ….ಆ ಆ ಆ….
|| ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನ ಸುತ್ತ ಮುತ್ತ
ಹುಡುಗ ಯುವಕ ಮುದುಕ
ನೋಡಿ ನೋಡಿ ನನ್ನ
ಕಣ್ ಕಣ್ ಬಿಟ್ಟಿಹರಲ್ಲಾ
ಆ ಆ ಆ…ಆ ಆ ಆ..ಆ ಆ ಆ…..||
ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನ ಸುತ್ತ ಮುತ್ತ
ಹುಡುಗ ಯುವಕ ಮುದುಕ
ನೋಡಿ ನೋಡಿ ನನ್ನ
ಕಣ್ ಕಣ್ ಬಿಟ್ಟಿಹರಲ್ಲಾ
ಆ ಆ ಆ…ಆ ಆ ಆ..ಆ ಆ ಆ….
|| ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ…||
ಹಗಲು ಇರುಳು ನಿನದೆ ಚಿಂತೆ
ಜಾರಿದ ಯೌವನ ಬಾರದು ಮತ್ತೆ
ಹೇಗಿದೆ ತಳುಕು ಬಂತೆ ಎದೆಯಲಿ ಚಳುಕು
ನೆಲೆಯೇ ಇಲ್ಲದ ಮೋಹಿನಿ ನಾನು
ಗಿರ್ರನೆ ಸುತ್ತೋ ಬಗುರಿಯು ನಾನು
ಬಂದಿತೆ ಆಸೆ ನಿನಗೆ ಏರಿತೆ ಕಾವು
ನಿನ್ನನ್ನೆ ನಾನು ಆಸೆ ಪಟ್ಟೆ
ಈ ಅಂದ ಚೆಂದ ನಿನಗೆ ಕೊಟ್ಟೆ
ಅ…..ಅ….ಅ….ಅ….ಅ…ಅ….ಆ ಆ ಆ….
|| ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನ ಸುತ್ತ ಮುತ್ತ
ಹುಡುಗ ಯುವಕ ಮುದುಕ
ನೋಡಿ ನೋಡಿ ನನ್ನ
ಕಣ್ ಕಣ್ ಬಿಟ್ಟಿಹರಲ್ಲಾ
ಆ ಆ ಆ…ಆ ಆ ಆ..ಆ ಆ ಆ…..||
ನಿನ್ನೆ ಎಂಬುದು ಕಳೆದೆ ಹೋಯ್ತು
ನಾಳೆ ಎಂಬುದು ಬರಿಕನಸಾಯ್ತು
ಇಂದೆ ಇಲ್ಲಿ ಪಡೆ ನೀ ಸುಖವನ್ನೆಲ್ಲಾ
ತಕತಕ ಕುಣಿಯುವ ಹೆಣ್ಣನು ಕಂಡು
ಮೋಹವು ಉಕ್ಕಿ ಆಸೆಯು ಚಿಮ್ಮಿ
ಬೇಸರ ಬಂತೆ ನಿನಗೆ ಬೇಸರ ಬಂತೆ
ನಿನ್ನನ್ನೆ ನಾನು ನಂಬಿ ಬಂದೆ
ನನ್ನದ್ದುನ್ನೆಲ್ಲಾ ನಿನಗೆ ತಂದೆ…
ಅ…..ಅ….ಅ….ಅ….ಅ…ಅ….ಆ ಆ ಆ….
|| ನನ್ನಾಟ ನೋಡಲು ಆತುರ ಏತಕೆ
ಕುಣಿದಾಡಿ ಹಾಡಲು ನಾ ಬಂದೆ ಇಲ್ಲಿಗೆ
ನನ್ನ ಸುತ್ತ ಮುತ್ತ
ಹುಡುಗ ಯುವಕ ಮುದುಕ
ನೋಡಿ ನೋಡಿ ನನ್ನ
ಕಣ್ ಕಣ್ ಬಿಟ್ಟಿಹರಲ್ಲಾ
ಆ ಆ ಆ…ಆ ಆ ಆ..ಆ ಆ ಆ…..||
Nannata Nodalu Aathura song lyrics from Kannada Movie Madhura Bandhavya starring Ambarish, Geetha, Jai Jagadish, Lyrics penned by K S Sathyanarayana Sung by Bangalore Latha, Music Composed by M Ranga Rao, film is Directed by Amrutham and film is released on 1986