Baaro Nanna Chinna Lyrics

ಬಾರೋ ನನ್ನ ಚಿನ್ನ Lyrics

in Madhura Bandhavya

in ಮಧುರ ಬಾಂಧವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೋ …ಬಾರೋ…
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಹಾಲು ಸಕ್ಕರೆ ಅನ್ನ
ನಿನಗೆಂದೆ ತಂದೆ ನಾ….
 
|| ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ…||
 
ಕಂದ ಎಂದು ಕರೆಯಲು
ನೀ ಬಳಿ ಬಂದು…
ಅಮ್ಮ ಎಂದು ನಕ್ಕರೆ
ಎದುರಲಿ ನಿಂತು…
ಕಂದ ಎಂದು ಕರೆಯಲು
ನೀ ಬಳಿ ಬಂದು…
ಅಮ್ಮ ಎಂದು ನಕ್ಕರೆ
ಎದುರಲಿ ನಿಂತು…
ನನ್ನೆದೆಯಲ್ಲಿ ಸಂತಸ ತುಂಬಿ
ನನ್ನೆದೆಯಲ್ಲಿ ಸಂತಸ ತುಂಬಿ
ಬಯಸೆನು ಬೇರೆ ಸ್ವರ್ಗವನ್ನೆ ನಾ…
 
|| ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಹಾಲು ಸಕ್ಕರೆ ಅನ್ನ
ನಿನಗೆಂದೆ ತಂದೆ ನಾ….
 
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ…||
 
ಆಆಆ…
ಥೈ ಥೈ ಥೈ ಥ್ಯ ತಕಧಿಮಿ ತಕ ಥೈ
ತಕಥೈ ತಕಥೈ…
 
ತಕಥೈ ಕುಣಿಯುತ
ಬಾರೋ ನೀ ಕಂದ
ಕಿಲಕಿಲ ನಗುತ
ತಿನ್ನೋ ತುತ್ತೊಂದ…
ಥಕತೈ ಕುಣಿಯುತ
ಬಾರೋ ನೀ ಕಂದ
ಕಿಲಕಿಲ ನಗುತ
ತಿನ್ನೋ ತುತ್ತೊಂದ..
ನವಮಾಸಗಳು
ನನ್ನೊಡಲಲ್ಲಿ ನಿನ್ನನಿಟ್ಟು
ನವಮಾಸಗಳು
ನನ್ನೊಡಲಲ್ಲಿ ನಿನ್ನನಿಟ್ಟು
ನವಮಾಸಗಳು
ನನ್ನೊಡಲಲ್ಲಿ ನಿನ್ನನಿಟ್ಟು
ಎದೆ ಹಾಲುಣಿಸಿ ಜೋಗುಳ ಹಾಡಿ
ಎದೆ ಹಾಲುಣಿಸಿ ಜೋಗುಳ ಹಾಡಿ
ತೊಟ್ಟಿಲ ತೂಗಿ ಬೆಳೆಸಲೆ ಇಲ್ಲಾ ನಾ…
 
|| ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಹಾಲು ಸಕ್ಕರೆ ಅನ್ನ
ನಿನಗೆಂದೆ ತಂದೆ ನಾ….
 
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಲಾಲಾ…ಲಾಲಾಲಾಲಾ…
ಲಾಲಾಲಾ…ಲಾಲಾಲಾಲಾ…
ಲಾಲಾ…ಲಾಲಾಲಾಲಾ…
ಲಾಲಾಲಾ…ಲಾಲಾಲಾಲಾ….||

ಬಾರೋ …ಬಾರೋ…
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಹಾಲು ಸಕ್ಕರೆ ಅನ್ನ
ನಿನಗೆಂದೆ ತಂದೆ ನಾ….
 
|| ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ…||
 
ಕಂದ ಎಂದು ಕರೆಯಲು
ನೀ ಬಳಿ ಬಂದು…
ಅಮ್ಮ ಎಂದು ನಕ್ಕರೆ
ಎದುರಲಿ ನಿಂತು…
ಕಂದ ಎಂದು ಕರೆಯಲು
ನೀ ಬಳಿ ಬಂದು…
ಅಮ್ಮ ಎಂದು ನಕ್ಕರೆ
ಎದುರಲಿ ನಿಂತು…
ನನ್ನೆದೆಯಲ್ಲಿ ಸಂತಸ ತುಂಬಿ
ನನ್ನೆದೆಯಲ್ಲಿ ಸಂತಸ ತುಂಬಿ
ಬಯಸೆನು ಬೇರೆ ಸ್ವರ್ಗವನ್ನೆ ನಾ…
 
|| ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಹಾಲು ಸಕ್ಕರೆ ಅನ್ನ
ನಿನಗೆಂದೆ ತಂದೆ ನಾ….
 
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ…||
 
ಆಆಆ…
ಥೈ ಥೈ ಥೈ ಥ್ಯ ತಕಧಿಮಿ ತಕ ಥೈ
ತಕಥೈ ತಕಥೈ…
 
ತಕಥೈ ಕುಣಿಯುತ
ಬಾರೋ ನೀ ಕಂದ
ಕಿಲಕಿಲ ನಗುತ
ತಿನ್ನೋ ತುತ್ತೊಂದ…
ಥಕತೈ ಕುಣಿಯುತ
ಬಾರೋ ನೀ ಕಂದ
ಕಿಲಕಿಲ ನಗುತ
ತಿನ್ನೋ ತುತ್ತೊಂದ..
ನವಮಾಸಗಳು
ನನ್ನೊಡಲಲ್ಲಿ ನಿನ್ನನಿಟ್ಟು
ನವಮಾಸಗಳು
ನನ್ನೊಡಲಲ್ಲಿ ನಿನ್ನನಿಟ್ಟು
ನವಮಾಸಗಳು
ನನ್ನೊಡಲಲ್ಲಿ ನಿನ್ನನಿಟ್ಟು
ಎದೆ ಹಾಲುಣಿಸಿ ಜೋಗುಳ ಹಾಡಿ
ಎದೆ ಹಾಲುಣಿಸಿ ಜೋಗುಳ ಹಾಡಿ
ತೊಟ್ಟಿಲ ತೂಗಿ ಬೆಳೆಸಲೆ ಇಲ್ಲಾ ನಾ…
 
|| ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಹಾಲು ಸಕ್ಕರೆ ಅನ್ನ
ನಿನಗೆಂದೆ ತಂದೆ ನಾ….
 
ಬಾರೋ ನನ್ನ ಚಿನ್ನ
ನೀ ಬಾರೋ ನನ್ನ ರನ್ನ
ಲಾಲಾ…ಲಾಲಾಲಾಲಾ…
ಲಾಲಾಲಾ…ಲಾಲಾಲಾಲಾ…
ಲಾಲಾ…ಲಾಲಾಲಾಲಾ…
ಲಾಲಾಲಾ…ಲಾಲಾಲಾಲಾ….||

Baaro Nanna Chinna song lyrics from Kannada Movie Madhura Bandhavya starring Ambarish, Geetha, Jai Jagadish, Lyrics penned by K S Sathyanarayana Sung by Bangalore Latha, Music Composed by M Ranga Rao, film is Directed by Amrutham and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ