Yavudo Raaga Lyrics

ಯಾವುದೋ ರಾಗ Lyrics

in Madhu Masa

in ಮಧುಮಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ
ಹಾಡಿನ ಶೃತಿಗೆ ಮರಳಿದೆ ನಾ
ಒಲವಿನ ಜೀವ ಹರಸುತಲಿ…
 
|| ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ….||
 
ವಸಂತಗಾನ ಕೋಗಿಲೆಗೆ
ಹೂಗಳ ಹೆರಳು ಕರುಲತೆಗೆ
ವಸಂತಗಾನ ಕೋಗಿಲೆಗೆ
ಹೂಗಳ ಹೆರಳು ಕರುಲತೆಗೆ
ಆ….ಆ….ಆ ಆ …..ಆ ಆ ಆ….
ಭಾವದ ಗುಂಗು ಅಲೆಗಳಿಗೆ
ಭಾವದ ಗುಂಗು ಅಲೆಗಳಿಗೆ
ರಾಧೆಯ ಒಲವು ಕೃಷ್ಣನಿಗೆ…
 
|| ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ….||
 
ಯಾವ ಶಿಲ್ಪಿಯ ರೂಪಸಿಯೋ
ಯಾವ ಕಿನ್ನರ ಗಾಯನವೋ…
ಆ…ಆ ಆ ಆ…..
ಯಾವ ಶಿಲ್ಪಿಯ ರೂಪಸಿಯೋ
ಯಾವ ಕಿನ್ನರ ಗಾಯನವೋ…
ಆ…ಆ ….ಆ ಆ….ಆ ಆ ಆ……ಆ..
ಮಾನಸ ಲೋಕದ ಕಲ್ಪನೆಯೋ
ಮಾನಸ ಲೋಕದ ಕಲ್ಪನೆಯೋ
ಬಾಳಿಗೆ ಬಂದ ಸಂಭ್ರಮವೋ…
 
|| ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ
ಹಾಡಿನ ಶೃತಿಗೆ ಮರಳಿದೆ ನಾ
ಒಲವಿನ ಜೀವ ಹರಸುತಲಿ…
 
ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ….||

ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ
ಹಾಡಿನ ಶೃತಿಗೆ ಮರಳಿದೆ ನಾ
ಒಲವಿನ ಜೀವ ಹರಸುತಲಿ…
 
|| ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ….||
 
ವಸಂತಗಾನ ಕೋಗಿಲೆಗೆ
ಹೂಗಳ ಹೆರಳು ಕರುಲತೆಗೆ
ವಸಂತಗಾನ ಕೋಗಿಲೆಗೆ
ಹೂಗಳ ಹೆರಳು ಕರುಲತೆಗೆ
ಆ….ಆ….ಆ ಆ …..ಆ ಆ ಆ….
ಭಾವದ ಗುಂಗು ಅಲೆಗಳಿಗೆ
ಭಾವದ ಗುಂಗು ಅಲೆಗಳಿಗೆ
ರಾಧೆಯ ಒಲವು ಕೃಷ್ಣನಿಗೆ…
 
|| ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ….||
 
ಯಾವ ಶಿಲ್ಪಿಯ ರೂಪಸಿಯೋ
ಯಾವ ಕಿನ್ನರ ಗಾಯನವೋ…
ಆ…ಆ ಆ ಆ…..
ಯಾವ ಶಿಲ್ಪಿಯ ರೂಪಸಿಯೋ
ಯಾವ ಕಿನ್ನರ ಗಾಯನವೋ…
ಆ…ಆ ….ಆ ಆ….ಆ ಆ ಆ……ಆ..
ಮಾನಸ ಲೋಕದ ಕಲ್ಪನೆಯೋ
ಮಾನಸ ಲೋಕದ ಕಲ್ಪನೆಯೋ
ಬಾಳಿಗೆ ಬಂದ ಸಂಭ್ರಮವೋ…
 
|| ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ
ಹಾಡಿನ ಶೃತಿಗೆ ಮರಳಿದೆ ನಾ
ಒಲವಿನ ಜೀವ ಹರಸುತಲಿ…
 
ಯಾವುದೋ ರಾಗ ಮಿಡಿಸಿದೆ ನೀ
ಕಾಡಿದೆ ಇಂದು ಹೃದಯದಲಿ….||

Yavudo Raaga song lyrics from Kannada Movie Madhu Masa starring Ramesh Aravind, Sarala, Prathap, Lyrics penned by M N Vyasa Rao Sung by Rajkumar Bharathi, Music Composed by Vijaya Bhaskar, film is Directed by V Narayana Swamy and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ