ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
|| ಹೀಗೇಕೆ ಈ ಜೀವ ಸೋತಿದೆ…||
ಹೂವನ್ನು ಕಂಪು ತೊರೆಯಿತೇ
ತಂಗಾಳಿ ತಂಪು ಒಣಗಿತೇ…
ಹೂವನ್ನು ಕಂಪು ತೊರೆಯಿತೇ
ತಂಗಾಳಿ ತಂಪು ಒಣಗಿತೇ…
ಏಕಿಂಥ ನಿರ್ಭಾವ ನೋವಾಗಿ ನೆನಪಾಗಿ
ಏಕಿಂಥ ನಿರ್ಭಾವ ನೋವಾಗಿ ನೆನಪಾಗಿ
ಹಗಲು ಇರುಳು ಕದಡಿದೆ..
|| ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ…..||
ಈ ಮೌನವೇಕೆ ಇರಿದಿದೆ
ಎಲ್ಲೆಲ್ಲೂ ಮಂಜು ಮುಸುಕಿದೆ
ಈ ಮೌನವೇಕೆ ಇರಿದಿದೆ
ಎಲ್ಲೆಲ್ಲೂ ಮಂಜು ಮುಸುಕಿದೆ
ಮನಸೆಲ್ಲಾ ಬಯಲಾಗಿ ಕನಸೆಲ್ಲಾ ಬರಡಾಗಿ
ಮನಸೆಲ್ಲಾ ಬಯಲಾಗಿ ಕನಸೆಲ್ಲಾ ಬರಡಾಗಿ
ಒಲವು ನಲಿವು ಮುದುಡಿದೆ…
|| ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ…..||
ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
|| ಹೀಗೇಕೆ ಈ ಜೀವ ಸೋತಿದೆ…||
ಹೂವನ್ನು ಕಂಪು ತೊರೆಯಿತೇ
ತಂಗಾಳಿ ತಂಪು ಒಣಗಿತೇ…
ಹೂವನ್ನು ಕಂಪು ತೊರೆಯಿತೇ
ತಂಗಾಳಿ ತಂಪು ಒಣಗಿತೇ…
ಏಕಿಂಥ ನಿರ್ಭಾವ ನೋವಾಗಿ ನೆನಪಾಗಿ
ಏಕಿಂಥ ನಿರ್ಭಾವ ನೋವಾಗಿ ನೆನಪಾಗಿ
ಹಗಲು ಇರುಳು ಕದಡಿದೆ..
|| ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ…..||
ಈ ಮೌನವೇಕೆ ಇರಿದಿದೆ
ಎಲ್ಲೆಲ್ಲೂ ಮಂಜು ಮುಸುಕಿದೆ
ಈ ಮೌನವೇಕೆ ಇರಿದಿದೆ
ಎಲ್ಲೆಲ್ಲೂ ಮಂಜು ಮುಸುಕಿದೆ
ಮನಸೆಲ್ಲಾ ಬಯಲಾಗಿ ಕನಸೆಲ್ಲಾ ಬರಡಾಗಿ
ಮನಸೆಲ್ಲಾ ಬಯಲಾಗಿ ಕನಸೆಲ್ಲಾ ಬರಡಾಗಿ
ಒಲವು ನಲಿವು ಮುದುಡಿದೆ…
|| ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ
ಇಂದೇಕೆ ಪ್ರೀತಿ ಕಾಡಿದೆ
ಈಗೊಮ್ಮೆ ಆಗೊಮ್ಮೆ ತೂಗಿದೆ
ಹೀಗೇಕೆ ಈ ಜೀವ ಸೋತಿದೆ…..||
Heegeke Ee Jeeva song lyrics from Kannada Movie Madhu Masa starring Ramesh Aravind, Sarala, Prathap, Lyrics penned by M N Vyasa Rao Sung by B R Chaya, Music Composed by Vijaya Bhaskar, film is Directed by V Narayana Swamy and film is released on 1989