-
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಕರೆಯುತ್ತಿವೇ..ಕಂಗಳ ತುಂಬಿ...
ಕಂಗಳ ತುಂಬಿ...
|| ಬೆಳ್ಳಿ ಹಕ್ಕಿ ಮುಗಿಲ ತುಂಬಿ....||
ಸಾಗುತಿದೆ ಬಾಳಿನ ದೋಣಿ
ನದಿಯನ್ನೆ ಸೀಳಿಕೊಂಡು
ಸಂತೋಷ ಅಲೆಯಂತೆ
ಬಂಡೆಗಳ ಮ್ಯಾಲೇರಿ
ನೊರೆಯಾಗಿ ಹಾರುತಿದೆ..
ಚಂದಾಗಿ ಕಾಣುತಿದೆ
ಸಾಲಾಗಿ ಬಿಡದೇನೆ
ಜೊತೆಯಾಗೆ ಹೊಂಟೈತೆ..
|| ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಕರೆಯುತ್ತಿವೇ..ಕಂಗಳ ತುಂಬಿ...
ಕಂಗಳ ತುಂಬಿ......||
ನಿನ್ನಂದ ಚೆಂದಿಲ್ಲಿ..ಭೂದೇವಿ ಎದುರಲ್ಲಿ
ಆದರೂ ಅವಳೇ ಸೋತವ್ಳೆ ಇಲ್ಲಿ
ನಗುತಾ ಕುಂತವ್ನೆ ದ್ಯಾವರು ಮ್ಯಾಲೆ
ನೋಡಲ್ಲಿ ನೋಡೋ ಬಾರಾ
ಹಾಲಿನ ಮೋಡ…..
|| ಬೆಳ್ಳಿ ಹಕ್ಕಿ ಮುಗಿಲ ತುಂಬಿ...
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಕರೆಯುತ್ತಿವೇ.. ಕಂಗಳ ತುಂಬಿ...
ಕಂಗಳ ತುಂಬಿ...
ಕಂಗಳ ತುಂಬಿ...ಕಂಗಳ ತುಂಬಿ...
ಕಂಗಳ ತುಂಬಿ...ಕಂಗಳ ತುಂಬಿ...||
-
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಕರೆಯುತ್ತಿವೇ..ಕಂಗಳ ತುಂಬಿ...
ಕಂಗಳ ತುಂಬಿ...
|| ಬೆಳ್ಳಿ ಹಕ್ಕಿ ಮುಗಿಲ ತುಂಬಿ....||
ಸಾಗುತಿದೆ ಬಾಳಿನ ದೋಣಿ
ನದಿಯನ್ನೆ ಸೀಳಿಕೊಂಡು
ಸಂತೋಷ ಅಲೆಯಂತೆ
ಬಂಡೆಗಳ ಮ್ಯಾಲೇರಿ
ನೊರೆಯಾಗಿ ಹಾರುತಿದೆ..
ಚಂದಾಗಿ ಕಾಣುತಿದೆ
ಸಾಲಾಗಿ ಬಿಡದೇನೆ
ಜೊತೆಯಾಗೆ ಹೊಂಟೈತೆ..
|| ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಕರೆಯುತ್ತಿವೇ..ಕಂಗಳ ತುಂಬಿ...
ಕಂಗಳ ತುಂಬಿ......||
ನಿನ್ನಂದ ಚೆಂದಿಲ್ಲಿ..ಭೂದೇವಿ ಎದುರಲ್ಲಿ
ಆದರೂ ಅವಳೇ ಸೋತವ್ಳೆ ಇಲ್ಲಿ
ನಗುತಾ ಕುಂತವ್ನೆ ದ್ಯಾವರು ಮ್ಯಾಲೆ
ನೋಡಲ್ಲಿ ನೋಡೋ ಬಾರಾ
ಹಾಲಿನ ಮೋಡ…..
|| ಬೆಳ್ಳಿ ಹಕ್ಕಿ ಮುಗಿಲ ತುಂಬಿ...
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಕರೆಯುತ್ತಿವೇ.. ಕಂಗಳ ತುಂಬಿ...
ಕಂಗಳ ತುಂಬಿ...
ಕಂಗಳ ತುಂಬಿ...ಕಂಗಳ ತುಂಬಿ...
ಕಂಗಳ ತುಂಬಿ...ಕಂಗಳ ತುಂಬಿ...||
Belli Hakki Mugila Thumbi song lyrics from Kannada Movie Madhu Chandra starring Shankarnag, Jayamala, Ramakrishna, Lyrics penned by C V Shivashankar Sung by D Prabhakar Rao, Music Composed by T G Lingappa, film is Directed by Ramesh-Shivram and film is released on 1979