ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ರಾಗ ತಾಣ ನೀನಾಗಿ ಶೃಂಗಾರ ಸಂಗೀತ
ಹೆಣ್ಣು : ಚೈತ್ರದ ಸಿರಿಯ ಕಂಡ ಕೋಗಿಲೆ ನೀನಾಗಿ
ರಾಗ ತಾಣ ನಾನಾಗಿ ಶೃಂಗಾರ ಸಂಗೀತ
|| ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ಹೆಣ್ಣು : ರಾಗ ತಾಣ ನಾನಾಗಿ ಶೃಂಗಾರ ಸಂಗೀತ….||
ಹೆಣ್ಣು : ವೈಶಾಕ ರವಿಯಂತೆ ನಿನ್ನ ಪ್ರೀತಿ
ಆಷಾಢ ಮುಗಿಲಂತೆ ನಿನ್ನ ರೀತಿ
ಗಂಡು : ಶ್ರಾವಣದ ಮಳೆಯಂತೆ ನಲ್ಮೆ ಮಾತು
ಕಾರ್ತೀಕ ಸೊಡರಂತೆ ಸ್ನೇಹ ಸೇತು
ಹೆಣ್ಣು : ಹೃದಯವು ತುಡಿಯಲು..
ಹೃದಯವು ತುಡಿಯಲು..
ಆಸೆ ಹೊಮ್ಮಿ ಬಯಕೆ ಚಿಮ್ಮಿ
ಹಗಳಿರುಳಲಿ ಸರಸ ತೇಲಿ….
|| ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ರಾಗ ತಾಣ ನೀನಾಗಿ ಶೃಂಗಾರ ಸಂಗೀತ
ಹೆಣ್ಣು : ಚೈತ್ರದ ಸಿರಿಯ ಕಂಡ ಕೋಗಿಲೆ ನೀನಾಗಿ
ರಾಗ ತಾಣ ನಾನಾಗಿ ಶೃಂಗಾರ ಸಂಗೀತ…||
ಗಂಡು : ಹೂಗಂಧ ಬೆರೆತಂತೆ ಸಂಗ ಸೇರಿ
ಹಾಲ್ಜೇನು ಕಲವಂತೆ ಪ್ರೇಮ ಲಹರಿ
ಹೆಣ್ಣು : ಕಡಲು ನದಿ ಬೆರೆವಂತೆ ಹೊಂದಿ ಅಳೆತು
ದೇಹ ಪ್ರಾಣ ಬೆಸೆದಂತೆ ನಾವು ಬೆಸೆದು
ಗಂಡು : ತನುಮನ ಬರೆಯುತ…
ತನುಮನ ಬೆರೆಯುತ
ಜೀವ ಹಿಗ್ಗಿ ಭಾವ ಕುಗ್ಗಿ
ಸಮರಸದಲಿ ಬದುಕು ಸಾಗಿ…ಓ…
ಹೆಣ್ಣು : ಚೈತ್ರದ ಸಿರಿಯ ಕಂಡ ಕೋಗಿಲೆ ನೀನಾಗಿ
ರಾಗ ತಾಣ ನಾನಾಗಿ ಶೃಂಗಾರ ಸಂಗೀತ
ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ರಾಗ ತಾಣ ನೀನಾಗಿ ಶೃಂಗಾರ ಸಂಗೀತ
ಹೆಣ್ಣು : ಶೃಂಗಾರ ಸಂಗೀತ….
ಗಂಡು : ಶೃಂಗಾರ ಸಂಗೀತ…..||
ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ರಾಗ ತಾಣ ನೀನಾಗಿ ಶೃಂಗಾರ ಸಂಗೀತ
ಹೆಣ್ಣು : ಚೈತ್ರದ ಸಿರಿಯ ಕಂಡ ಕೋಗಿಲೆ ನೀನಾಗಿ
ರಾಗ ತಾಣ ನಾನಾಗಿ ಶೃಂಗಾರ ಸಂಗೀತ
|| ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ಹೆಣ್ಣು : ರಾಗ ತಾಣ ನಾನಾಗಿ ಶೃಂಗಾರ ಸಂಗೀತ….||
ಹೆಣ್ಣು : ವೈಶಾಕ ರವಿಯಂತೆ ನಿನ್ನ ಪ್ರೀತಿ
ಆಷಾಢ ಮುಗಿಲಂತೆ ನಿನ್ನ ರೀತಿ
ಗಂಡು : ಶ್ರಾವಣದ ಮಳೆಯಂತೆ ನಲ್ಮೆ ಮಾತು
ಕಾರ್ತೀಕ ಸೊಡರಂತೆ ಸ್ನೇಹ ಸೇತು
ಹೆಣ್ಣು : ಹೃದಯವು ತುಡಿಯಲು..
ಹೃದಯವು ತುಡಿಯಲು..
ಆಸೆ ಹೊಮ್ಮಿ ಬಯಕೆ ಚಿಮ್ಮಿ
ಹಗಳಿರುಳಲಿ ಸರಸ ತೇಲಿ….
|| ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ರಾಗ ತಾಣ ನೀನಾಗಿ ಶೃಂಗಾರ ಸಂಗೀತ
ಹೆಣ್ಣು : ಚೈತ್ರದ ಸಿರಿಯ ಕಂಡ ಕೋಗಿಲೆ ನೀನಾಗಿ
ರಾಗ ತಾಣ ನಾನಾಗಿ ಶೃಂಗಾರ ಸಂಗೀತ…||
ಗಂಡು : ಹೂಗಂಧ ಬೆರೆತಂತೆ ಸಂಗ ಸೇರಿ
ಹಾಲ್ಜೇನು ಕಲವಂತೆ ಪ್ರೇಮ ಲಹರಿ
ಹೆಣ್ಣು : ಕಡಲು ನದಿ ಬೆರೆವಂತೆ ಹೊಂದಿ ಅಳೆತು
ದೇಹ ಪ್ರಾಣ ಬೆಸೆದಂತೆ ನಾವು ಬೆಸೆದು
ಗಂಡು : ತನುಮನ ಬರೆಯುತ…
ತನುಮನ ಬೆರೆಯುತ
ಜೀವ ಹಿಗ್ಗಿ ಭಾವ ಕುಗ್ಗಿ
ಸಮರಸದಲಿ ಬದುಕು ಸಾಗಿ…ಓ…
ಹೆಣ್ಣು : ಚೈತ್ರದ ಸಿರಿಯ ಕಂಡ ಕೋಗಿಲೆ ನೀನಾಗಿ
ರಾಗ ತಾಣ ನಾನಾಗಿ ಶೃಂಗಾರ ಸಂಗೀತ
ಗಂಡು : ಚೈತ್ರದ ಸಿರಿಯ ಕಂಡ ಕೋಗಿಲೆ ನಾನಾಗಿ
ರಾಗ ತಾಣ ನೀನಾಗಿ ಶೃಂಗಾರ ಸಂಗೀತ
ಹೆಣ್ಣು : ಶೃಂಗಾರ ಸಂಗೀತ….
ಗಂಡು : ಶೃಂಗಾರ ಸಂಗೀತ…..||