-
ಹೆಣ್ಣು : ಆಹ್ಹಹ್ಹಾ.. ಅಹ್ಹಹ್ಹಹ್ಹಾ
ಗಂಡು : ಅಹ್ಹಹ್ಹಹ್ಹಾ..
ಹೆಣ್ಣು : ಆಹ್ಹಹ್ಹಾ..ಆಆಆ
ಗಂಡು : ಆಆಆ ಅಹ್ಹಹ್ಹಹ್ಹಾ..
ಗಂಡು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡಿ ಕರೆದೆ ನೀ ಜಾಣೆ...
ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡಿ ಕರೆದೆ ನೀ ಜಾಣ...
|| ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಗಂಡು : ನನಗೆ ಈ ದಿನ…..||
ಗಂಡು : ಏನ ನುಡಿದು ಬಣ್ಣಿಸಲಿ
ಆಸೆಯ ಹೇಗೆ ತಿಳಿಸಲಿ..
ಹೆಣ್ಣು : ಆಆಆ.. ಆಆಆ...
ಗಂಡು : ಏನ ನುಡಿದು ಬಣ್ಣಿಸಲಿ
ಆಸೆಯ ಹೇಗೆ ತಿಳಿಸಲಿ..
ಏನೋ ಹೇಳಲು ಕಾದಿರುವೇ
ನುಡಿಯಲು ಬಾರದೆ ನಿಂತಿರುವೇ
|| ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಗಂಡು : ನನಗೆ ಈ ದಿನ…..||
ಹೆಣ್ಣು : ಪ್ರೀತಿಯ ಮಾತನು ಹೇಳಿದಿರಿ
ಆಸೆಯ ನನಗೆ ತಿಳಿಸಿರಿ..
ಗಂಡು : (ಆಆಆಆಅ.. ಆಆಆ)
ಹೆಣ್ಣು : ಪ್ರೀತಿಯ ಮಾತನು ಹೇಳಿದೀರಿ
ಆಸೆಯ ನನಗೆ ತಿಳಿಸಿರಿ..
ದೇಹವು ಮನಸು ಕೂಡಿರೇ..
ರಸಮಯ ಕವಿರೆ ಬೇರೇಕೆ
|| ಗಂಡು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಹೆಣ್ಣು : ನನಗೆ ಈ ದಿನ….||
ಹೆಣ್ಣು : ತಾನಾಗಿ ಕರೆದ ತುಟಿಗಳು
ನಿನ್ನ ಕಂಡು ನಡುಗಿರೆ..
ಗಂಡು : ಅಹ್ಹಹ್ಹಾ.. (ಅಹ್ಹಹ್ಹಹ್ಹಾ )
ಲಲಲಲ್ಲಾ (ಲಲಲಲ್ಲಾ )
ಹೆಣ್ಣು : ತಾನಾಗಿ ಕರೆದ ತುಟಿಗಳು
ನಿನ್ನ ಕಂಡು ನಡುಗಿರೆ
ಗಂಡು : ರಮಿಸಲು ನಾನು ಬಂದಿರಲು
ನಗಿಸುತ ನಿಂದೆ ನನ್ನವಳು
|| ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡಿ ಲಾ ಲಾ ಲಾ
ಇಬ್ಬರು : ಕರೆದೆ ನೀ ಜಾಣೆ......||
-
ಹೆಣ್ಣು : ಆಹ್ಹಹ್ಹಾ.. ಅಹ್ಹಹ್ಹಹ್ಹಾ
ಗಂಡು : ಅಹ್ಹಹ್ಹಹ್ಹಾ..
ಹೆಣ್ಣು : ಆಹ್ಹಹ್ಹಾ..ಆಆಆ
ಗಂಡು : ಆಆಆ ಅಹ್ಹಹ್ಹಹ್ಹಾ..
ಗಂಡು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡಿ ಕರೆದೆ ನೀ ಜಾಣೆ...
ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡಿ ಕರೆದೆ ನೀ ಜಾಣ...
|| ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಗಂಡು : ನನಗೆ ಈ ದಿನ…..||
ಗಂಡು : ಏನ ನುಡಿದು ಬಣ್ಣಿಸಲಿ
ಆಸೆಯ ಹೇಗೆ ತಿಳಿಸಲಿ..
ಹೆಣ್ಣು : ಆಆಆ.. ಆಆಆ...
ಗಂಡು : ಏನ ನುಡಿದು ಬಣ್ಣಿಸಲಿ
ಆಸೆಯ ಹೇಗೆ ತಿಳಿಸಲಿ..
ಏನೋ ಹೇಳಲು ಕಾದಿರುವೇ
ನುಡಿಯಲು ಬಾರದೆ ನಿಂತಿರುವೇ
|| ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಗಂಡು : ನನಗೆ ಈ ದಿನ…..||
ಹೆಣ್ಣು : ಪ್ರೀತಿಯ ಮಾತನು ಹೇಳಿದಿರಿ
ಆಸೆಯ ನನಗೆ ತಿಳಿಸಿರಿ..
ಗಂಡು : (ಆಆಆಆಅ.. ಆಆಆ)
ಹೆಣ್ಣು : ಪ್ರೀತಿಯ ಮಾತನು ಹೇಳಿದೀರಿ
ಆಸೆಯ ನನಗೆ ತಿಳಿಸಿರಿ..
ದೇಹವು ಮನಸು ಕೂಡಿರೇ..
ರಸಮಯ ಕವಿರೆ ಬೇರೇಕೆ
|| ಗಂಡು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಹೆಣ್ಣು : ನನಗೆ ಈ ದಿನ….||
ಹೆಣ್ಣು : ತಾನಾಗಿ ಕರೆದ ತುಟಿಗಳು
ನಿನ್ನ ಕಂಡು ನಡುಗಿರೆ..
ಗಂಡು : ಅಹ್ಹಹ್ಹಾ.. (ಅಹ್ಹಹ್ಹಹ್ಹಾ )
ಲಲಲಲ್ಲಾ (ಲಲಲಲ್ಲಾ )
ಹೆಣ್ಣು : ತಾನಾಗಿ ಕರೆದ ತುಟಿಗಳು
ನಿನ್ನ ಕಂಡು ನಡುಗಿರೆ
ಗಂಡು : ರಮಿಸಲು ನಾನು ಬಂದಿರಲು
ನಗಿಸುತ ನಿಂದೆ ನನ್ನವಳು
|| ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡಿ ಲಾ ಲಾ ಲಾ
ಇಬ್ಬರು : ಕರೆದೆ ನೀ ಜಾಣೆ......||
Ninna Nodida Nenapide song lyrics from Kannada Movie Madhu Chandra starring Shankarnag, Jayamala, Ramakrishna, Lyrics penned by C V Shivashankar Sung by Jayachandran, Vani Jairam, Music Composed by T G Lingappa, film is Directed by Ramesh-Shivram and film is released on 1979