ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ಮಂಗಳ ಮಾದೇವಿ
ಮೈತುಂಬಿ ಬಂದೋಳೇ
ದಿನದಿನವೂ ನಲಿದವಳೇ..
ದಿನದಿನವೂ ನಲಿದವಳೇ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ಸಂತೋಷ ಮುಗಿಲತ್ತ ಕಾರಂಜಿ ಪುಟಿದಂತೆ
ಸುಖ ಬಾಳ ಕಂಡೀವಿ ಹಾಯಾಗಿ..
ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ..
ಹುಣ್ಣಿಮೆ ಬಂದೈತೆ ಹೂವಾಗಿ ನಿಂತೈತೆ
ನವರಾತ್ರಿ ಕರದೈತೆ ಬಾರೆಂದು
ನವರಾತ್ರಿ ಕರದೈತೆ ಬಾರೆಂದು
ಹೂ ತೇರ ನಡೆಸುತ್ತಾ ಬರುತವಳೇ
ಹಸಿರುಟ್ಟು ಸಿರಿಗಂಧ ಕಂಪಲ್ಲಿ ತಂಪಾಗಿ
ಚಿತ್ತಾರ ಕೆತ್ತಿರುವ ಆಕಾಶ ಮಂಟಪದಿ
ಮಳೆಯಾಗಿ ಸುರಿದವಳೇ ನದಿಯಾಗಿ
ಮಳೆಯಾಗಿ ಸುರಿದವಳೇ ನದಿಯಾಗಿ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
|| ನಮ್ಮ ತಾಯಿ ಮಾದೇವಿ
ಮಂಗಳ ಮಾದೇವಿ.....||
ಬಂಗಾರ ತುಂಬಿ ಸಿಂಗಾರ ಜೊತೆ ತಂದು
ನೀಡುವಳು ನಮಗೆ ಕೈತುಂಬಾ ...
ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ..
ಕಡಲಂಥ ಕರುಣೆ ದೂರಾಯ್ತು ಚಿಂತೆ
ಹಾಲುಕ್ಕಿ ಹರಿದು ನಿಂತೈತೆ..
ಹಾಲುಕ್ಕಿ ಹರಿದು ನಿಂತೈತೆ..
ದುಷ್ಟರ ದಂಡಿಸುತ ಭಕ್ತರ ಪೊರೆವಳು..
ಕುಣಿಯೋಣ ಬನ್ನಿ ನಾವೆಲ್ಲಾ
ಪನ್ನೀರು ಕೊಡ ತುಂಬಿ ಆ ದೇವಿ ಪಾದಕ್ಕೆ
ಸುರಿಯೋಣ ಬನ್ನಿ ಒಂದಾಗಿ..
ಸುರಿಯೋಣ ಬನ್ನಿ ಒಂದಾಗಿ..
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
|| ನಮ್ಮ ತಾಯಿ ಮಾದೇವಿ
ಮಂಗಳ ಮಾದೇವಿ
ಮೈತುಂಬಿ ಬಂದೋಳೇ
ದಿನದಿನವೂ ನಲಿದವಳೇ..
ದಿನದಿನವೂ ನಲಿದವಳೇ....||
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ಮಂಗಳ ಮಾದೇವಿ
ಮೈತುಂಬಿ ಬಂದೋಳೇ
ದಿನದಿನವೂ ನಲಿದವಳೇ..
ದಿನದಿನವೂ ನಲಿದವಳೇ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ಸಂತೋಷ ಮುಗಿಲತ್ತ ಕಾರಂಜಿ ಪುಟಿದಂತೆ
ಸುಖ ಬಾಳ ಕಂಡೀವಿ ಹಾಯಾಗಿ..
ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ..
ಹುಣ್ಣಿಮೆ ಬಂದೈತೆ ಹೂವಾಗಿ ನಿಂತೈತೆ
ನವರಾತ್ರಿ ಕರದೈತೆ ಬಾರೆಂದು
ನವರಾತ್ರಿ ಕರದೈತೆ ಬಾರೆಂದು
ಹೂ ತೇರ ನಡೆಸುತ್ತಾ ಬರುತವಳೇ
ಹಸಿರುಟ್ಟು ಸಿರಿಗಂಧ ಕಂಪಲ್ಲಿ ತಂಪಾಗಿ
ಚಿತ್ತಾರ ಕೆತ್ತಿರುವ ಆಕಾಶ ಮಂಟಪದಿ
ಮಳೆಯಾಗಿ ಸುರಿದವಳೇ ನದಿಯಾಗಿ
ಮಳೆಯಾಗಿ ಸುರಿದವಳೇ ನದಿಯಾಗಿ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
|| ನಮ್ಮ ತಾಯಿ ಮಾದೇವಿ
ಮಂಗಳ ಮಾದೇವಿ.....||
ಬಂಗಾರ ತುಂಬಿ ಸಿಂಗಾರ ಜೊತೆ ತಂದು
ನೀಡುವಳು ನಮಗೆ ಕೈತುಂಬಾ ...
ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ..
ಕಡಲಂಥ ಕರುಣೆ ದೂರಾಯ್ತು ಚಿಂತೆ
ಹಾಲುಕ್ಕಿ ಹರಿದು ನಿಂತೈತೆ..
ಹಾಲುಕ್ಕಿ ಹರಿದು ನಿಂತೈತೆ..
ದುಷ್ಟರ ದಂಡಿಸುತ ಭಕ್ತರ ಪೊರೆವಳು..
ಕುಣಿಯೋಣ ಬನ್ನಿ ನಾವೆಲ್ಲಾ
ಪನ್ನೀರು ಕೊಡ ತುಂಬಿ ಆ ದೇವಿ ಪಾದಕ್ಕೆ
ಸುರಿಯೋಣ ಬನ್ನಿ ಒಂದಾಗಿ..
ಸುರಿಯೋಣ ಬನ್ನಿ ಒಂದಾಗಿ..
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
|| ನಮ್ಮ ತಾಯಿ ಮಾದೇವಿ
ಮಂಗಳ ಮಾದೇವಿ
ಮೈತುಂಬಿ ಬಂದೋಳೇ
ದಿನದಿನವೂ ನಲಿದವಳೇ..
ದಿನದಿನವೂ ನಲಿದವಳೇ....||
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
ನಮ್ಮ ತಾಯಿ ಮಾದೇವಿ...
ನಮ್ಮ ತಾಯಿ ಮಾದೇವಿ
Namma Thaayi Maadevi song lyrics from Kannada Movie Madhu Chandra starring Shankarnag, Jayamala, Ramakrishna, Lyrics penned by C V Shivashankar Sung by Vani Jairam, Music Composed by T G Lingappa, film is Directed by Ramesh-Shivram and film is released on 1979