Vasantha Mantapa Ee Hoo Thota Lyrics

in Madhu Chandra

LYRIC

-
ಲಾಲಾಲಾ ಆಆಆ ..
ಆಆಆ ಆಆಆ ಲಲಲಲಾ...
ಆಆಆ... ಆಆಆ.. 
 
ವಸಂತ ಮಂಟಪ ಹೂದೋಟ
ಸೆಳೆಯುತ ನಿಂತಿದೆ ನಮ್ಮ ಕಣ್ಣೋಟ 
ಸ್ವಾಗತ ನೀಡಿದ ರಸದೂಟ
ಪ್ರೇಮಿಯ ಬಾಳಿಗೆ ಹೊಸ ನೋಟ 
 
|| ವಸಂತ ಮಂಟಪ ಹೂದೋಟ…|| 
 
ನಿನ್ನೊಂದು ನಗುವು ಕಡಲಿನ ಚೆಲುವು
ಮೋಹಾನುರಾಗ ಶೃತಿ ಮೀಟಿ ಒಲಿದು 
ನಿನ್ನೊಂದು ನಗುವು ಕಡಲಿನ ಚೆಲುವು
ಮೋಹಾನುರಾಗ ಶೃತಿ ಮೀಟಿ ಒಲಿದು 
ಹೂಮಳೆ ಕರೆದ ಲಾವಣ್ಯ ತಾಣದಿ 
ಹೂಮಳೆ ಕರೆದ ಲಾವಣ್ಯ ತಾಣದಿ
ನನ್ನ ಚಂದ್ರನ ಏಕಾಂತವು.. 
 
|| ವಸಂತ ಮಂಟಪ ಹೂದೋಟ…|| 
 
ನೀ ಬಾಳುವಂಥ ಸುರಲೋಕ ಇದುವೇ
ನಾ ಕಾಣುವಂಥ ಶಶಿಲೋಕ ಇದುವೇ 
ನೀ ಬಾಳುವಂಥ ಸುರಲೋಕ ಇದುವೇ
ನಾ ಕಾಣುವಂಥ ಶಶಿಲೋಕ ಇದುವೇ 
ಲೋಕ ಮರೆಸುವ ಬೇರೊಂದು ಲೋಕದಿ.. 
ಲೋಕ ಮರೆಸುವ ಬೇರೊಂದು ಲೋಕದಿ
ಮಧುಚಂದ್ರನ ನಾ ಕೋರುವೇ.. .. 
 
|| ವಸಂತ ಮಂಟಪ ಹೂದೋಟ 
ಸೆಳೆಯುತ ನಿಂತಿದೆ ನಮ್ಮ ಕಣ್ಣೋಟ 
ಸ್ವಾಗತ ನೀಡಿದ ರಸದೂಟ
ಪ್ರೇಮಿಯ ಬಾಳಿಗೆ ಹೊಸ ನೋಟ 
ಲಾಲಲಲಲಲಾ... ಆಹಹಹಾ 
ಲಾಲಲಲಲಲಾ... ಆಹಹಾಹ….|| 

Vasantha Mantapa Ee Hoo Thota song lyrics from Kannada Movie Madhu Chandra starring Shankarnag, Jayamala, Ramakrishna, Lyrics penned by C V Shivashankar Sung by S Janaki, Music Composed by T G Lingappa, film is Directed by Ramesh-Shivram and film is released on 1979