ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ
|| ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ…||
ನೂರಾಸೆ ತುಂಬಿ ನನ್ನಲ್ಲಿಂದು ತುಳುಕಾಡಿ
ಮೃಧುಹಾಸ ಮಿಂಚಿ ಕಣ್ಣಲ್ಲಿಂದು ಬೆಳಕಾಗಿ
ನೂರಾಸೆ ತುಂಬಿ ನನ್ನಲ್ಲಿಂದು ತುಳುಕಾಡಿ
ಮೃಧುಹಾಸ ಮಿಂಚಿ ಕಣ್ಣಲ್ಲಿಂದು ಬೆಳಕಾಗಿ
ಹೂವೊಂದು ಬಿರಿದಾಗ ಝೇಂಕಾರ ಮಿಡಿದಾಗ
ಹೂವೊಂದು ಬಿರಿದಾಗ ಝೇಂಕಾರ ಮಿಡಿದಾಗ
ಮೌನ ಜಾರಿ ಮಾತು ಮೀರಿ ಸೆಳೆಯುವೆ ಏಕೆ..
|| ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ
ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ….||
ಚೆಲುವಾಗಿ ಹೊಮ್ಮಿ ನಿನ್ನ ಭಂಗಿ ಬಳಿ ಕೂಗಿ
ನದಿಯಾಗಿ ನನ್ನ ಪ್ರೀತಿ ಉಕ್ಕಿ ಜೊತೆ ಸಾಗಿ
ಚೆಲುವಾಗಿ ಹೊಮ್ಮಿ ನಿನ್ನ ಭಂಗಿ ಬಳಿ ಕೂಗಿ
ನದಿಯಾಗಿ ನನ್ನ ಪ್ರೀತಿ ಉಕ್ಕಿ ಜೊತೆ ಸಾಗಿ
ಏಕಾಂತ ಇರುವಾಗ ತುಟಿ ಕೆಂಪು ಬಿರಿದಾಗ
ಏಕಾಂತ ಇರುವಾಗ ತುಟಿ ಕೆಂಪು ಬಿರಿದಾಗ
ಸೊಂಪು ಬೀರಿ ಬಿಂಕ ತೋರಿ ಅಗಲುವೆ ಏಕೆ..
|| ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ
ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ….||
ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ
|| ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ…||
ನೂರಾಸೆ ತುಂಬಿ ನನ್ನಲ್ಲಿಂದು ತುಳುಕಾಡಿ
ಮೃಧುಹಾಸ ಮಿಂಚಿ ಕಣ್ಣಲ್ಲಿಂದು ಬೆಳಕಾಗಿ
ನೂರಾಸೆ ತುಂಬಿ ನನ್ನಲ್ಲಿಂದು ತುಳುಕಾಡಿ
ಮೃಧುಹಾಸ ಮಿಂಚಿ ಕಣ್ಣಲ್ಲಿಂದು ಬೆಳಕಾಗಿ
ಹೂವೊಂದು ಬಿರಿದಾಗ ಝೇಂಕಾರ ಮಿಡಿದಾಗ
ಹೂವೊಂದು ಬಿರಿದಾಗ ಝೇಂಕಾರ ಮಿಡಿದಾಗ
ಮೌನ ಜಾರಿ ಮಾತು ಮೀರಿ ಸೆಳೆಯುವೆ ಏಕೆ..
|| ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ
ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ….||
ಚೆಲುವಾಗಿ ಹೊಮ್ಮಿ ನಿನ್ನ ಭಂಗಿ ಬಳಿ ಕೂಗಿ
ನದಿಯಾಗಿ ನನ್ನ ಪ್ರೀತಿ ಉಕ್ಕಿ ಜೊತೆ ಸಾಗಿ
ಚೆಲುವಾಗಿ ಹೊಮ್ಮಿ ನಿನ್ನ ಭಂಗಿ ಬಳಿ ಕೂಗಿ
ನದಿಯಾಗಿ ನನ್ನ ಪ್ರೀತಿ ಉಕ್ಕಿ ಜೊತೆ ಸಾಗಿ
ಏಕಾಂತ ಇರುವಾಗ ತುಟಿ ಕೆಂಪು ಬಿರಿದಾಗ
ಏಕಾಂತ ಇರುವಾಗ ತುಟಿ ಕೆಂಪು ಬಿರಿದಾಗ
ಸೊಂಪು ಬೀರಿ ಬಿಂಕ ತೋರಿ ಅಗಲುವೆ ಏಕೆ..
|| ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ
ಸ್ವಾತಿಯ ಮುತ್ತಾಗಿ
ಕಣ್ಣ ಮುಂದೆ ಹೊಳೆಯುತಲಿರುವೆ
ಸ್ಪೂರ್ತಿಯ ಕಾರಂಜಿ
ಚಿಮ್ಮಿ ಚಿಮ್ಮಿ ಪುಟಿಯುತಲಿರುವೆ….||